ಏಕಾಏಕಿ ಆಸ್ಪತ್ರೆಗೆ ದಾಖಲಾದ ಸುಧಾರಾಣಿ, ಶ್ರೀರಸ್ತಿ ಶುಭಮಸ್ತು ಧಾರಾವಾಹಿ ವೀಕ್ಷಕರಿಗೆ ಕಹಿಸುದ್ದಿ
Mar 21, 2025, 09:14 IST
|

ಧಾರಾವಾಹಿ ಪ್ರಿಯರ ಮನಸ್ಸು ಬೇಸರದಿಂದ ತುಂಬಿತ್ತು. ಆದ್ರೆ ಇದೀಗ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಬದುಕಿದ್ದಾಳೆ. ಹೌದು, ಇನ್ನೇನು ತುಳಸಿಯನ್ನು ಅಂತ್ಯಸಂಸ್ಕಾರಕ್ಕೆ ಕರೆದುಕೊಂಡು ಹೋಗಬೇಕು ಎಂದು ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಆ ವೇಳೆ ಪವಾಡಸದೃಶ್ಯವಾಗಿ ತುಳಸಿ ಬದುಕಿದ್ದಾಳೆ.
ಒಂದು ಕೈಯಲ್ಲಿ ಈಗ ತಾನೇ ಹುಟ್ಟಿದ ಮಗಳು, ಇನ್ನೊಂದು ಕಡೆ ಹೆಣವಾಗಿ ಮಲಗಿರುವ ತುಳಸಿ. ತುಳಸಿ ನನಗೆ ಮಾತು ಕೊಟ್ಟಿದ್ದಾಳೆ, ಅವಳು ನನ್ನ ಬಿಟ್ಟು ಹೋಗೋದಿಲ್ಲ ಎಂದು ಮಾಧವ್ ನಂಬಿಕೊಂಡು ಕೂತಿದ್ದನು. ಇನ್ನೊಂದು ಕಡೆ ಮನೆಗೆ ಮಗು ಬಂದಿರೋದಿಕ್ಕೆ ಖುಷಿಪಡಲೋ ಅಥವಾ ತುಳಸಿ ಇಲ್ಲ ಅಂತ ದುಃಖಪಡಲೋ ಎಂದು ಎಲ್ಲರೂ ಅಳುತ್ತಲಿದ್ದರು. ನಮಗೆ ಮತ್ತೆ ತಾಯಿ ಇಲ್ಲ ಎಂದು ಅವಿನಾಶ್, ಅಭಿ ಅಳುತ್ತಲಿದ್ದರು.
ಅಪ್ಪ ಮೊದಲೇ ಹೋದರು. ಈಗ ತಾಯಿಯೂ ಇಲ್ಲ ಅಂತ ಸಿರಿ, ಸಮರ್ಥ ಕಣ್ಣೀರು ಹಾಕುತ್ತಿದ್ದರು. ಒಟ್ಟಿನಲ್ಲಿ ಎಲ್ಲರೂ ದುಖಪಡುತ್ತಿರುವಾಗಲೇ ಒಂದು ಪವಾಡ ನಡೆದಿದೆ. ತುಳಸಿ ಕತೆಯೂ ಮುಗೀತು ಅಂತ ಶಾರ್ವರಿ ತೇಲಾಡುತ್ತಿದ್ದಳು. ಅವಳಿಗೂ ಈಗ ಶಾಕ್ ಕಾದಿದೆ.ಆಂಬುಲೆನ್ಸ್‌ನಲ್ಲಿ ಮಲಗಿದ್ದ ತುಳಸಿಗೆ ಎಚ್ಚರ ಆಗಿದೆ. ತುಳಸಿ ಕೈ ಬೆರಳು ಅಲ್ಲಾಡಿದ್ದನ್ನು ಸಮರ್ಥ್ ನೋಡಿದ್ದಾನೆ, ಆ ನಂತರ ತುಳಸಿ ಕಣ್ಣು ಬಿಟ್ಟಿದ್ದಾಳೆ. ತುಳಸಿ ಬದುಕಿದ್ದಾಳೆ, ಉಸಿರಾಡುತ್ತಿದ್ದಾಳೆ ಅಂತ ಶಾರ್ವರಿ ಬಿಟ್ಟು ಎಲ್ಲರೂ ಖುಷಿಯಾಗಿದ್ದಾರೆ. ಈಗಾಗಲೇ ಸಾಕಷ್ಟು ಧಾರಾವಾಹಿಯಲ್ಲಿ ಅಂತ್ಯಸಂಸ್ಕಾರಕ್ಕೆಂದು ಹೆಣವನ್ನು ತೆಗೆದುಕೊಂಡು ಹೋದರೂ ಕೂಡ, ಅಲ್ಲಿ ಬದುಕಿದ ಸಾಕಷ್ಟು ಉದಾಹರಣೆಗಳು ಇವೆ.
ಈ ಧಾರಾವಾಹಿಯಲ್ಲಿ ಕೂಡ ಕೆಲವರು ತುಳಸಿ ಸಾಯುತ್ತಾಳೆ, ಸೀರಿಯಲ್ ಮುಗಿಯುತ್ತದೆ ಎಂದು ಭಾವಿಸಿದ್ದರು. ಇನ್ನೂ ಕೆಲವರು ತುಳಸಿ ಸಾಯೋದಿಲ್ಲ, ಮತ್ತೆ ಬದುಕಿ ಬರುತ್ತಳೆ ಎಂದು ಭಾವಿಸಿದ್ದರು. ಕೊನೆಗೂ ತುಳಸಿ ಬದುಕಿದ್ದಾಳೆ. ಈ ಬಾರಿ ಕೂಡ ಧರ್ಮ ಗೆದ್ದಿದೆ. ಸಾಕಷ್ಟು ಬಾರಿ ತುಳಸಿಯನ್ನು ಕೊಲ್ಲಬೇಕು ಅಂತ ಶಾರ್ವರಿ ಪ್ಲ್ಯಾನ್ ಮಾಡಿದ್ದಳು. ಈ ಬಾರಿಯೂ ಅವಳ ಪ್ಲ್ಯಾನ್ ವರ್ಕ್ ಆಗಲೇ ಇಲ್ಲ. ಮಕ್ಕಳಿಲ್ಲದ ಮಗ-ಸೊಸೆಗೆ ಆ ಪುಟ್ಟ ಕಂದಮ್ಮಳನ್ನು ಕೊಡಬೇಕು ಅಂತ ತುಳಸಿ ಅಂದುಕೊಂಡಿದ್ದಳು. ಅವಳ ಆಸೆ ಈಡೇರುವ ಸಮಯ ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.