ದ,ರ್ಶನ್ ಕೊ ಲೆ ಕೇಸ್ ಬೆನ್ನಲ್ಲೇ ಸಿಹಿಸುದ್ದಿ ಕೊಟ್ಟ ಸುಧಾರಾಣಿ ಮಗಳು ಹಾಗೂ ರವಿಚಂದ್ರನ್ ಮಗ
Jun 12, 2024, 15:53 IST
|
ನಟಿಯಾಗಿ ಮಂಚಿದ ಸುಧಾರಾಣಿ ಈಗ ಪೋಷಕ ನಟಿಯಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ತಮ್ಮ ಕುಟಂಬಕ್ಕೆ ಕೂಡ ಹೆಚ್ಚು ಸಮಯ ನೀಡುತ್ತಿದ್ದಾರೆ. ಅದರಲ್ಲಿಯೂ ಮಗಳು ನಿಧಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ. ಅಮ್ಮನಷ್ಟೇ ಚೆಲುವೆ ಸುಧಾರಾಣಿಯ ಮಗಳು ನಿಧಿ.
ಅಮ್ಮನಂತೆ ಭರತನಾಟ್ಯ ಕಲಾವಿದೆಯಾಗಿರುವ ಈಕೆ ಓದಿನಲ್ಲೂ ಮುಂದೆ. ಸಿಬಿಎಸ್ಸಿಯ 12ನೇ ತರಗತಿ ಪರೀಕ್ಷೆಯಲ್ಲಿ ಟಾಪರ್ ಆಗಿ ಅಮ್ಮನ ಸಂತೋಷ ಇಮ್ಮಡಿಗೊಳಿಸಿದ್ದಳು. ಸ್ಯಾಂಡಲ್ವುಡ್ ಎವರ್ಗ್ರೀನ್ ಮೋಹಕ ತಾರೆ ಸುಧಾರಾಣಿ ಮಗಳು ನಿಧಿ ರಾವ್ ಚಿತ್ರರಂಗಕ್ಕೆ ಶೀಘ್ರದಲ್ಲೇ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಕಳೆದ ವರ್ಷವೇ ಸುಧಾರಾಣಿ ಪುತ್ರಿ ಕನ್ನಡಕ್ಕೆ ಪರಿಚಿತರಾಗಲಿದ್ದಾರೆ ಎಂಬ ಅಂತೆ ಕಂತೆಗಳು ಹುಟ್ಟಿಕೊಂಡಿದ್ದವು.ಸುಧಾರಾಣಿ ಪುತ್ರಿ ನಿಧಿ ನಿರ್ದೇಶಕ ಪ್ರೇಮ್ ಮಾಡಲಿರುವ ಹೊಸಬರ ಚಿತ್ರವೊಂದಕ್ಕೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಆದರೆ ಇದರ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.
ಆದರೂ ಪ್ರೇಮ್ ತಮ್ಮ ಪತ್ನಿ ರಕ್ಷಿತಾ ಸಹೋದರ ಅಭಿಷೇಕ್ ರನ್ನು ನಾಯಕನಾಗಿಸಿ, ಹೊಸಬರ ಟೀಂ ಕಟ್ಟಿಕೊಂಡು ಸಿನಿಮಾ ಮಾಡಲಿದ್ದು, ಆ ಸಿನಿಮಾಕ್ಕೆ ಸುಧಾರಾಣಿ ಪುತ್ರಿಯನ್ನು ನಾಯಕಿಯಾಗಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ಪ್ರೇಮ್ ಆಗಲೀ, ಸುಧಾರಾಣಿ ಕಡೆಯಿಂದಾಗಲೀ ಸ್ಪಷ್ಟನೆ ಬಂದ ಮೇಲೆಯೇ ಎಲ್ಲವೂ ಖಚಿತವಾಗಲಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಸುಧಾರಾಣಿ ಆ ರೀತಿಯ ಯಾವುದೇ ಆಫರ್ ಇಲ್ಲ. ಮಗಳಿನ್ನೂ ಓದುತ್ತಿದ್ದಾಳೆ.
ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತೀರ್ಣಳಾಗಿದ್ದಾಳೆ. ಹೀಗಾಗಿ ಮುಂದೆ ಯಾವ ಕೋರ್ಸ್ ತೆಗೆದುಕೊಳ್ಳಬೇಕು ಮತ್ತು ಯಾವ ಕಾಲೇಜ್ ಸೇರಬೇಕೆಂಬ ಆಲೋಚನೆಯಲ್ಲಿದ್ದಾಳೆ. ಇದರ ನಡುವೆ ಮಗಳು ಸಿನಿಮಾರಂಗಕ್ಕೆ ಬರಲಿದ್ದಾರೆ ಎಂಬ ಸುದ್ದಿ ಯಾರು ಹಬ್ಬಿಸಿದ್ದಾರೊ ಎಂಬುದು ಕೂಡ ಗೊತ್ತಿಲ್ಲ ಎಂದು ಸುಧಾರಾಣಿ ಪ್ರತಿಕ್ರಿಯಿಸಿದ್ದಾರೆ. ಆದರೂ ಆದಷ್ಟು ಬೇಗ ಸಿನಿಮಾಗಳಲ್ಲಿ ಕಾಣಿಸಿ ಕೊಳ್ಳಲಿ ಎನ್ನುವುದು ಅಭಿಮಾನಿಗಳ ಆಶಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.