ಸುಮ್ನೀರು ಗುರು, 69 ಲಕ್ಷ ಖರ್ಚು ಮಾಡಿ ಮದುವೆಯಾದೆ ಆದರೂ ಕೂಡ ಒಂದು ಮಗು ಮಾಡಿಲ್ಲ; ಚಂದನ್ ಶೆಟ್ಟಿ

 | 
ಕ್
ವೀಕ್ಷಕರೇ ರ್ಯಾಪರ್ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಂದ ದೂರವಾದ ಬಳಿಕ ಸದಾ ಸುದ್ದಿಯಲ್ಲಿದ್ದಾರೆ, ಸಿನಿಮಾ ವಿಚಾರವಾಗಿ ಹಾಗೂ ವೈಯಕ್ತಿಕ ವಿಷಯಗಳ ಬಗ್ಗೆಯೂ ಗಾಸಿಪ್ ಹರಿದಾಡುತ್ತಿದೆ. 
ಇತ್ತೀಚೆಗಷ್ಟೆ ಸಲಗ ಸುಂದರಿ ಸಂಜನಾ ಆನಂದ್ ಅವರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಎರಡನೇ ಮದುವೆ ಆಗ್ತಾರೆ ಎಂದು ಹೇಳಲಾಗಿತ್ತು. 
ಈ ಕುರಿತಾಗಿ ಸ್ಪಷ್ಟನೆ ನೀಡಿದ ಅವರು ಇತ್ತೀಚೆಗೆ ಅಮ್ಮ ಯಾವುದೋ ಒಂದು ಮದುವೆಗೆ ಹೋಗಿ ಬಂದಿದ್ದರು. ಮದುವೆಯಲ್ಲಿ ಎಲ್ರೂ, ನಿಮ್ಮ ಮಗನಿಗೆ ಹೀಗೆ ಆಗಬಾರದಿತ್ತು, ಒಳ್ಳೆಯ ಹುಡುಗ ಹೀಗೆ ಆಗೋಗಿದೆ. ಇನ್ನೊಂದು ಮದುವೆ ಮಾಡ್ಸಿ ಅಂತ ಹೇಳ್ತಾರೆ.. ನೀನು ನೋಡಿದ್ರೆ ಮದುವೆನೇ ಆಗೋದಿಲ್ಲ ಅಂತ ಹೇಳ್ತಿದ್ದೀಯಾ ಅಂತ ಅಮ್ಮ ಕಾಲ್ ಮಾಡಿ ಕಣ್ಣೀರಿಟ್ಟರು ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ನಮ್ಮ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆ ಎಂಬುದು ಅಮ್ಮನಿಗೆ ಮೊದಲೇ ಗೊತ್ತಿತ್ತು. ಅಮ್ಮ 
ಅಂದ್ರೆನೇ ಹಾಗೆ, ಅವರಿಗೆ ಮಕ್ಕಳ ಬಗ್ಗೆ, ಮಕ್ಕಳ ಮನಸ್ಸಿನಲ್ಲಿ ಇರೋದರ ಬಗ್ಗೆ ಹೇಳದಿದ್ದರೂ ಗೊತ್ತಾಗುತ್ತೆ, ಅದೇ ಅಮ್ಮಂದಿರ ಸ್ಪೆಷಾಲಿಟಿ ಎನ್ನಬಹುದು. ಈಗಾಗಲೇ ಒಂದು ಸಲ ಎಡವಿದ್ದೇನೆ. ಎರಡನೇ ಬಾರಿ ಆ ರೀತಿ ಯಾವುದೇ ಅವಕಾಶವನ್ನು ಪಡೆಯಲು ನಾನು ಬಯಸುವುದಿಲ್ಲ ಎಂದಿದ್ದಾರೆ.