ಸೌಜನ್ಯ ಪರ ತೊಡೆತಟ್ಟಿದ ಸೂಪರ್ ಸ್ಟಾರ್ ಸೋನು‌ಗೌಡ, ಅವ್ನು ಬಿಡಬಾರದು ಎಂದು‌ ಚಾಲೆಂಜ್ ಹಾಕಿದ ರೀಲ್ಸ್ ರಾಣಿ

 | 
ಸ್
ವಿವಾದಗಳಿಂದಲೇ ಫೇಮಸ್ ಆಗಿರುವ ಸೋನು ಗೌಡ ಇದೀಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ನನಗೆ ಸಮೀರ್ ಕಂಡರೆ ಆಗುವುದಿಲ್ಲ. ಅವ ನನ್ನಬಗ್ಗೆ ಮಾತ್ರವಲ್ಲ ಹಲವಾರು ಜನರ ಬಗ್ಗೆ ನೆಗೆಟಿವ್ ಆಗಿ ಮಾತಾಡಿದ್ದಾನೆ. ಆದ್ರೆ ಈ ಸಲ ಅದೆಲ್ಲದರ ಹೊರತಾಗಿ ಹಲವರ ಹುಬ್ಬೇರಿಸಿದ್ದ ಸೌಜನ್ಯಾ ಪ್ರಕರಣ ಕುರಿತಾಗಿ ಒಂದೊಳ್ಳೆ ವೀಡಿಯೋ ಮಾಡಿದ್ದಾನೆ. ಕಣ್ಣಿಗೆ ಕಟ್ಟುವಂತೆ ಹೇಳಿದ್ದಾನೆ. 
ನಾವೆಲ್ಲ ಹಿಂದೂಗಳು ಪೂಜಿಸುತ್ತಿದ್ದ ಧರ್ಮಸ್ಥಳ ಜೈನರ ಬಸದಿ ಎನ್ನುವುದನ್ನು ಕೂಡ ಹೇಳಿದ್ದಾನೆ ಪ್ರತಿಯೊಬ್ಬರು ನೋಡಲೇ ಬೇಕಾದ ವೀಡಿಯೋ ಎಂದು ಸೋನು ಶ್ರೀನಿವಾಸ್ ಗೌಡ ಅವರು ಸಪೋರ್ಟ್ ಮಾಡಿದ್ದಾರೆ. ಈಗಾಗಲೇ ದೂತ ಸಮೀರ್ ಎಂ.ಡಿ ಎಂಬ ಯುಟ್ಯೂಬರ್ ಮಾಡಿದ್ದ ಸೌಜನ್ಯ ಕೊಲೆ ತನಿಖೆ ಕತೆ ಯಾವುದೇ ಸಿನಿಮಾಗೂ ಕಮ್ಮಯಿಲ್ಲದಂತಾಗಿದೆ. ಕೇವಲ 3 ದಿನದಲ್ಲಿ 20ಲಕ್ಷ ಜನರು ವೀಕ್ಷಿಣೆ ಮಾಡಿದ್ದಾರೆ.
ಇನ್ನು ಕೆಲವರು ಅವರು ಮುಸ್ಲಿಂ ಜಾತಿ ಹಿಂದೂಗಳ ನಡುವೆ ತಂದು ಇಡುವ ಯೋಚನೆಯಿಂದ ಹೀಗೆ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಹಿಂದೆ ಹಲವು ಚಾನಲ್ ಗಳಲ್ಲಿ ಸೌಜನ್ಯಾ ಸಾವು ನೋವಿನ ಕುರಿತಾಗಿ ಸಾಕಷ್ಟು ಹೇಳಲಾಗಿದೆ. ಈಗ ಇವ ಮಾಡಿರುವ ವೀಡಿಯೋ ಅಲ್ಲಿ ಹೊಸತೇನೂ ಇಲ್ಲ. ಇನ್ನು ದೇವಸ್ಥಾನಕ್ಕೂ ಅಪರಾಧಿಗಳಿಗೂ ಸಂಬಂಧವಿಲ್ಲ. ದೇವಸ್ಥಾನ ಜೈನರದು ಎನ್ನಲು ಆತ ಈ ವೀಡಿಯೋ ಮಾಡಿದ್ದಾನೆ ಎಂಬ ಮಾತು ಕೂಡ ಕೇಳಿ ಬರ್ತಿದೆ.
ಇನ್ನು ತಾವೇ ಮಾತನಾಡಿರುವ ವಿಡಿಯೊ ಹಂಚಿಕೊಂಡಿರುವ ಸಮೀರ್ ಮೊದಲಿಗೆ ನ್ಯಾಯ ಕೇಳೋದ್ರಲ್ಲೂನೂ ಜಾತಿ – ಧರ್ಮ ಎಲ್ಲಿಂದ ಬಂತೋ ನನಗೆ ಗೊತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಅಲ್ಲದೇ ಮತ್ತೊಂದು ಸ್ಟೋರಿಯಲ್ಲಿ ನನ್ನ ಮನೆ ಅಡ್ರೆಸ್ ಲೀಕ್ ಮಾಡಿರೋರಿಗೆ, ನನ್ನ ಫೋನ್ ನಂಬರ್ ಲೀಕ್ ಮಾಡಿರೋರಿಗೆ ನನ್ನ ಹುಡುಕೊಂಡು ಬಂದು ಹೊಡಿಯೋದು ಕಷ್ಟ ಆಗಲ್ಲ. ಹೀಗಾಗಿ ಕನ್ನಡ ಯುಟ್ಯೂಬ್ ಕಮ್ಯೂನಿಟಿಯಲ್ಲಿ ಕೈ ಮುಗಿದು ಕೇಳಿಕೊಳ್ತೀನಿ ಈ ವಿಷಯವಾಗಿ ನಿಮ್ಮ ದನಿ ಎತ್ತಿ ಎಂದು ಸಮೀರ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.