ಬಾಯ್ ಫ್ರೆಂಡ್ ಜೊತೆ ಬೆಡ್ ರೂಮ್ ಟಾ ಪ್ ನ ಟಿಯ ದೃಶ್ಯ ಲೀ ಕ್

 | 
He

ಬಿಗ್ ಬಾಸ್ ಹುಚ್ಚರ ಸಂತೆ ಅನ್ನುತ್ತಾರೆ ಹಲವಾರು ಜನ. ಏಕೆಂದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿ ಬಂದವರೆಲ್ಲ ಹೊರ ಬಂದ ನಂತರ ಅದ್ಯಾಕೇ ದೇಶ ಗೆದ್ದು ಬಂದವರಂತೆ ಬೀಗುತ್ತಾರೋ ಗೊತ್ತಿಲ್ಲ. ಅದ್ಯಾವುದೋ ತಲೆಕೆಟ್ಟ ರಿಯಾಲಿಟಿ ಶೋಗೆ ಹೋಗಿ ಬಂದಾ ಕ್ಷಣ ತಲೆ ನಿಲ್ಲದವರಂತೆ ಕೆಲವರು ವರ್ತಿಸಿಬಿಡುತ್ತಾರೆ. ಒಂದಷ್ಟು ಜನಪ್ರಿಯತೆ, ಕೈ ತುಂಬಾ ಕಾಸು ಸಿಕ್ಕಿಬಿಟ್ಟರೆ ಸಾಕು ತಾವು ಮಾಡಿದ್ದೆಲ್ಲವೂ ಸರಿ ಎಂದುಕೊಳ್ಳುತ್ತಾರೆ.

ಇದಕ್ಕೆ ಇನಾಯಾ ಸುಲ್ತಾನಾ ಸದ್ಯದ ಉದಾಹರಣೆ.ಹೌದು. ಇನಾಯಾ ಸುಲ್ತಾನಾ.. ಮಾಜಿ ಬಿಗ್ ಬಾಸ್ ಸ್ಫರ್ಧಿ. ತೆಲುಗು ಬಿಗ್ ಬಾಸ್‌ನ ಆರನೇ ಸೀಸನ್‌ ನಲ್ಲಿ ಕಾಣಿಸಿಕೊಂಡಿದ್ದ ಈ ಇನಾಯಾ ಸುಲ್ತಾನಾ ಸದ್ಯಕ್ಕೆ ತನ್ನ ಪ್ರಿಯಕರ ಜೊತೆಗಿನ ಬೆಡ್‌ರೂಮ್‌ನಲ್ಲಿ ಅರೆ ಬೆತ್ತಲಾದ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ.

ಬೆಡ್‌ರೂಮ್‌ನಲ್ಲಿ ಟವೆಲ್ ಕಟ್ಟಿಕೊಂಡು ತಮ್ಮ ಲವ್ವರ್ ಜೊತೆ ಮಿರರ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಷ್ಟೇ ಅಲ್ಲದೇ ಆ ಫೋಟೋಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಂಡಿರುವ ಇನಾಯಾ ಸುಲ್ತಾನಾಗೆ, ಸದ್ಯಕ್ಕೆ ಅನೇಕರು ತಪರಾಕಿ ಹಾಕುತ್ತಿದ್ದಾರೆ. ಖಾಸಗಿ ವಿಚಾರವನ್ನೆಲ್ಲ ಪಬ್ಲಿಕ್‌ನಲ್ಲಿ ಹಂಚಿಕೊಂಡು, ಸ್ವ ಮಾನ ಹರಣವನ್ನೂ ಯಾಕೆ ಮಾಡಿಕೊಳ್ಳುತ್ತಿದ್ದೀರಾ ಎಂಬ ಪ್ರಶ್ನೆಯನ್ನೂ ಕೇಳುತ್ತಿದ್ದಾರೆ.

ಈ ತರ ಪೋಸು ಕೊಟ್ಟರೂ, ಮುಂದೊಂದು ದಿನ ಖಾಸಗಿ ವಿಡಿಯೋನ ಖುದ್ದು ಲೀಕ್ ಮಾಡಿ ಡ್ರಾಮಾ ಮಾಡಿದರೂ ನಿಮಗೆ ಎಲ್ಲರೂ ಛೀಮಾರಿಯೇ ಹಾಕುತ್ತಾರೆ ಹೊರತು ನಿಮ್ಮನ್ನು ಕರೆದು ಚಿತ್ರರಂಗದಲ್ಲಿ ಅವಕಾಶ ಕೊಡಲ್ಲ ಬಿಡಿ ಎಂದು ಕೂಡ ಕೆಲವರು ಹೇಳುತ್ತಿದ್ಧಾರೆ. ಅಂದ್ಹಾಗೇ ಇನಾಯಾ ಸುಲ್ತಾನಾ ಅವರ ಇನಿಯನ ಹೆಸರು ಗೌತಮ್ ಚಕ್ರಧಾರ್. ವೃತ್ತಿಯಲ್ಲಿ ಜಿಮ್ ಹಾಗೂ ಯೋಗ ತರಬೇತುದಾರರಾಗಿ ಕೆಲಸ ಮಾಡಿಕೊಂಡಿದ್ದಾರೆ. 

ಇನ್ನೂ ಗೌತಮ್ ಮತ್ತು ಇನಾಯಾ ಪ್ರೇಮದ ಅಮಲನ್ನೇರಿಸಿಕೊಂಡು ಹೀಗೆ ತೂರಾಡಲು ಶುರು ಮಾಡಿ ಅನೇಕ ದಿನಗಳಾಗಿವೆ ಎನ್ನುವ ಹೈದ್ರಾಬಾದ್ ಮಂದಿ ಮದುವೆ ಮುಂಚೆಯೇ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಕೂಡ ಮಾತನಾಡಿಕೊಳ್ಳುತ್ತಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.