ಅತಿಯಾದ ಗಾಳಿ ಮಳೆಗೆ ತಮನ್ನಾ ಬಟ್ಟೆ ಹಾರಾಟ, ಪಬ್ಲಿಕ್ ಮುಂದೆ ತಲೆಕೆಡಿಸಿಕೊಂಡ ಮಿಲ್ಕಿ ಬ್ಯೂಟಿ

 | 
ಕಂ

ಚೆನೈ: ಸ್ನೇಹಿತರೆ ನಮಸ್ಕಾರ, ನಟಿ ತಮ್ಮನ್ನ ಅವರು ಇತ್ತೀಚೆಗೆ ಬಿಡುಗಡೆಯಾದ ಹೊಸ ಸಿನಿಮಾದ ಹಾಡಿನಲ್ಲಿ ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಹೌದು, ಈ ಹಾಡು ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿಗೆ ಸಾಕಷ್ಟು ರೀಲ್ಸ್ ಕೂಡ ಮಾಡುತ್ತಿದ್ದಾರೆ. 

ನಟಿ ತಮ್ಮನ್ನ ಅವರು ಈ ಸಿನಿಮಾದ ಹಾಡಿನಲ್ಲಿ ಗೊಂಬೆಯಂತೆ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ಬೆಡಗಿ ತಮ್ಮನ ಅವರು ಟಾಲಿವುಡ್ ಅಂಗಳದಲ್ಲಿ ಸಾಕಷ್ಟು ಬೇಡಿಕೆ ಇರುವ ನಟಿ, ಜೊತೆಗೆ ತಮ್ಮನ್ನ ಅವರ ಸಿನಿಮಾದ ಸಂಭಾವನೆ ಕೂಡ ದೊಡ್ಡ ಮಟ್ಟದಲ್ಲಿ ಇದೆ. ಹೌದು, ತಮ್ಮನ್ನ ಅವರ ಒಂದು ಸಿನಿಮಾದ ಸಂಭಾವನೆ ಬರೋಬ್ಬರಿ ನಾಲ್ಕ್ ರಿಂದ ಆರು ಕೋಟಿಯ ವರೆಗೂ ಇದೆ. 

ಇನ್ನು ತಮ್ಮನ್ನ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ಫೇಮಸ್ ಇರುವಂತಹ ನಟಿ. ಇನ್ನು ಈ ವೈರಲ್ ಹಾಡಿನ ಮೂಲಕ ಫೇಮಸ್ ಆಗಿದ್ದ ತಮ್ಮನ್ನ ಅವರು ಅಭಿಮಾನಿಗಳ ಆಸೆಯಂತೆ ಚೆನೈ ಏರ್ಪೋರ್ಟ್ ಮೂಲಕ ಅಭಿಮಾನಿಗಳನ್ನು ನೋಡಲು ಹೊರಟ್ಟಿದ್ದರು, ಈ ವೇಳೆ ಅತಿಯಾದ ಮಳೆ ಹಾಗೂ ಗಾಳಿ ಇದ್ದ ಪರಿಣಾಮ ತಮ್ಮನ್ನ ಅವರ ಬಟ್ಟೆ ಮೇಲಕ್ಕೆ ಹೋಗಿದೆ. ಈ ಸಂಧರ್ಭದಲ್ಲಿ ಪಕ್ಕದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ತಮ್ಮನ್ನ ಅವರನ್ನು ಸುತ್ತುವರೆದಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ