ಬತ್೯ಡೇ ಡ್ರೆಸ್ಸಲ್ಲಿ ಕಾಲೇಜು ಹುಡುಗಿಯಂತೆ ಕಂಡ ತನಿಷಾ ಕುಪ್ಪಂಡ, ಇವರ ನಿಜವಾದ ವಯಸ್ಸು ಎಷ್ಟು ಗೊತ್ತಾ
| Aug 12, 2025, 10:04 IST
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಸಖತ್ ಖುಷಿಯಲ್ಲಿದ್ದಾರೆ. ಇಂದು ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಅವರ ಹುಟ್ಟು ಹಬ್ಬ.
ಇದೇ ಖುಷಿಯಲ್ಲಿ ತನಿಷಾ ಕುಪ್ಪಂಡ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ತನಿಷಾ ಕುಪ್ಪಂಡ ತಮ್ಮ ಬರ್ತ್ ಡೇಗೆ ಬಾರ್ಬಿ ಡಾಲ್ ತರ ರೆಡಿಯಾಗಿ ಮಿಂಚಿದ್ದಾರೆ.
https://www.instagram.com/reel/DNLWrkwPdUa/?igsh=MW9iaWh0OWVtazludg==
ತಮ್ಮ ಹುಟ್ಟು ಹಬ್ಬದಲ್ಲಿ ತನಿಷಾ ಕುಪ್ಪಂಡ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಕುಟುಂಬಸ್ಥರು, ಆಪ್ತ ಸ್ನೇಹಿತರ ಜೊತೆಗೆ ತನಿಷಾ ಕುಪ್ಪಂಡ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ತನಿಷಾ ಕುಪ್ಪಂಡ ಅವರ ಹುಟ್ಟು ಹಬ್ಬಕ್ಕೆ ಬಿಗ್ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಆಗಮಿಸಿ ವಿಶ್ ಮಾಡಿದ್ದಾರೆ.ಸಿಕೊಂಡಿದ್ದಾರೆ. ಸದ್ಯ ನಟಿ ತನಿಷಾ ಕುಪ್ಪಂಡ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.ತನಿಷಾ ಕುಪ್ಪಂಡ ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.