ಫ್ಯಾಮಿಲಿ ವಿಚಾರ ಮಾತಾಡಿದ್ದಕ್ಕೆ ನಮ್ರತಾ ಸ್ನೇಹಿತ್ ಗೆ ಕ್ಯಾಕರಿಸಿ ಉಗಿದ ತನಿಶಾ

 | 
Bgg

ದಿನದಿಂದ ದಿನಕ್ಕೆ ಬಿಗ್ಬಾಸ್ ಕುತೂಹಲ ಕೆರಳಿಸುತ್ತಿದೆ ಹೌದು ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸಹ ವರ್ತೂರು ಸಂತೋಷ್ ಯಾವುದೇ ಜಗಳವನ್ನು ಮಾಡಿಕೊಳ್ಳದೆ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇನ್ನು ಗೇಮ್ ವಿಷಯ ಬಂದಾಗಲೂ ಸಹ ತಮ್ಮ ಟೀಮ್‌ದಲ್ಲಿ ಎಷ್ಟೇ ಮನಸ್ತಾಪವಿದ್ದರು ಸಹ ಟೀಂಗೋಸ್ಕರ ಆಟ ಆಡಿದ್ದಾರೆ. 

ಗುಂಪಿನ ಜೊತೆಯಲ್ಲೂ ಅಷ್ಟೇ ಚೆನ್ನಾಗಿ ಮಾತನಾಡುತ್ತಾರೆ. ಆದರೆ ಯಾರ ಜೊತೆಗೂ ಜಗಳವನ್ನು ಮಾಡಿಕೊಳ್ಳುವುದಿಲ್ಲ ಮನೆಯಲ್ಲಿ ಎಲ್ಲರಿಗೂ ಸಹ ಗೌರವವಿದೆ. ವರ್ತೂರು ಸಂತೋಷ್ ಅವರು ಬಂದ ದಿನದಿಂದಲೂ ಯಾರ ಯಾರ ಮನಸ್ಸು ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತೋಷ್ ವರ್ತೂರು ಸಂತೋಷ್ ಬಳಿ ಸ್ವಲ್ಪ ಕ್ಲೋಸ್ ಆಗಿ ಇದ್ದಾರೆ. 

ಏನಾದರೂ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಬೇಕು ಎಂದರೆ ವರ್ತೂರು ಸಂತೋಷ್ ಬಳಿ ಬಂದು ಹೇಳಿಕೊಳ್ಳುತ್ತಾರೆ. ಈಗ ತಮ್ಮ ಟೀಮ್‌ ಮೇಲೆ ಸ್ಪಲ್ವ ಬೇಸರವನ್ನು ಸಹ ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ತುಕಾಲಿ ಸಂತೋಷ್ ವಿನಯ್‌ಗೆ ಸಪೋರ್ಟ್ ಮಾಡುತ್ತಾರೆ. ಈಗ ಯಾಕೋ ಅವರ ಟೀಮ್ ಮೇಲೆ ಅವರಿಗೆ ಬೇಸರ ಬಂದಂತೆ ಕಾಣುತ್ತಿದೆ.

ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ನೇರ ಮಾತುಗಳಿಂದಲೇ ಸಹ ಹೆಸರುವಾಸಿಯಾದವರು. ‌ಇದಕ್ಕಾಗಿ ತುಕಾಲಿ ಸಂತೋಷ್ ಬಳಿಯಲ್ಲಿ ಅವರ ಟೀಮ್‌ನಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಸಹ ಹೇಳುತ್ತಾ ಇದ್ದಾರೆ. ತುಕಾಲಿ ಸಂತೋಷ್ ಇಲ್ಲಿ ನಮ್ರತಾ ಬಗ್ಗೆ ಮಾತನಾಡಿದ್ದಾರೆ. ನಮ್ರತಾ ನನ್ನನ್ನೇ ಸುಮ್ಮನೇ ಇರು ಎಂದರು. 

ಈ ಮಾತು ನನಗೆ ಬೇಸರವಾಗಿದೆ ಎಂದು ತಮ್ಮ ಟೀಮ್‌ನವರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಎಂದಿಗೂ ಕೂಡ ತುಕಾಲಿ ಸಂತೋಷ್ ತಮ್ಮ ಟೀಮ್‌ನವರನ್ನು ಬೆಂಬಲಿಸುತ್ತಾ ಬಂದಿದ್ದರು ಆದರೆ ಈಗ ಬೇಸರ ಮಾಡಿಕೊಂಡಂತೆ ಕಾಣುತ್ತಿದೆ. ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಇಬ್ಬರು ಸಹ ಮಾತನಾಡುವಾಗ ಸಂಗೀತ ಹಾಗೂ ತನಿಷಾನೇ ಬೆಸ್ಟ್ ಈಗಾಗಲೆ ತನ್ನ ಫ್ಯಾಮಿಲಿ ಬಗ್ಗೆ ಮಾತಾಡಿದ್ದು ಸರಿ ಇಲ್ಲ ಎಂದು ತನೀಶಾ ನಮೃತಾ ಮತ್ತು ಸ್ನೇಹಿತ ಗೆ ನಿಮಗೇನು ಗೊತ್ತು ನನ್ನ ಬಗ್ಗೆ ಎಂದು ಕೇಳಿ ಬೈದು ಕಣ್ಣೀರು ಹಾಕಿದ್ದಾರೆ. 

ನೇರವಾಗಿ ಮನಸ್ಸಿಗೆ ಬಂದದ್ದನ್ನು ಅವರು ಅಲ್ಲಿಯೇ ಎಲ್ಲವನ್ನು ಹೇಳಿಬಿಡುತ್ತಾರೆ. ಆದರೆ ನಿಮ್ಮ ಟೀಮ್‌ನವರು ರೀತಿ ಆಡುವುದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತುಕಾಲಿ ಸಂತೋಷ್ ವರ್ತೂರು ಸಂತೋಷ್ ಮಾತನಾಡುತ್ತಿರುವ ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಇದ್ದಾರೆ. ಇನ್ನು ಇದೇ ವೇಳೆ ತುಕಾಲಿ ಸಂತೋಷ್ ಕೂಡ  ವಿನಯ್ ಮತ್ತು ನಮೃತಾ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.