ಕರ್ನಾಟಕದ ಬಡವರಿಗೆ 10ಗ್ರಾ ಬೆಳ್ಳಿ ನಾಣ್ಯ ನೀಡಲಿರುವ ತನಿಷಾ, ಬೆಂಕಿ ಮಾತಿಗೆ ಕನ್ನಡಿಗರು ಫಿದಾ
Apr 3, 2025, 19:41 IST
|

ಜ್ಯುವೆಲರಿ ವಾರ್ಷಿಕೋತ್ಸವ ಹಾಗೂ ಯುಗಾದಿ ಸಮಯದಲ್ಲಿ ಕುಪ್ಪಂಡ ಜ್ಯುವೆಲರಿಯಲ್ಲಿ ಆಭರಣ ಖರೀದಿ ಮಾಡಿದ ಗ್ರಾಹಕರಿಗೆ ಗಿಫ್ಟ್ ನೀಡಲು ತನಿಷಾ ಮುಂದಾಗಿದ್ದಾರೆ. ಕುಪ್ಪಂಡ ಜ್ಯುವೆಲರಿಸ್ ನಲ್ಲಿ ನೀವು ಆಭರಣ ಖರೀದಿ ಮಾಡಿದ್ರೆ ನಿಮಗೆ 10 ಗ್ರಾಂ ಬೆಳ್ಳಿ ನಾಣ್ಯ ಸಿಗಲಿದೆ. ಆದ್ರೆ ಅದಕ್ಕೊಂದು ಷರತ್ತಿದೆ. ಕಂಪನಿ ಪ್ರಕಾರ, 20 ಸಾವಿರ ರೂಪಾಯಿ ಮೌಲ್ಯಕ್ಕಿಂತ ಹೆಚ್ಚು ಬೆಲೆಯ ಆಭರಣ ಖರೀದಿ ಮಾಡಿದ ಗ್ರಾಹಕರಿಗೆ 10 ಗ್ರಾಂ ಬೆಳ್ಳಿ ನಾಣ್ಯ ಉಚಿತವಾಗಿ ಸಿಗಲಿದೆ.
ಸೋಶಿಯಲ್ ಮೀಡಿಯಾದಲ್ಲಿ ತನಿಷಾ ಕುಪ್ಪಂಡ ಈ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಕುಪ್ಪಂಡ ಜ್ಯುವೆಲರಿಸ್ ಮಾರ್ಚ್ 29ನೇ ತಾರೀಕಿನಂದು ಒಂದು ವರ್ಷವನ್ನು ಪೂರೈಸ್ತಾ ಇದೆ. ಈ ಶುಭ ಸಂದರ್ಭದಲ್ಲಿ ಹಾಗೂ ಯುಗಾದಿ ಪ್ರಯುಕ್ತ ಕುಪ್ಪಂಡ ಜ್ಯುವೆಲರಿಸ್, ಗಿಫ್ಟ್ ನೀಡ್ತಿದೆ. 20 ಸಾವಿರ ರೂಪಾಯಿ ಮೌಲ್ಯಕ್ಕಿಂತ ಹೆಚ್ಚು ಆಭರಣ ಖರೀದಿ ಮಾಡಿದವರಿಗೆ 10 ಗ್ರಾಂ ಬೆಳ್ಳಿ ನಾಣ್ಯ ಸಿಗಲಿದೆ. ನಿಮ್ಮ ಬಿಲ್ ನನಗೆ ಕಳುಹಿಸಿ, ಬೆಳ್ಳಿ ನಾಣ್ಯ ಪಡೆಯಬಹುದು. ಇಲ್ಲವೆ ಜ್ಯುವೆಲರಿ ಶಾಪ್ ನಲ್ಲಿಯೇ ಗಿಫ್ಟ್ ಕಲೆಕ್ಟ್ ಮಾಡ್ಬಹುದು ಎಂದು ತನಿಷಾ ಹೇಳಿದ್ದಾರೆ.
ಕುಪ್ಪಂಡ ಜ್ಯುವೆಲರಿಸ್, ಸದ್ಯ ಎರಡು ಶಾಖೆಗಳನ್ನು ಹೊಂದಿದೆ. ಒಂದು ವಿಜಯನಗರದಲ್ಲಿದ್ದು, ಇನ್ನೊಂದು ಶಾಖೆ ಬಸವೇಶ್ವರ ನಗರದಲ್ಲಿದೆ. ಯಾವುದೇ ಒಂದು ಶಾಖೆಯಲ್ಲಿ ನೀವು ಖರೀದಿ ಮಾಡಿದ್ರೂ ನಿಮಗೆ ಗಿಫ್ಟ್ ಸಿಗಲಿದೆ. ಕುಪ್ಪಂಡ ಜ್ಯುವೆಲರಿಸ್ ಗೆ ಆರಂಭದಿಂದಲೂ ಉತ್ತಮ ಪ್ರತಿಕ್ರಿಯೆ ಸಿಗ್ತಿದ್ದು, ಒಂದು ವರ್ಷ ಪೂರೈಸಿದ ಕುಪ್ಪಂಡ ಜ್ಯುವೆಲರಿಸ್ ಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025
ಸೆಟ್ ನಲ್ಲಿ ಕಿರಿಕ್, ಅಣ್ಣಯ್ಯ ಸೀರಿಯಲ್ ನಿಂದ ನಿಶಾ ಔಟ್
Sat,17 May 2025