ವರ್ತೂರು ಸಂತೋಷ್ ಮೊಬೈಲ್ ಗೆ ತನಿಷಾ ಕಾಲ್; ಲೈವ್ ಅಲ್ಲೇ I love you ಎಂದ ಬೆಂಕಿ

 | 
Hji

ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ದೊಡ್ಮನೆಯಲ್ಲಿ ಬೆಂಕಿ ಎಂದೇ ಹೆಸರು ಪಡೆದವರು ತನಿಶಾ ಕುಪ್ಪಂಡ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅವರು, ಇತ್ತೀಚೆಗೆ ಸುಂದರ ಫೋಟೋ ಶೂಟ್ ಮಾಡಿಸಿದ್ದಾರೆ. ನವಿಲಿನಂತೆ ಕಂಡ ನಟಿಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಹೌದು ಆಗಾಗ ಕಾರ್ಯಕ್ರಮಕ್ಕೆ ಭೇಟಿ ನೀಡಿ ಹಲವರು ಅಭಿಮಾನಿಗಳನ್ನು ಹೊಂದಿರುವ ತನಿಶಾ ಕುಪ್ಪಂಡ ಇತ್ತೀಚಿಗೆ ವರ್ತೂರ್ ಸಂತೋಷ್ ಅವರಿಗೆ ಫೋನ್ ಮಾಡಿದ್ದಾರೆ. ಅವರ ಫೋನ್ ನೋಡಿದ ವರ್ತೂರ್ ಸಂತೋಷ್ ಹೇಳು ತನಿಶಾ ಎಂದು ಮಾತಿಗೆ ಶುರುವಿಟ್ಟು ಕೊಂಡಿದ್ದಾರೆ. ಅವರಿಬ್ಬರು ಪರಸ್ಪರ ಸ್ನೇಹಿತರು ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿ ಆಗಿದೆ.

ಬಿಗ್ ಬಾಸ್ ಮನೆಗೆ ಬರುವ ಮೊದಲು ತನಿಶಾ ಕುಪ್ಪಂಡ ಅವರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಹಳ್ಳಿ ದುನಿಯಾ ಕಾರ್ಯಕ್ರಮ ಅವರಿಗೆ ದೊಡ್ಡ ಹೆಸರು ತಂದಿತ್ತು. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿರುವ ಅವರು, ಸಾಮಾಜಿಕ ಮಾಧ್ಯಮದಲ್ಲಿ ಸಕತ್ ಆಕ್ಟಿವ್ ಆಗಿದ್ದಾರೆ. ಜೊತೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾರೆ.

ಇನ್ನು ತನಿಷಾ ಕುಪ್ಪಂಡ ವರ್ತೂರು ಸಂತೋಷ್ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಕೊಂಚ ಉದ್ದದ ಸಂದೇಶವನ್ನೇ ಬರೆದಿದ್ದಾರೆ. ಇದನ್ನು ನೋಡಿದ ಜನ, 'ಏನಿಲ್ಲ ಏನಿಲ್ಲ' ಅಂತ ಅವರಿಬ್ರೂ ಅಂದ್ರೂ 'ಏನೋ ಇದೆ ಏನೋ ಇದೆ' ಅಂತಿದಾರೆ. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ವರ್ತೂರು, ತನಿಷಾಳ ಹೋಟೆಲ್‌ಗೆ ಭೇಟಿ ನೀಡಿ ನಾನ್ ವೆಜ್ ಸವಿದು ಸೂಪರ್ ಅಂದ್ರಿದ್ರು. ಇಬ್ಬರೂ ನಾವಿಬ್ರೂ ಸ್ನೇಹಿತರು ಎಂದಿದ್ರು. ಆದ್ರೆ ಈಗ ತನಿಶಾ ಹಾಕಿರುವ ವಿಶ್ ಪೋಸ್ಟ್ ನೋಡಿದ ಫ್ಯಾನ್ಸ್- ಬೆಂಕಿಯ ಬಲೆಯಲ್ಲಿ ವರ್ತೂರೋ ಅಥವಾ ಹಳ್ಳಿಕಾರ್ ಬಲೆಯಲ್ಲಿ ಬೆಂಕಿಯೋ.. ಒಟ್ನಲ್ಲಿ ಇವರಿಬ್ರೂ ಮದುವೆಯಾದ್ರೆ ಚೆನಾಗಿರುತ್ತೆ ಅಂತಿದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.