ಮದುವೆ ಆದ ಕೆಲವೇ ತಿಂಗಳಿಗೆ ಸಿಹಿಸುದ್ದಿ ಕೊಟ್ಟ ಸೋನಲ್, ಇದೆಲ್ಲಾ ಹೇಗೆ ಸಾಧ್ಯ ಎಂದು ಕಣ್ಣೀರಿಟ್ಟ ತರುಣ್ ತಾಯಿ
Oct 11, 2024, 14:45 IST
|

ಸ್ಯಾಂಡಲ್ ವುಡ್ ಹೊಸ ಸೆಲೆಬ್ರಿಟಿ ಜೋಡಿಗಳಾದ ತರುಣ್ ಸುದೀರ್ ಸೋನಲ್ ಮೊಂತೆರೋ ಎಲ್ಲಿಗೆ ಹನಿಮೂನ್ ಹೋಗ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು, ಮಾಲ್ಡೀವ್ಸ್ ಗೆ ಹೋಗೋದಾಗಿ ಸಹ ಹೇಳಿದ್ದರು. ಆದರೆ ಇದೀಗ ದುಬೈಗೆ ಹಾರಿದ್ದಾರೆ ಜೋಡಿಗಳು.
ನಿನ್ನೆ ಸೋನಲ್ ಮೊಂತೆರೋ ತರುಣ್ ಕೈ ಹಿಡಿದು, ಏರ್ ಪೋರ್ಟ್ ನಲ್ಲಿ ನಡೆಯುವ ವಿಡಿಯೋ ಪೋಸ್ಟ್ ಮಾಡಿದ್ದರು. ಹನಿಮೂನ್ ಗೆ ಹೋಗ್ತಿದ್ದಾರೆ ಅಂದ್ಕೊಂಡ್ರೆ, ಇದೀಗ ಈ ಜೋಡಿ ದುಬೈನಲ್ಲಿ ಐಐಎಫ್’ಎ ಉತ್ಸವದಲ್ಲಿ ಭಾಗಿಯಾಗಲು ತೆರಳಿದ್ದು ಅಲ್ಲಿ ತಮ್ಮ ನೆಂಟರಿಷ್ಟರ ಮನೆಗೆ ತೆರಳಿದ್ದಾರೆ.
ದುಬೈನಲ್ಲಿ ಸೋನಲ್ ಮತ್ತು ತರುಣ್ ಮುದ್ದಾದ ಮಗುವಿನ ಜೊತೆಗೆ ಫೋಟೊ ತೆಗೆಸಿಕೊಂಡಿದ್ದು, ಈ ಫೋಟೊ ಸೋಶಿಯಲ್ ಮಿಡೀಯಾದಲ್ಲಿ ವೈರಲ್ ಆಗುತ್ತಿದೆ. ಹನಿಮೂನ್ ಗೆ ಅಂತ ಹೋದೋರ ಕೈಯಲ್ಲಿ ಮಗು ಎಲ್ಲಿಂದ ಬಂತು ಅಂತಾನೂ ಜನ ಪ್ರಶ್ನಿಸಿದ್ದಾರೆ. ಇನ್ನು ಕಿಡಿಗೇಡಿಗಳು ಮದುವೆ ಮೊದಲೇ ಮಗು ಇತ್ತಾ ಎಂದು ಕೀಳು ಅಭಿರುಚಿಯ ಕಾಮೆಂಟ್ ಮಾಡಿದ್ದಾರೆ.ಆದರೆ ರಿಯಲ್ ಕಥೆ ಬೇರೆನೆ ಇದೆ.
ಸೋನಲ್ ದುಬೈನಲ್ಲಿರುವ ತಮ್ಮ ಕಸಿನ್ ಮನೆಗೆ ತೆರಳಿದ್ದು, ಅವರ ಮಗುವಿನ ಜೊತೆಗೆ ಸಮಯ ಕಳೆದು ಫೋಟೊ ತೆಗೆಸಿಕೊಂಡಿದ್ದಾರೆ. ಸೋನಲ್ ಸಹೋದರಿ ಫೋಟೊ ಶೇರ್ ಮಾಡಿದ್ದು, ಕೈಲೆನ್ಸ್ ಮೊದಲ ಬಾರಿ ಸೋನಲ್ ಮೌಶಿ ಮತ್ತು ತರುಣ್ ಮಾಮನನ್ನ ಭೇಟಿಯಾಗ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಸೋನಾಲ್ ಅಂತು ಮಗುವಿನೊಂದಿಗೆ ಮಗುವಾಗಿ ಅನಂದದಿಂದ ಕಾಲ ಕಳೆದಿದ್ದಾರೆ.
ಸ್ಯಾಂಡಲ್ ವುಡ್ ನಿರ್ದೇಶಕ ತರುಣ್ ಹಾಗೂ ನಟಿ ಸೋನಲ್ ತಿಂಗಳ ಹಿಂದೆಯಷ್ಟೇ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದು ಹಿಂದೂ ಸಂಪ್ರದಾಯದಂತೆ ಮೊದಲಿಗೆ ವಿವಾಹ ನಡೆದಿದ್ದು, ಬಳಿಕ ಸೋನಲ್ ಧರ್ಮವಾದ ಕ್ರಿಶ್ಚಿಯನ್ ವಿಧಿ ವಿಧಾನದಂತೆ ಮಂಗಳೂರಿನ ಚರ್ಚ್ ನಲ್ಲಿ ಕ್ರಿಶ್ಚಿಯನ್ ವೆಡ್ಡಿಂಗ್ ಕೂಡ ನಡೆದಿತ್ತು. ಇದೀಗ ಈ ಜೋಡಿ ಎಲ್ಲೆಡೆ ಸುತ್ತಾಡಿ ಮದುವೆಯ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.