ತೆಲುಗು ನ.ಟಿಯ ಬಿಸಿಬಿಸಿ ದೃ ಶ್ಯ ಚಿತ್ರೀಕರಣ, ಠಾಣೆ ಮೆಟ್ಟಿಲೇರಿದ ನಿರ್ದೇಶಕ

 | 
H

ಸೌತ್ ಫಿಲ್ಮ್ ಇಂಡಸ್ಟ್ರಿಯ ಜನಪ್ರಿಯ ನಟಿ, ಪ್ರಿಯಾಂಕಾ ಮೋಹನ್ ಡಾಕ್ಟರ್ ಸಿನಿಮಾ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ರು. 2021 ರಲ್ಲಿ ಬಿಡುಗಡೆಯಾದ ಶಿವಕಾರ್ತಿಕೇಯನ್ ಸಿನಿಮಾದಲ್ಲೂ ನಟಿ ಪ್ರಿಯಾಂಕಾ ನಟಿಸಿದ್ದಾರೆ. ಪ್ರಿಯಾಂಕಾ ಮೋಹನ್ 2017 ರಲ್ಲೇ ಟಿಕ್ ಟಾಕ್ ಎಂಬ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದರು. 

ಈ ಸಿನಿಮಾದ ಶೂಟಿಂಗ್ ಮುಗಿದ್ರು. ಕಾರಣಾಂತರಗಳಿಂದ ಚಿತ್ರ ರಿಲೀಸ್ ಆಗಿರಲಿಲ್ಲ. ಈ ಸಿನಿಮಾವನ್ನು ಇತ್ತೀಚಿಗೆ ರಿಲೀಸ್ ಮಾಡಲಾಯ್ತು.ಟಿಕ್ ಟಾಕ್ ಸಿನಿಮಾ ಬಳಿಕ ನಟಿ ಪ್ರಿಯಾಂಕಾ ಮೋಹನ್ ಕೆಲ ಸಿನಿಮಾಗಳಲ್ಲಿ ನಟಿಸಿದ್ದು ಸ್ಟಾರ್ ನಟಿಯಾಗಿದ್ದಾರೆ. ಯಾವುದೇ ಸಿನಿಮಾಗಳಲ್ಲೂ ನಟಿ ಬೋಲ್ಡ್ ಆಗಿ ಕಾಣಿಸಿಕೊಳ್ಳಲಿಲ್ಲ. ಧನುಷ್ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲೂ ಸಿಂಪಲ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ರು.

ಮೊದಲ ಸಿನಿಮಾ ಟಿಕ್ ಟಾಕ್ ನಲ್ಲಿ ಪ್ರಿಯಾಂಕಾ ಬೋಲ್ಡ್ ಅವತಾರದಲ್ಲಿ ನಟಿಸಿದ್ದು, ಈ ಸಿನಿಮಾ ನೋಡಿ ಫ್ಯಾನ್ಸ್ ಕೂಡ ಶಾಕ್ ಆಗಿದ್ರು. ಈ ನಡುವೆ 20 ನಿಮಿಷಗಳ ಬೆಡ್ ರೂಮ್ ಸೀನ್ ಕಟ್ ಆಗಿದೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.ನಿರ್ಮಾಪಕ ನಟಿ ಪ್ರಿಯಾಂಕಾ ಮೋಹನ್ ಅವರೊಂದಿಗೆ ಟಿಕ್ ಟಾಕ್ ಚಿತ್ರವನ್ನು 3.5 ಕೋಟಿ ರೂ.ಗೆ ಮಾಡಿದ್ದೇನೆ. ಈ ಸಿನಿಮಾ ನಂತರವೇ ಅವರು ಇತರ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿ ಪ್ರಸಿದ್ಧರಾದರು ಎಂದು ಆರೋಪಿಸಿದ್ದಾರೆ.

2023ರ ಡಿಸೆಂಬರ್ನಲ್ಲಿ ಡಿಎಸ್ಆರ್ ಫಿಲಂಸ್ ಮೂಲಕ ಚಿತ್ರ ಬಿಡುಗಡೆಯಾದಾಗ ನಿರ್ಮಾಪಕರು ಇದನ್ನು ನೋಡಿ ಅಚ್ಚರಿಗೊಂಡಿದ್ದರು. ಚಿತ್ರದಲ್ಲಿ ಪ್ರಿಯಾಂಕಾ ಮೋಹನ್ ಅವರ ಪ್ರಮುಖ 20 ನಿಮಿಷಗಳ ದೃಶ್ಯವನ್ನು ನಿರ್ಮಾಪಕರಿಗೆ ತಿಳಿಯದೆ ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ.ಆ ಸೀನ್ ತೆಗೆದ ಹಿನ್ನೆಲೆ ಚಿತ್ರವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. 

ಇದ್ರಿಂದ ನಿರ್ಮಾಪಕರು 3.5 ಕೋಟಿ ನಷ್ಟ ಅನುಭವಿಸಿದ್ದು, ಚಿತ್ರದ ಸೋಲಿಗೆ ಡಿಎಸ್ ಆರ್ ಫಿಲಂಸ್ ಕಾರಣ ಎಂದು ಹೇಳಿದ್ದಾರೆ. ಡಿಎಸ್ಆರ್ ಫಿಲ್ಮ್ ಹಾಗೂ ಕಂಪನಿಯ ಮಾಸ್ಟರ್ ಇಂಜಿನಿಯರ್ ದಿನೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ಮಾಪಕರು ಪೊಲೀಸರಿಗೆ ದೂರು ಸಹ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.