ನನಗೆ ಮ.ಕ್ಕಳು ಮಾಡುವ ಆಸೆಯಾಗಿದೆ ಎಂದು ವೇದಿಕೆ ಮೇಲೆಯೇ ನಟಿಯ ಮನದಾಳದ ಮಾತು

 | 
H

ಇಂದು ಕಾಲಿವುಡ್‌ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿಯರಲ್ಲಿ ಒಬ್ಬರು ಐಶ್ವರ್ಯಾ ರಾಜೇಶ್. ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡು ನಟಿಯಾಗಿ ಬೆಳೆದ ಅವರು ಜೀವನದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಯಿತು. ಇತ್ತೀಚೆಗೆ ತನ್ನ ವೈಯಕ್ತಿಕ ಜೀವನ ಕುರಿತ ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ನಾನು ಸುಮಾರು 25 ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ್ದೇನೆ. ಒಂದು ಹಿಂದಿ ಸಿನಿಮಾದಲ್ಲೂ ನಟಿಸಿದ್ದೇನೆ. ನನ್ನ ಪಯಣದಲ್ಲಿ ನೋವು, ಸಂತೋಷ, ಯಶಸ್ಸು ಪ್ರೀತಿ.. ಇದೆ. ನಾನು ಚೆನ್ನೈನಲ್ಲಿ ಹುಟ್ಟಿ, ಬೆಳೆದೆ. ನಮ್ಮದ್ದು ಕೆಳ ಮಧ್ಯಮ ವರ್ಗ, ನಾವಿದ್ದ ಜಾಗ ಕೊಳಗೇರಿಯಂತಿತ್ತು. ನನಗೆ 8 ವರ್ಷಗಳಿದ್ದಾಗ ತಂದೆ ತೀರಿಕೊಂಡರು. ನಮ್ಮ ತಾಯಿಯೇ ಎಲ್ಲ ನೋಡಿಕೊಳ್ಳುತ್ತಿದ್ದರು.ಚಿಕ್ಕಂದಿನಲ್ಲಿ ನಮ್ಮ ತಾಯಿ ಸೀರೆಗಳನ್ನು ಖರೀದಿಸಿ ಮಾರುತ್ತಿದ್ದರು. 

ಎಲ್‍ಐಸಿ ಏಜೆಂಟ್ ಆಗಿಯೂ ಕೆಲಸ ಮಾಡಿದ್ದಾರೆ. ಈಗಲೂ ನನ್ನನ್ನು ನೋಡಲು ಯಾರಾದರು ನಟಿಯರು ಬಂದರೆ ನಿಮಗೆ ಎಲ್‍ಐಸಿ ಪಾಲಿಸಿ ಇದಿಯಾ? ಎಂದು ಕೇಳುತ್ತಾರೆ ಎಂದು ನಗುತ್ತಾರೆ ಐಶ್ವರ್ಯಾ. ತಮಿಳು ಮತ್ತು ತೆಲುಗಿನಲ್ಲಿ ಹಲವಾರು ಸಿನೆಮಾಗಳಲ್ಲಿ ಆಕ್ಟ್ ಮಾಡಿರುವ ಅವರು ಹಲವರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಇತ್ತಿಚಿಗೆ ಶ್ರೀಲಂಕಾದ ನುವಾರಾ ಎಲಿಯಾ ಜಿಲ್ಲೆಯಲ್ಲಿ ಪೊಂಗಲ್ ಹಬ್ಬ ಆಯೋಜಿಸಲಾಗಿತ್ತು. ಅದಕ್ಕೆ ವಿಶೇಷ ಅತಿಥಿಯನ್ನಾಗಿ ಐಶ್ವರ್ಯಾ ರಾಜೇಶ್ ಅವರನ್ನು ಕರೆಯಲಾಗಿತ್ತು. 

ಇನ್ನು ಈ ವೇಳೆ ಐಶ್ವರ್ಯ, ಯುಕ್ತಾ, ದತ್ತ  ಮೊದಲಾದವರು ಭಾಗವಹಿಸಿದ್ದರು. ಅಂದುಕೊಂಡಂತೆ ಸಂಕ್ರಾಂತಿ ಹಬ್ಬ ಆಚರಣೆ ಚೆನ್ನಾಗಿತ್ತು ಎಂದು ನುಡಿದಿದ್ದಾರೆ. ಅಷ್ಟೇ ಅಲ್ಲದೆ  ಆ ಕಾರ್ಯಕ್ರಮಕ್ಕೆ ಲಂಕಾ ಸಚಿವ ಜೀವನ್ ಅವರು ಕೂಡ ಆಗಮಿಸಿದ್ದರು.ನಾನು ಕಾರ್ಯಕ್ರಮಕ್ಕೆ ಬರುವ ಮೊದಲು ಸಚಿವರು ಅಂದರೆ ವಯಸ್ಸಾದವರು ಎಂದುಕೊಂಡಿದ್ದೆ ಅದರೆ ಇವರು ಯುವಕರು ಹಾಗೂ ಹ್ಯಾಂಡ್ಸಮ್ ಕೂಡ ಆಗಿದ್ದರೆ. 

ನಮ್ಮ ಊರಿನಲ್ಲಿ ಇಂತಹ ಸಚಿವರು ಇಲ್ಲ. ನನಗೆ ಮದುವೆಯಾಗಬೇಕು ಮಕ್ಕಳನ್ನು ಹೆರಬೇಕು ಎಂದು ಅನಿಸುತ್ತಿದೆ ಎಂದು ಐಶ್ವರ್ಯ  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.