ನಟ ದರ್ಶನ್ ಅವರಿಗೆ ರಾಖಿ ಕಟ್ಟಿದ ಚಂದುಳ್ಳಿ ಚೆಲುವೆ, ಅಣ್ಣ ತಂಗಿಯನ್ನು ನೋಡಿ ಮೆಚ್ಚಿಕೊಂಡ ಕರುನಾಡು ಪ್ರೇಕ್ಷಕರು

 | 
Xn

ಸ್ಯಾಂಡಲ್‌ವುಡ್ ಡಿ ಬಾಸ್ ದರ್ಶನ್- ಕಿಚ್ಚ ಸುದೀಪ್ ಒಂದಾಗುವ ಸುದ್ದಿ ಬೆನ್ನಲ್ಲೇ ದಚ್ಚು ಜೋಡೆತ್ತುಗಳ ಜೊತೆಯಿರುವ ಪೋಸ್ಟ್ ಶೇರ್ ಮಾಡಿ, ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದ್ದಾರೆ. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ ಎನ್ನುವ ಪೋಸ್ಟ್ ಮೂಲಕ ಸಂಧಾನದ ಬಗ್ಗೆ ಸುಳಿವು ನೀಡಿದ್ರಾ? ಎಂದು ಫ್ಯಾನ್ಸ್ ಲೆಕ್ಕಚಾರ ಹಾಕ್ತಿದ್ದಾರೆ.

ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಸುದೀಪ್- ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಇಬ್ಬರನ್ನು ಸುಮಲತಾ ಸಂಧಾನ ಮಾಡಿಸಿದ್ದಾರೆ ಎಂಬ ಚರ್ಚೆ ಬೆನ್ನಲ್ಲೇ ದರ್ಶನ್ ನಯಾ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಕಾಲಾಯ ತಸ್ಮಯ್ ನಮಃ ಎನ್ನುವ ಸಂಸ್ಕೃತ ಸಾಲಿನ ಅರ್ಥ ಏನು ಎಂದು ಹುಡುಕುತ್ತಿದ್ದಾರೆ. ಆ ಸಾಲಿಗೆ ಕಾಲವೇ ಎಲ್ಲವನ್ನೂ ಕಲಿಸುತ್ತದೆ, ಮರೆಸುತ್ತದೆ ಎಂದು ಧೈರ್ಯ ಮಾಡಿ ಮುಂದೆ ಸಾಗುತ್ತೇವೆ ಎನ್ನುವ ಅರ್ಥವಿದೆ.

ಇನ್ನು ರಕ್ಷಾ ಬಂಧನ ದ ಹಿನ್ನೆಲೆ ರೋಬರ್ಟ್ ಸಿನಿಮಾದಲ್ಲಿ ದರ್ಶನ್ ಅವರಿಟ್ಟಿಗೆ ನಟಿಸಿದ ಬನಾರಸ್ ಸಿನಿಮಾದ ಹೀರೋಯಿನ್ ಸೋನಲ್ ಅವರು ದರ್ಶನ್ ಅವರಿಗೆ ರಾಖಿ ಕಟ್ಟಿ ಸಿಹಿಯನ್ನು ತಿನ್ನಿಸಿದ್ದಾರೆ.
ಇನ್ನು ಸೋಷಿಯಲ್ ಮಿಡಿಯಾ ಅಲ್ಲಿ ಸಕ್ರಿಯವಾಗಿರುವ ದರ್ಶನ್ ಅವರು ಒಂಟಿಯಾಗಿರಿ, ಖುಷಿಯಾಗಿರಿ, ಸೆಲೆಬ್ರಿಟಿಗಳ ಜೊತೆಗೆ ಎಂದು ನಟ ದರ್ಶನ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ದರ್ಶನ್ ಹಾಗೆಲ್ಲ ಪೋಸ್ಟ್ ಮಾಡೋದಿಲ್ಲ. 

ಏನೋ ಒಂದು ವಿಶೇಷ ಕಾರಣವಿದ್ದಾಗ ಮಾತ್ರ ಅವರು ಪೋಸ್ಟ್ ಮಾಡುತ್ತಾರೆ. ದರ್ಶನ್ ಯಾಕೆ ಹೀಗೆ ಹೇಳಿದರು ಎಂಬುದು ಕುತೂಹಲ ಹುಟ್ಟಿಸಿದೆ. ನಟ ಕಿಚ್ಚ ಸುದೀಪ್ ಅವರು ಜೊತೆ ಅವರು ಮತ್ತೆ ಸ್ನೇಹ ಬೆಳೆಸೋದಿಲ್ಲ ಎಂಬುದನ್ನು ಈ ಮೂಲಕ ದರ್ಶನ್ ಹೇಳುತ್ತಿದ್ದಾರಾ ಎಂದು ಕೆಲವರು ಯೋಚಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.