ಬಳಸಿದ ಕಾಂ ಡೋಮ್ ಕೊಟ್ಟು ಕ್ಲಿನ್ ಮಾಡು ಎಂದಿದ್ದ ಆ ದೊಡ್ಡ ನಟ; ಶ್ರೀರೆಡ್ಡಿ
Nov 17, 2024, 17:35 IST
|

ಅಷ್ಟಕ್ಕೂ ಶ್ರೀರೆಡ್ಡಿ ತೆಲುಗು ನಟರ ಸಂಘದ ಮುಂದೆ ಬೆತ್ತಲೆ ಪ್ರತಿಭಟನೆ ಮಾಡಿ ದೇಶಾದ್ಯಂತ ಸುದ್ದಿಯಾಗಿದ್ದರು. ಈ ಘಟನೆಯು ಭಾರೀ ಸಂಚಲನವನ್ನು ಸೃಷ್ಟಿಸಿತು. ನಂತರ ತಮಿಳು, ತೆಲುಗು, ಮಲಯಾಳಂ ನಟರು ಮತ್ತು ನಿರ್ದೇಶಕರು, ನಿರ್ಮಾಪಕರ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದರು.
ಹೀಗಿರುವಾಗ ಇತ್ತೀಚೆಗೆ ಅವರು ನೀಡಿದ ಸಂದರ್ಶನವೊಂದು ಭಾರೀ ಸಂಚಲನ ಮೂಡಿಸಿದೆ. ಇದರಲ್ಲಿ ಶ್ರೀರೆಡ್ಡಿ, “ನಾನು ಸಿನಿಮಾ ಅವಕಾಶಕ್ಕಾಗಿ 25 ಜನರಿಂದ ಮೋಸ ಹೋಗಿದ್ದೇನೆ.. ಆ 25 ಜನ ಸಿನಿಮಾರಂಗದಲ್ಲಿ ದೊಡ್ಡ ನಿರ್ಮಾಪಕರು, ನಟರು, ನಿರ್ದೇಶಕರು. ಅವರೆಲ್ಲ ಚಿತ್ರರಂಗದಲ್ಲಿ ದೊಡ್ಡ ಸ್ಥಾನದಲ್ಲಿದ್ದಾರೆ. ಅವರು ಹೇಳಿದ್ದನ್ನೆಲ್ಲಾ ಮಾಡಿದರೆ ಮಾತ್ರ ಸಿನಿಮಾ ಅವಕಾಶ ಸಿಗುತ್ತದೆ ಎಂದು ನಂಬಿಸಿದ್ದರು ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ, ವಿಶೇಷವಾಗಿ ಒಬ್ಬ ನಟ, ದೊಡ್ಡ ಮಹಿಳಾ ಅಭಿಮಾನಿ ಬಳಗವನ್ನು ಹೊಂದಿರುವ ಅತ, ನನಗೆ ಬಳಸಿದ ಕಾಂಡೋಮ್ ನೀಡಿ ಸ್ವಚ್ಛಗೊಳಿಸಲು ಹೇಳಿದ್ದರು. ಅಲ್ಲದೆ ನಾವು ಉಳಿದುಕೊಂಡಿದ್ದ ಹೋಟೆಲ್ ರೂಮಿನ ಬಾಡಿಗೆಯನ್ನು ಕೊಡದೆ, ಊಟ ಮಾಡಿದ್ದೀರಾ, ಇಲ್ಲವೇ ಅಂತ ಕೇಳದೆ ಮಾಡಬೇಕಾದುದನ್ನೆಲ್ಲಾ ಮಾಡಿ ಬಿಟ್ಟು ಹೊರಟು ಹೋಗಿದ್ದ.
ಅಂದು ಹೋಟೆಲ್ ರೂಂ ಬಾಡಿಗೆಗೆ ಕೊಟ್ಟ ಮೇಲೆ ನಾನು ಮನೆಗೆ ಬಂದು ಊಟ ಮಾಡಿದೆ. ಆ ದಿನವನ್ನು ನಾನು ಎಂದಿಗೂ ಮರೆಯಲಾರೆ ಎಂದು ಹೇಳಿಕೊಂಡಿದ್ದಾರೆ.. ಸದ್ಯ ನಟಿಯ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025