ಈ ನಟಿ ಮಾಡಿದ ಬೋ ಲ್ಡ್ ಪಾತ್ರದಿಂದ ಹುಡುಗಿಯರಲ್ಲಿ ಹೆಚ್ಚಾಯಿತು ಆ ಆಸೆ

 | 
Uu

ನಟಿ ಕಿಯಾರ ಅಡ್ವಾನಿ ಅಂದಕ್ಕೆ ಮನಸೋಲದವರೇ ಇಲ್ಲ. ನಟನೆಯಲ್ಲಿ ಕೂಡಾ ಸೂಪರ್ ಹಾಗಾಗಿ ನಟಿ ಕಿಯಾರಾ ಅಡ್ವಾಣಿ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಸೇಲ್ಸ್ ಹೆಚ್ಚಿಸಿಕೊಳ್ಳಲು ಅನೇಕ ಬ್ರ್ಯಾಂಡ್​ಗಳು ಅವರ ಜೊತೆ ಒಪ್ಪಂದ ಮಾಡಿಕೊಂಡಿವೆ. ಆ ಬ್ರ್ಯಾಂಡ್​ಗಳ ಪ್ರಚಾರವನ್ನು ಕಿಯಾರಾ ಮಾಡುತ್ತಾರೆ. ಒಮ್ಮೆ ಕಿಯಾರಾ ಅವರು ಪ್ರಚಾರ ಮಾಡದೇ ಇದ್ದರೂ ಒಂದು ಪ್ರಾಡಕ್ಟ್​​ನ ಮಾರಾಟದಲ್ಲಿ ತೀವ್ರ ಗತಿಯಲ್ಲಿ ಏರಿಕೆ ಕಂಡಿತ್ತು. 

ಈ ವಿಚಾರ ಇದೀಗ ರಿವೀಲ್ ಆಗಿದೆ. ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ನ ಸೋಮನ್ ಮಿಶ್ರಾ ಈ ಬಗ್ಗೆ ಮಾತನಾಡಿ ಲಸ್ಟ್ ಸ್ಟೋರಿಸ್ ಸಿನಿಮಾ 2018ರ ಜೂನ್ 15ರಂದು ರಿಲೀಸ್ ಆಗಿತ್ತು. ಬೇರೆ ಬೇರೆ ಕಥೆಗಳನ್ನು ಸೇರಿಸಿ ಒಂದು ಸಿನಿಮಾ ಮಾಡಲಾಗಿತ್ತು. ಲೈಂಗಿಕ ವಿಚಾರಗಳು ಈ ಚಿತ್ರದಲ್ಲಿ ಇದ್ದವು. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಹಾಗೂ ಕಿಯಾರಾ ಅಡ್ವಾಣಿ ಒಟ್ಟಾಗಿ ನಟಿಸಿದ್ದರು. 

ಪತಿಯಿಂದ ಲೈಂಗಿಕವಾಗಿ ತೃಪ್ತಿ ಪಡೆಯದ ಮಹಿಳೆಯಾಗಿ ಕಿಯಾರಾ ಕಾಣಿಸಿಕೊಂಡಿದ್ದರು. ಈ ಕಾರಣಕ್ಕೆ ಕಥಾ ನಾಯಕಿ ಸೆಕ್ಸ್ ಟಾಯ್ ಮೊರೆ ಹೋಗುತ್ತಾರೆ. ಈ ಸಿನಿಮಾ ದೃಶ್ಯ ಸಖತ್ ವೈರಲ್ ಆಗಿತ್ತು. ಕಿಯಾರಾಗೆ ಸಖತ್ ಫೇಮ್ ಕೊಟ್ಟ ಸಿನಿಮಾ ಇದು. ಅಲ್ಲಿಂದಲೇ ಚಿತ್ರರಂಗದಲ್ಲಿ ಅವರ ಬೇಡಿಕೆ ಹೆಚ್ಚಾಗಿದೆ. ಅಲ್ಲಿಂದಾಚೆಗೆ ಜನ ಅವರ ಫ್ಯಾನ್ ಕೂಡ ಆಗಿದ್ದಾರೆ.

ಈ ಸಿನಿಮಾ ರಿಲೀಸ್ ಬಳಿಕ ಸೆಕ್ಸ್ ಟಾಯ್ಸ್ ಮಾರಾಟದಲ್ಲಿ ತೀವ್ರಗತಿಯಲ್ಲಿ ಏರಿಕೆ ಕಂಡಿತ್ತಂತೆ. ಆ ಸಿನಿಮಾದ ದೃಶ್ಯ ವೈರಲ್ ಆಗಲು ಅದರದ್ದೇ ಆದ ಕಾರಣಗಳಿದ್ದವು. ಇದರಿಂದ ಸೆ*ಕ್ಸ್ ಟಾಯ್ಸ್ ಮಾರಾಟದಲ್ಲಿ ಏರಿಕೆ ಕಂಡಿತ್ತು. 50-50 ಪರ್ಸೆಂಟ್ ಏರಿಕೆ ಕಂಡಿತ್ತು. ಗೂಗಲ್​ನಲ್ಲಿ ಜನರು ಕಿಯಾರಾ ಅಡ್ವಾಣಿ ವೈಬ್ರೇಟರ್, ಕಿಯಾರಾ ಅಡ್ವಾಣಿ ಸೆಕ್ಸ್ ಟಾಯ್ಸ್ ಎಂದು ಹುಡುಕುತ್ತಿದ್ದರು ಎಂದಿದ್ದಾರೆ ಸೋಮನ್ ಅವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.