ಕೆಳಗಡೆ ಬೀಳುತ್ತದೆ ಅನ್ನುವಷ್ಟರಲ್ಲಿ ಬೊಬ್ಬೆ ಹಾಕಿದ ಕ್ಯಾಮೆರಾ ಮ್ಯಾನ್;
Dec 25, 2024, 18:55 IST
|

ಅತುಲ್ಯ ಅವರು ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿ, ಇತ್ತಿಚೆಗೆ ಸಿನಿಮಾವೊಂದರ ಪ್ರಮೋಷನ್ ವೇಳೆ ಅರೆಬರೆ ಬಟ್ಟೆಯ ಮೂಲಕ ವೇದಿಕೆ ಮೇಲೆ ಬಂದಿದ್ದರು. ಈ ವೇಳೆ ಅವರ ಬಟ್ಟೆಯನ್ನು ಕೆಳಗಡೆ ಸರಿ ಮಾಡಲು ಮುಂದಾದರು. ಈ ವೇಳೆ ಸಣ್ಣ ಎಡವಟ್ಟು ಆಗಿದ್ದನ್ನು ಕ್ಯಾಮೆರಾ ಮ್ಯಾನ್ ಗಮನಿಸಿ ಅವರ ಬಳಿ ಹೇಳಿಕೊಂಡಿದ್ದಾರೆ.
https://youtube.com/shorts/fMKpUoXVaCE?si=oNmSqAZPv3yBq4CX

ಒಬ್ಬ ಕ್ಯಾಮೆರಾ ಮ್ಯಾನ್ ಕೇವಲ ದೃಶ್ಯವನ್ನು ಸೆರೆ ಹಿಡಿಯುವುದು ಮಾತ್ರವಲ್ಲದೇ, ತನ್ನ ಮುಂದೆ ಕೆಲ ವಿಚಾರಗಳು ನಡೆದಾಗ ಎಚ್ಚೆತ್ತುಕೊಳ್ಳುವುದು ಕೂಡ ತುಂಬಾ ಮುಖ್ಯಾವಾಗಿರುತ್ತದೆ. ಇನ್ನು ಕ್ಯಾಮೆರಾ ಮ್ಯಾನ್ ಮಾಡಿದ ಒಳ್ಳೆಯ ಕೆಲಸಕ್ಕೆ ಅತುಲ್ಯ ಅವರು ಫಿದಾ ಆಗಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,7 Jul 2025