ಬಹು ನಿರೀಕ್ಷಿತ ನ.ಟನ ಮೇಲೆ ಆರೋಪ ಮಾಡಿದ ಮುದ್ದಾದ ಯುವ ನ.ಟಿ

 | 
Bs

ಫಾಸ್ಟ್ ಆಂಡ್ ಫ್ಯೂರಿಯಸ್’, ತ್ರಿಬಲ್ ಎಕ್ಸ್ ಸಿನಿಮಾ ಸರಣಿಗಳ ನಾಯಕ, ವಿಶ್ವದ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ವಿನ್ ಡೀಸೆಲ್ ವಿರುದ್ಧ ಅವರ ಮಾಜಿ ಸಹಾಯಕಿ ಲೈಂ.ಗಿಕ ದೌ ರ್ಜನ್ಯ ಆರೋಪ ಮಾಡಿದ್ದಾರೆ.
ಜನಪ್ರಿಯರಾಗಿರುವ ನಟ ವಿನ್ ಡೀಸೆಲ್ ಕುರಿತು ಈ ಆರೋಪ ಕೇಳಿ ಎಲ್ಲರಿಗೂ ಆಶ್ಚರ್ಯವಾಗಿದೆ.

ವಿನ್ ಡೀಸೆಲ್ ರ ಮಾಜಿ ಸಹಾಯಕಿ ಅಸ್ಟ್ರಾ ಜಾನ್ಸನ್ ಆರೋಪ ಮಾಡಿದ್ದು, ನ್ಯಾಯ ಒದಗಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. 2010ರಲ್ಲಿ ನಟ ವಿನ್ ಡೀಸೆಲ್ ತಮ್ಮ ವಿರುದ್ಧ ಲೈಂ.ಗಿಕ ದೌ ರ್ಜನ್ಯ ನಡೆಸಿರುವುದಾಗಿ ಸಹಾಯಕಿ ಹೇಳಿದ್ದು, ವಿನ್ ಡೀಸೆಲ್​ರ ಜೊತೆಗೆ ಅವರ ಸಹೋದರಿ ಹಾಗೂ ಅವರ ನಿರ್ಮಾಣ ಸಂಸ್ಥೆಯ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣವನ್ನು ವಿವರಿಸಿರುವ ಜಾನ್ಸನ್, 2010ರಲ್ಲಿ ಅಟ್ಲಾಂಟಾದ ಐಶಾರಾಮಿ ಹೋಟೆಲ್ ಒಂದರಲ್ಲಿ ವಿನ್ ಡೀಸೆಲ್ ತಮ್ಮ ವಿರುದ್ಧ ಲೈಂ ಗಿಕ ದೌ.ರ್ಜನ್ಯ ನಡೆಸಿದ್ದಾರೆ. ದೌ.ರ್ಜನ್ಯ ನಡೆಸಿ ಕೆಲವೇ ಗಂಟೆಗಳ ಬಳಿಕ ನನ್ನನ್ನು ಉದ್ಯೋಗದಿಂದ ತೆಗೆದು ಹಾಕಲಾಯ್ತು. ವಿನ್ ಡೀಸೆಲ್​ರ ನಿರ್ಮಾಣ ಸಂಸ್ಥೆ ಒನ್ ರೇಸ್​ನ ಅಧ್ಯಕ್ಷೆ ಸಮಂತಾ ವಿನ್​ಸೆಂಟ್ ನನ್ನನ್ನು ಉದ್ಯೋಗದಿಂದ ತೆಗೆದರು. 

ನನ್ನನ್ನು ಅನುಪಯುಕ್ತ ಎಂದು ಕಾರಣ ನೀಡಿ ಕೆಲಸದಿಂದ ತೆಗೆಯಲಾಯ್ತು, ಆದರೆ ನನಗೆ ಗೊತ್ತಿತ್ತು, ನನ್ನನ್ನು ಬಳಸಿಕೊಂಡ ಬಳಿಕ ನನ್ನನ್ನು ಹೊರಗೆ ಹಾಕಲಾಕುತ್ತಿದೆ ಎಂದು. ಅಂದು ನನ್ನನ್ನು ಬಹಳ ಕೀಳಾಗಿ ಕಾಣಲಾಯ್ತು. ನನ್ನ ಬಗ್ಗೆಯೇ ನನಗೆ ಅಸಹ್ಯ ಬರುವಂತೆ ಮಾಡಲಾಯ್ತು. ವಿನ್ ಡೀಸೆಲ್ ನನ್ನನ್ನು ತನ್ನ ಲೈಂ.ಗಿಕ ವಾಂಚೆ ತೀರಿಸಿಕೊಳ್ಳಲು ಬಳಸಿಕೊಂಡು ಬಳಿಕ ಬಿಸಾಡಿದ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.