ಜೊತೆಗಿದ್ದ ಸಿನಿಮಾ ಸ್ನೇಹಿತರಿಗೆ ದ ರ್ಶನ್ ಪೆಟ್ಟು; ಈತನ ಕೈಯಿಂದ ಒದೆ ತಿನ್ನದವರಿಲ್ಲ

 | 
Je

ಸ್ಮಾಲ್ ಸ್ಕ್ರೀನ್ ನ ಬಿಗ್ ಸ್ಟಾರ್ ಅಂತ್ಲೇ ನಟ ಸೃಜನ್ ಲೋಕೇಶ್ ಹೆಸರುವಾಸಿ. ಕಿರುತೆರೆಯಲ್ಲಿ ಇಂತಹ ಸಾಧನೆ ಮಾಡಿರುವ ಸೃಜನ್ ಲೋಕೇಶ್ ಬೆನ್ನ ಹಿಂದೆ ನಿಂತು ಸದಾ ಸಪೋರ್ಟ್ ಮಾಡುವವರು ಬೇರೆ ಯಾರೂ ಅಲ್ಲ, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್.ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು 'ಮಜಾ ಸ್ಟಾರ್' ಸೃಜನ್ ಲೋಕೇಶ್ ಎಂತಹ ಕುಚ್ಚಿಕ್ಕು ಗೆಳೆಯರು ಅನ್ನೋದು ನಿಮಗೆ ಗೊತ್ತು.

ನಾನು ಮತ್ತು ದರ್ಶನ್ ಚಿಕ್ಕವಯಸ್ಸಿಂದ ಫ್ರೆಂಡ್ಸ್. ಅವರ ತೋಟಕ್ಕೆ ಹೋದರೆ ಚಾಪೆ ಹಾಸ್ಕೊಂಡು ಮಲ್ಕೊಂತೀವಿ. ಅಂತಹ ಸಿಂಪಲ್ ಫ್ರೆಂಡ್ಸ್ ನಾವು. 'ಜಗ್ಗು ದಾದಾ' ಸಿನಿಮಾ ಮಾಡ್ತಿದ್ದೀವಿ, 'ಚಕ್ರವರ್ತಿ' ಸಿನಿಮಾ ಕೂಡ ಜೊತೆಗೆ ಮಾಡ್ತಿದ್ದೀವಿ. ಜೊತೆಗೆ ಇರ್ತೀವಿ ನಾವು ಎಂದು ಹೇಳಿದ್ದ ಸೃಜನ್ ಲೋಕೇಶ್ ಅವರನ್ನೇ ಯಾವುದೋ ಕಾರಣಕ್ಕೆ ದರ್ಶನ ಹೊಡೆಯಲು ಹೋಗಿದ್ರಂತೆ.

ಹಿಂದೊಮ್ಮೆ ದರ್ಶನ್  ಕೂಡ ಹೇಳಿದ್ದರು ನಾನು ಸೃಜನ್ ಗೆ ಯಾವಾಗಲೂ ಹೇಳ್ತಾ ಇರ್ತೀನಿ. ಸೃಜನ್ ಗೆ ವಾಲ್ಯೂ ಇಲ್ಲ. ಆದ್ರೆ, ಅದರ ಪಕ್ಕದಲ್ಲಿ ಇರುವ ಲೋಕೇಶ್ ಗೆ ತುಂಬಾ ವಾಲ್ಯೂ ಇದೆ. ದಯವಿಟ್ಟು ಅದನ್ನ ಮಾತ್ರ ಕಾಪಾಡಿಕೋ ಅಂತ. ಹಾಗೇ, ಕಾಪಾಡಿಕೊಂಡಿದ್ದಾನೆ. ಆದರೆ ಸಣ್ಣ ಪುಟ್ಟ ಕಾರಣಕ್ಕೆ ದರ್ಶನ ಕೋಪ ತೋರಿದ್ದಾರೆ.

ಈ ಹಿಂದೆ ದರ್ಶನ್ ಗೆ ಅಪಘಾತವಾದಾಗ ಕೂಡ ಸೃಜನ್ ಲೋಕೇಶ್ ಕೋಲಂಬಿಯಾ ಆಸ್ಪತ್ರೆಗೆ ದೌಡಾಯಿಸಿ, ಗಾಯಗೊಂಡಿರುವ ಸ್ನೇಹಿತನ ಆರೋಗ್ಯ ವಿಚಾರಿಸಿದ್ದರು.ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೃಜನ್, ಆ್ಯಕ್ಸಿಡೆಂಟ್ ನಮಗೆ ಗೊತ್ತಿಲ್ಲದೆ ಆಗೋದು. ದೇವರ ದಯದಿಂದ ಯಾರಿಗೂ ಏನು ಆಗಿಲ್ಲ ಎಂದಿದ್ದರು. ಆದರೆ ಈಗ ಮಾತ್ರ ಮೌನದ ಮೊರೆ ಹೋಗಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.