ಅಜಿತ್ ಹನುಮಕ್ಕನವರ್ ಆಡಿದ ಆಟ ಒಂದಾ ಎರಡಾ, ಇಲ್ಲಿದೆ ಕಂಪ್ಲೀಟ್ ಸ್ಟೋರಿ
Sep 21, 2024, 07:58 IST
|
ಅದ್ಯಾಕೋ ಮೊದಲಿಂದಲೂ ದರ್ಶನ್ ಆವರಿಗೂ ಮಾಧ್ಯಮಕ್ಕೂ ಆಗಿಯೇ ಬರುತ್ತಿರಲಿಲ್ಲ. ಅದರಲ್ಲೂ ರವಿ ಬೆಳಗೆರೆ ಶಿಷ್ಯ ಅನ್ನಿಸಿಕೊಂಡು ಸುವರ್ಣ ವಾಹಿನಿಯ ಜನಪ್ರಿಯ ಆಂಕರ್ ಅಜಿತ್ ಹನುಮಕ್ಕನವರ್ ಗೆ ಅದೇನೋ ದ್ವೇಷ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಆರೋಪ ಮೇಲೆ ಜೈಲಿನಲ್ಲಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಜೈಲಿಂದ ಜೈಲ್‌ಗೆ ಶಿಫ್ಟ್ ಆಗಿ ಸೊರಗಿರಬಹುದು ಎಂದೇ ಅಭಿಮಾನಿಗಳು ಭಾವಿಸಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬಿಂದಾಸ್ ಆಗಿದ್ದ ದರ್ಶನ್ ಫೋಟೋ ಲೀಕ್ ಆಗುತ್ತಿದ್ದಂತೆ ಬಳ್ಳಾರಿ ಜೈಲ್‌ಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿಗೆ ಹೋದ್ಮೇಲಾದರೂ ತಣ್ಣಗಾಗಿರಬಹುದೆಂದು ಭಾವಿಸಲಾಗಿತ್ತು ಆದ್ರೆ ಅದಾಗಿದ್ದೆ ಬೇರೆ. ಮಾದ್ಯಮದ ಕಣ್ಣಿಗೆ ಗುರಿಆದ್ರು.
ಅಂತಾ ಮಗ, ಇಂತಾ ಮಗ, ಟಾಯ್ಲೆಟ್ ತಿನ್ನೋಕೆ ಯೋಗ್ಯ ಇಲ್ಲ ಅಂತ ಹೇಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಆಂಕರ್ ಅಜಿತ್ ಹನುಮಕ್ಕನವರ್ ಹೇಳಿದ್ರು. ಅಷ್ಟಕ್ಕೂ ಪಿಯುಸಿ ಫೆಲ್ ಆಗಿ ರವಿ ಬೆಳಗೆರೆ ಶಿಷ್ಯ ಎನಿಸಿಕೊಂಡು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಬಂದಾಗ ಇವರೇನು ದೊಡ್ಡ ಹೆಸರು ಮಾಡಿದೋರು ಅಲ್ಲ.
ಕೆಲ ವರ್ಷಗಳ ಹಿಂದಿನಿಂದ ಹಿಂದೂ ಧರ್ಮದ ಫೈರ್ ಬ್ರ್ಯಾಂಡ್ ಅನ್ನಿಸಿಕೊಂಡ ಆಂಕರ್ ಅಜಿತ್ ಹನುಮಕ್ಕನವರು ಎನ್ನಲಾದ ವಿಡಿಯೊ ತುಣುಕುಗಳು ವೈರಲ್ ಆಗಿದ್ದು ಕುಡಿದು ತೋರಾಡಿದ್ದು ಕಾಣಬಹುದಾಗಿದೆ. ಬೆಂಗಳೂರಿನ bel ರೋಡ್ ನಲ್ಲಿ ಎಣ್ಣೆ ಏರಿಸಿ ತೂರಾಡುತ್ತಾ ಹೋಗುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದ್ದು ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ ಎನ್ನುವಂತಾಗಿದೆ. ಹೌದು ಇವರ ವಿರುದ್ಧ ಈಗಾಗಲೇ ದರ್ಶನ್ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಇವರ ಈ ಅವತಾರದಿಂದ ಹಲವು ಕಡೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.