ಮದುವೆ ಆದ ಮೇಲೆ ಸಿಗುವ ಸುಖ ಮೊದಲೇ ಸಿಕ್ಕಿದೆ; ನ.ಟಿ ಸುಷ್ಮಾ

 | 
Hhi

ಕನ್ನಡ ಚಿತ್ರರಂಗ, ರಂಗಭೂಮಿ ಮತ್ತು ಕಿರುತೆರೆ ಲೋಕದಲ್ಲಿ ಮಿಂಚಿರುವ ನಟಿ ಸುಷ್ಮಾ ವೀರ್‌ ಮೊದಲ ಸಲ ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಹೇಗೆಲ್ಲಾ ತಮ್ಮ ಜೀವನದ ಬದಲಾಗಿತ್ತು ಎಂದು ರಿವೀಲ್ ಮಾಡಿದ್ದಾರೆ.  ನೂರೊಂದು ನೆನಪು ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಒಪ್ಪಿಕೊಂಡ ನಂತರ ತಮ್ಮ ಆರೋಗ್ಯದಲ್ಲಿ ಆದ ಬದಲಾವಣೆ ಎಷ್ಟು ಪರಿಣಾಮ ಬೀರಿತ್ತು ಎಂದು ಸುಷ್ಮಾ ಹೇಳಿದ್ದಾರೆ. 

ಗುಬ್ಬಿ ವೀರಣ್ಣ ಮೊಮ್ಮಗಳು ಎಂದೇ ಫೇಮಸ್ ಆಗಿರುವ ಅವರು ಬಿಗ್ ಬಾಸ್ ರಿಯಾಲಿಟಿ ಶೊನಲ್ಲಿ ಕಾಣಿಸಿಕೊಂಡಾಗ ಅನೇಕರು ಸರ್‌ಪ್ರೈಸ್ ಆಗಿಬಿಟ್ಟರು ಆದರೆ ಆ ಸಮಯದಲ್ಲಿ ತುಂಬಾ ಪರ್ಸನಲ್ ವಿಚಾರಕ್ಕೆ ಸಿಲುಕಿಕೊಂಡಿದ್ದೆ. ಹಲವು ಸಲ ಆಫರ್ ಕೊಟ್ಟು ಕರೆದಿದ್ದರು, ಇಲ್ಲಿ ಬಿಗ್ ಬಾಸ್ ಸರಿ ತಪ್ಪು ಎಂದು ಹೇಳುತ್ತಿಲ್ಲ ಆದರೆ Bigg boss is not scripted, Bigg Boss is well edited. 

ವಿಡಿಯೋವನ್ನು ಎಡಿಟ್ ಮಾಡುವಾಗ ಎಡಿಟರ್‌ಗೆ ತಲೆ ಇರಬೇಕು. ಒಂದೆರಡು ಸಲ ಆಗಲ್ಲ ಬರಲ್ಲ ಎಂದು ಹೇಳಿದ್ದೆ ಆದರೆ ಮೂರನೇ ಸಲ ಏನಾಗಿತ್ತು ಕಪ್ಪಣ್ಣ ಅವರು ನಮ್ಮ ಫ್ಯಾಮಿಲಿ ಬಹಳಷ್ಟು ಸಲ ಬಹಳಷ್ಟು ವಿಷಯಗಳಲ್ಲಿ ನಮ್ಮ ಫ್ಯಾಮಿಲಿಗೆ ನಿಂತಿದ್ದಾರೆ.ತಾಯಿಗೆ ಅಣ್ಣಗಾಗಿ ನನಗೆ ಅಂಕಲ್ ಆಗಿ. ಅವರ ಮಗ ಜೆಡಿ ಆಗಷ್ಟೇ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದರು .

ಫ್ಯಾಮಿಲಿ ಬಂದು ಕೇಳಿದಾಗ ನಾನು ಬೇಡ ಎಂದು ಹೇಳುವುದಿಲ್ಲ. ಅವರು ಕೇಳಿದಾಗ ಅಮ್ಮ ಕೂಡ ಎರಡು ವಾರ ಅಲ್ವಾ ಹೋಗಿ ಬಾ ಎಂದರು. ಒಪ್ಪಿಕೊಂಡು ಹೋಗಿದ್ದೆ ಅಲ್ಲಿ ಎರಡು ವಾರ ಎಂದವರು ಐದು ವಾರ ಮಾಡಿಬಿಟ್ಟರು. ನನಗೆ  ಮದುವೆ ಆಗದಿದ್ದರೂ ಮದುವೆಯ ಸುಖ ಸಿಕ್ಕಿದೆ.ಜನರ ಪ್ರೀತಿ ಕಾಳಜಿ ಸಿಕ್ಕಿದೆ.ಎಂದು ರಘುರಾಮ್  ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಸುಷ್ಮಾ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.