ಮದುವೆಯಾಗಿ ಎರಡು ಮಕ್ಕಳಿರುವ ನನ್ನನ್ನು ಸ್ನೇಹಿತನ ಜೊತೆ ಮಲಗಲು ಒತ್ತಾಯಿಸಿದ ಗಂಡ; ಕರಿಷ್ಮಾ ಕಪೂರ್ ದೂ ರು
Jun 14, 2025, 20:10 IST
|

ಪ್ರೇಮ್ ಖೈದಿ, ಓಂ ಶಾಂತಿ ಓಂ, ಹಮ್ ಸಾಥ್ ಸಾಥ್ ಹೈ ಸೇರಿದಂತೆ ಅನೇಕ ಹಿಟ್ ಸಿನಿಮಾ ನೀಡಿದ್ದ ಬಾಲಿವುಡ್ ನ ಖ್ಯಾತ ನಟಿ ಕರಿಷ್ಮಾ ಕಪೂರ್ ಅವರು ತಮ್ಮ ವಿಶೇಷ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ನಟಿ ಕರಿಷ್ಮಾ ಕಪೂರ್ ಅವರು ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ಅವ ರನ್ನು ಜೂನ್ 12 , 2003ರಂದು ಯುಕೆಯಲ್ಲಿ ಮದುವೆಯಾದರು.13 ವರ್ಷಗಳ ದಾಂಪತ್ಯ ಜೀವನವನ್ನು ಜೊತೆಯಾಗಿ ಕಳೆದ ನಂತರ ಸಂಜಯ್ ಕಪೂರ್ ಮತ್ತು ಕರಿಷ್ಮಾ 2016ರಲ್ಲಿ ವಿಚ್ಛೇದನ ಪಡೆದರು.
ಇದೀಗ ನಟಿ ಕರಿಷ್ಮಾ ಅವರ ಮಾಜಿ ಪತಿಯ ನಿಧನದ ಬೆನ್ನಲ್ಲೆ ನಟಿ ಕರಿಷ್ಮಾ ಮತ್ತು ಸಂಜಯ್ ಅವರ ವಿಚ್ಛೇದನದ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.ಕೌಟುಂಬಿಕ ಹಿಂಸಾಚಾರದ ಆರೋಪ ಮಾಡಿ ನಟಿ ಕರಿಷ್ಮಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಂಜಯ್ ತಾಯಿ ಮತ್ತು ಗಂಡನ ವಿರುದ್ಧ ಅವರು ಕಿರುಕುಳದ ಆರೋಪ ಮಾಡಿದ್ದರು. ಸಂಜಯ್ ಜೊತೆ ಹನಿಮೂನ್ ಗೆ ತೆರಳಿದ್ದಾಗ ಸ್ನೇಹಿತ ರೊಬ್ಬರ ಜೊತೆ ಮಲಗಲು ಹೇಳಿದ್ದರು. ಅದಕ್ಕೆ ನಿರಾಕರಿಸಿದಾಗ, ಸಂಜಯ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಅತ್ತೆ ಹಾಗೂ ಪತಿ ಕೂಡ ತನಗೆ ಹಲವು ಬಾರಿ ಥಳಿಸಿದ್ದಾರೆ ಎಂದು ಎಂದು ದೂರಿದ್ದರು.
ತಾನು ಗರ್ಭಿಣಿಯಾಗಿದ್ದಾಗ, ಸಂಜಯ್ ತಾಯಿ ಉಡುಗೊರೆಯಾಗಿ ನೀಡಿದ ಉಡುಪು ಧರಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಕಪಾಳಮೋಕ್ಷ ಮಾಡಿ ಹಿಂಸಿಸಿದ್ದಾರೆ ಎಂದು ಕರಿಷ್ಮಾ ತನ್ನ ಅರ್ಜಿಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕರಿಷ್ಮಾಗೆ ಸಂಜಯ್ - ಸಮೈರಾ ಮತ್ತು ಕಿಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನದ ನಂತರ, ಇಬ್ಬರೂ ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ.ಜೂನ್ 12 ರಂದು ಇಂಗ್ಲೆಂಡ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಪೋಲೋ ಆಡುತ್ತಿದ್ದಾಗ ಸಂಜಯ್ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023