ಪ್ಯಾನ್ ಇಂಡಿಯಾ ಸಿನಿಮಾ ಕೊಟ್ಟ ನಟನ ತಾಯಿ ಇನ್ನು ನೆನಪು ಮಾತ್ರ, ಸೂತಕದಲ್ಲಿ ಮುಳುಗಿದ ಚಿತ್ರರಂಗ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟರು ಒಂದಲ್ಲ ಒಂದು ವಿಚಾರಕ್ಕೆ ಕಣ್ಣೀರಿಡುತ್ತಿದ್ದಾರೆ. ಹೌದು, ಕೋಟ್ಯಾಂತರ ರೂಪಾಯಿ ಆಸ್ತಿ ಪಾಸ್ತಿ ಇದ್ದರು ಕೂಡ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ ಎಂಬ ಮಾತು ಅವರ ಬಾಯಿಂದಲೇ ಬರುತ್ತಿದೆ.
ಹೌದು, ಇತ್ತೀಚೆಗೆ ನಟ ದುಲ್ಕರ್ ಸಲ್ಮಾನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲೈವ್ ಬಂದು ಕಣ್ಣೀರು ಹಾಕಿದ್ದಾರೆ. ಹೌದು, ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯ ದುಲ್ಕಾರ್ ಸಲ್ಮಾನ್ ರವರು ಜೀವನದಲ್ಲಿ ನೆಮ್ಮದಿ ಇಲ್ಲ ಎಂದು ಕಣ್ಣೀರು ಹಾಕುವ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ತಂದೆ ಸೂಪರ್ ಸ್ಟಾರ್, ಮಗ ಕೂಡ ಸೂಪರ್ ಸ್ಟಾರ್, ಆದರೂ ಕೂಡ ದುಲ್ಕಾರ್ ಸಲ್ಮಾನ್ ರವರಿಗೆ ನೆಮ್ಮದಿ ಇಲ್ಲವಂತೆ. ರಾತ್ರಿ ಮಲಗಿದರೆ ನಿದ್ದೆ ಬರುವುದಿಲ್ಲ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ದುಲ್ಕಾರ್ ರವರು ಹೇಳಿದ್ದಾರೆ.
ಇನ್ನು ಕರ್ನಾಟಕದ ಸೂಪರ್ ಸ್ಟಾರ್ ನಟ ದರ್ಶನ್ ಅವರು ಕೂಡ ಕೆಲವೊಂದು ಸಂದರ್ಶನದಲ್ಲಿ ತನ್ನ ಜೀವನದಲ್ಲಿ ನೆಮ್ಮದಿ ಇಲ್ಲ ಎಂದಿದ್ದಾರೆ. ಕೋಟಿ ಕೋಟಿ ಹಣವಿದ್ದರು ಕೂಡ ನೆಮ್ಮದಿ ಇಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆ ಕೊಟ್ಟಿದ್ದರು. ಇನ್ನು ಇದೇ ಸಾಲಿನಲ್ಲಿ ಸಾಕಷ್ಟು ನಟರು ಜೀವನದಲ್ಲಿ ನೆಮ್ಮದಿ ಇಲ್ಲ ಎಂಬ ಮಾತು ಬಿಚ್ಚಿಟ್ಟ ವಿಚಾರ ಸಾಕಷ್ಟಿದೆ.
ಇನ್ನು ದಶಕಗಳ ಹಿಂದೆ ಬಾಲಿವುಡ್ ನಲ್ಲಿ ಟಾಪ್ ನಟನಾಗಿ ಮಿಂಚಿದ ನಟ ಮಿಥನ್ ಚಕ್ರವರ್ತಿ ಅವರು ಇದೀಗ ತನ್ನ ಸ್ವಂತ ತಾಯಿಯನ್ನು ಕಳೆದುಕೊಂಡಿದ್ದಾರೆ. ಹೌದು, ಮಿಥನ್ ಚಕ್ರವರ್ತಿ ಅವರ ತಾಯಿ ಶಾಂತಾರಾಣಿ ಅವರು ವಯೋಸಹಜ ಮರಣ ಹೊಂದಿದ್ದಾರೆ. ತಾಯಿಯ ಸಾವಿನಿಂದ ನಟ ಮಿಥನ್ ಚಕ್ರವರ್ತಿ ಅವರು ದುಃಖದ ಮಡಿಲಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.