ಟ್ರ್ಯಾಕಿಂಗ್ ಆಫ್ ಬಳಸಿ ಮಗನ ಮಂ.ಚದಾಟ ನೋಡಿದ ತಾಯಿ, ನಂತರ ಆ ಗಿದ್ದೇನು ಗೊ.ತ್ತಾ

 | 
Bb

ಈಗ ಟೆಕ್ನಾಲಜಿ ಮೊದಲಿನಂತಿಲ್ಲ ಹೌದು ಅಮೆರಿಕಾದ ತಾಯಿಯೊಬ್ಬಳು ತನ್ನ ಮಗನ ಅಕ್ರಮ ಸಂಬಂಧ ಪತ್ತೆ ಮಾಡಲು ಲೈಫ್ 360 ಎಂಬ ಅಪ್ಲಿಕೇಶನ್ ಬಳಸಿದ್ದಾರೆ. ಈ ಮೂಲಕ ಲೈಂಗಿಕ ಸಂಪರ್ಕ ಹೊಂದಿದ್ದ ಮಗನ ಇರುವಿಕೆಯನ್ನು ಪತ್ತೆ ಹಚ್ಚಿದ ಘಟನೆ ಅಮೇರಿಕಾದಲ್ಲಿ ನಡೆದಿದೆ. 

ತಾಯಿ ತನ್ನ 18 ವರ್ಷದ ಮಗ ಮತ್ತು 26 ವರ್ಷದ ಸೌತ್ ಮೆಕ್ಲೆನ್ಬರ್ಗ್ ಹೈಸ್ಕೂಲ್ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಾಯಾ- ನ್ಯೂಫೆಲ್ಡ್ ಅವರನ್ನು ಕಾರಿನಲ್ಲಿರುವುದನ್ನು ಪತ್ತೆ ಮಾಡಿದ್ದಾರೆ. ವಿದ್ಯಾರ್ಥಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪದ ಮೇರೆಗೆ ಶಿಕ್ಷಕಿ ಜೈಲು ಪಾಲಾಗಿದ್ದಾಳೆ.

ತನ್ನ ಮಗ ಅವನ ಶಿಕ್ಷಕಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಈ ಬಗ್ಗೆ ಅನುಮಾನಗೊಂಡ ತಾಯಿ 18 ವರ್ಷದ ಮಗ ಮತ್ತು 26 ವರ್ಷದ ಸೌತ್ ಮೆಕ್ಲೆನ್ಬರ್ಗ್ ಹೈಸ್ಕೂಲ್ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಾಯಾ- ನ್ಯೂಫೆಲ್ಡ್ ಅವರನ್ನು ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಿರುವುದನ್ನು ಕಂಡು ಹಿಡಿದಿದ್ದಾರೆ. ವಿದ್ಯಾರ್ಥಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಮೇರೆಗೆ ಶಿಕ್ಷಕಿ ಜೈಲು ಪಾಲಾಗಿದ್ದಾಳೆ

ಇನ್ನು ಲೈಫ್ 360 ಅಪ್ಲಿಕೇಶನ್​​ನನ್ನು 2008ರಲ್ಲಿ ಪರಿಚಯಿಸಲಾಗಿದ್ದು, ಸಾಮಾಜಿಕ ನೆಟ್ವರ್ಕಿಂಗ್ ಅಪ್ಲಿಕೇಶನ್ ಇದಾಗಿದೆ, ಇದು ಸ್ಥಳ ಆಧಾರಿತ ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ ಸ್ನೇಹಿತರು ಮತ್ತು ಕುಟುಂಬದವರ ಇರುವಿಕೆಯನ್ನು ಹಂಚಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ.

ಅದೇ ರೀತಿ ಈ ಅಪ್ಲಿಕೇಶನ್​​ನ್ನು ಅಧಿಸೂಚನೆಯನ್ನು ಬಳಸಿಕೊಂಡ ತಾಯಿ ಉದ್ಯಾನವನಕ್ಕೆ ಭೇಟಿ ನೀಡಿ ತನ್ನ ಮಗನ ರಾಸಲೀಲೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅವರು ಇರುವ ವಾಹನದ ಫೋಟೋಗಳನ್ನು ಸೆರೆ ಹಿಡಿದು ಆ ದೃಶ್ಯವನ್ನು ಸಂಬಂಧಪಟ್ಟ ಇಲಾಖೆಗೆ ನೀಡುವ ಮೂಲಕ ದೂರು ದಾಖಲಿಸಿದ್ದಾರೆ. ತರುವಾಯ, ಅವರು ಘಟನೆಯನ್ನು ಸ್ವ ವಿವರವಾಗಿ ವರದಿ ಮಾಡಿ, ಅಧಿಕಾರಿಗಳನ್ನು ಸಂಪರ್ಕಿಸಿ ಕಾನೂನು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತನ್ನ ಮಗನ ಅನುಚಿತ ಸಂಬಂಧ ಮತ್ತು ಸುತ್ತ ಮುತ್ತು ಅವನ ಬಗ್ಗೆ ಬರುತ್ತಿದ್ದ ವದಂತಿಗಳನ್ನು ಗಮನಿಸಿ ಹಾಗೂ ಅವನು ಕಾಲೇಜಿಗೆ ಸ್ಕೂಲ್​​​ಗೆ ಹೋಗದೇ ಇರುವ ಬಗ್ಗೆ ಅನುಮಾನಗೊಂಡು ತಾಯಿ ಈ ರೀತಿ ಮಾಡಿದ್ದಾರೆ. ವಿಜ್ಞಾನ ತರಗತಿಯ ಶಿಕ್ಷಕಿಯಾಗಿರುವ ಕಾರ್ಟಾಯಾ- ನ್ಯೂಫೆಲ್ಡ್ ವಿದ್ಯಾರ್ಥಿಗಳನ್ನು ಹೀಗೆ ಬಳಸಿಕೊಳ್ಳುತ್ತಿದ್ದಾಳೆ. ಹದಿಹರೆಯದ ಮಕ್ಕಳನ್ನು ಆಕೆ ದಾರಿ ತಪ್ಪಿಸುತ್ತಿದ್ದಾಳೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಈ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.