ದರ್ಶನ್ ಕೊ ಲೆ ಕೇಸ್ ನಡುವೆ ಸುದೀಪ್ ಮಗಳು ವ್ಯಕ್ತಿಯೊಬ್ಬರ ಬಾಯಿಗೆ ಗ ನ್ ಇಟ್ಟ ಸುದ್ದಿ ಬೆಳಕಿಗೆ

 | 
U

ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್  ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಾನ್ವಿ ಸುದೀಪ್ ತುಂಬಾನೆ ಆ್ಯಕ್ಟಿವ್ ಇದ್ದಾರೆ. ಸಿನಿಮಾ ನಂಟು ಇದ್ದೇ ಇದೆ. ಸಂಗೀತ ಬಗ್ಗೆ ತುಂಬಾನೆ ಆಸಕ್ತಿ ಇದೆ. ಮೊನ್ನೆ ಟಾಲಿವುಡ್‌ನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ತಮನ್ ಎಸ್ ಅವರನ್ನ ಭೇಟಿ ಆಗಿದ್ದಾರೆ. ಆದರೆ, ಇದು ಯಾವುದೇ ಸಿನಿಮಾ ಪ್ರೊಜೆಕ್ಟ್‌ಗಾಗಿಯೇ ಮಾಡಿರೋ ಭೇಟಿ ಅಲ್ವೇ ಅಲ್ಲ. 

ಬದಲಾಗಿ ಮುಂದೆ ಒಂದು ದಿನ ಇವರ ಜೊತೆಗೆ ಕೆಲಸ ಮಾಡೋದು ಗ್ಯಾರಂಟ ಅನ್ನೊ ಅರ್ಥದಲ್ಲೂ ಸಾನ್ವಿ ಹೇಳಿಕೊಂಡಿದ್ದಾರೆ.ಆದರೆ ಇದೀಗ ಇರೋ ಮ್ಯಾಟರ್ ಬೇರೆ ಇದೆ. ಸಾನ್ವಿ ಸುದೀಪ್ ಕೈಯಲ್ಲಿ ಗನ್  ಹಿಡಿದಿರೋ ಕೆಲವು ಫೋಟೋ ಗಮನ ಸೆಳೆಯುತ್ತಿವೆ. ಈ ಒಂದು ವಿಚಾರದ ಫೋಟೋ ಹೆಚ್ಚು ಹೆಚ್ಚು ಗಮನ ಸೆಳೆಯುತ್ತಿದೆ. ಸಿನಿಮಾದ ಶೂಟಿಂಗ್‌ನಲ್ಲಿ ಈ ರೀತಿ ಸಾನ್ವಿ ಗನ್ ಹಿಡಿದ್ರೋ..? ಇಲ್ವೇ ರಿಯಲ್ ಆಗಿಯೇ ಯಾವುದಾದರೂ ಸಿನಿಮಾದಲ್ಲಿ ಯಾಕ್ಟ್ ಮಾಡ್ತಿದ್ದಾರೋ ಅನ್ನುವ ಪ್ರಶ್ನೆ ಇದೆ. 

ಆದರೆ ಅದಕ್ಕೆ ಉತ್ತರ ಕೊಡುವ ಗೋಜಿಗೆ ಯಾರೂ ಹೋಗಿಲ್ಲ ಬಿಡಿ. ಆದರೆ ಈ ಫೋಟೋಗಳನ್ನ ನೋಡಿದ ಸಾನ್ವಿ ಕೆಲವು ಫ್ಯಾನ್ಸ್‌ ಫುಲ್‌ ಖುಷ್ ಆಗಿದ್ದಾರೆ. ಆಲ್‌ ದಿ ಬೆಸ್ಟ್ ಅಂತಲೂ ಹೇಳಿದ್ದಾರೆ. ಇದು ಬಿಟ್ರೆ, ಬೇರೆ ಯಾರೂ ಕೆಟ್ಟದಾಗಿ ಕಾಮೆಂಟ್ ಹೊಡೆದಿಲ್ಲ. ಆದಷ್ಟು ಬೇಗ ಸಿನಿಮಾದಲ್ಲಿ ಅಭಿನಯಿಸಿ ಅಂತಲೇ ಸಲಹೆ ಕೊಡುತ್ತಿದ್ದಾರೆ. ಸಾನ್ವಿ ಸುದೀಪ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಎರಡೇ ಎರಡು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಗನ್ ಹಿಡಿದಿರೋದೇ ಪ್ರಮುಖ ಆಕರ್ಷಣೆ ಅನಿಸುತ್ತಿದೆ. 

ಆದರೆ ಇದೇ ಎರಡು ಫೋಟೋಗಳಲ್ಲಿ ಒಂದು ಸ್ಪೆಷಲ್ ಆಗಿಯೇ ಇದೆ. ಪೊಲೀಸ್ ಆಫೀಸರ್ ವಿಚಾರಣೆ ಮಾಡೋ ರೀತಿಯಲ್ಲಿಯೇ ಸಾನ್ವಿಯ ಒಂದು ಫೋಟೋ ಇದೆ. ಇದನ್ನ ನೋಡಿದ್ರೆ ಪಕ್ಕಾ ಆ್ಯಕ್ಟಿಂಗ್ ಮಾಡ್ತಿರೋದು ಕಂಡು ಬರುತ್ತದೆ. ಆದರೆ ಈ ಫೋಟೋ ಯಾವ ಚಿತ್ರದ ಫೋಟೋ ಅನ್ನೋದು ಮಾತ್ರ ರಿವೀಲ್ ಆಗಿಲ್ಲ ನೋಡಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ