ಮೊಮ್ಮಗಳ ವಯಸ್ಸಿನ ನಟಿ ಜೊತೆ ರೊಮ್ಯಾಂಟಿಕ್ ಲಿಪ್ ಕಿ ಸ್ ಕೊಟ್ಟ ಹಳೆಯ ನಟ
May 13, 2025, 10:33 IST
|

ಇದರಲ್ಲಿ ಜೈದೀಪ್ ಅಹ್ಲಾವತ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಒಂದು ಹಾಡು ಬಿಡುಗಡೆಯಾಗಿದ್ದು, ಇದರಲ್ಲಿ ಸೈಫ್ ಪ್ರಣಯ ದೃಶ್ಯಗಳು ವೈರಲ್ ಆಗಿವೆ.ಸಾಂಗ್ ಬಿಡುಗಡೆಯಾಗುತ್ತಿದ್ದಂತೆ, ಮಗಳು ಸಾರಾ ಅಲಿ ಖಾನ್ ಗಿಂತ 5 ವರ್ಷ ದೊಡ್ಡವಳಾದ ನಟಿಯೊಂದಿಗಿನ ರೊಮ್ಯಾನ್ಸ್ ಮಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಅಂದಹಾಗೆ, ಆ ನಟಿ ಬೇರೆ ಯಾರೂ ಅಲ್ಲ, ಕಬೀರ್ ಸಿಂಗ್’ ಮತ್ತು ಖಾಕಿ: ದಿ ಬಿಹಾರ್ ಚಾಪ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿರುವ ನಿಕಿತಾ ದತ್ತಾ. ಸೈಫ್- ನಿಕಿತಾ ಹಾಟ್ ಸೀನ್‌ಗಳು ಸಧ್ಯ ವೈರಲ್ ಆಗಿವೆ. ಇನ್ನು ಏಪ್ರಿಲ್ 17 ರಂದು ಜ್ಯುವೆಲ್ ಥೀಫ್ ಇಲ್ಜಾಮ್ ಬಿಡುಗಡೆ ಮಾಡಲಾಗಿದೆ. ಈ ಹಾಡಿನಲ್ಲಿ ಸೈಫ್ ಮತ್ತು ನಿಕಿತಾ ಜೋಡಿ ಕಾಣಿಸಿಕೊಂಡಿದೆ. ಈ ಸಾಂಗ್‌ನಲ್ಲಿ ಇಬ್ಬರ ನಡುವೆ ಚುಂಬನದ ದೃಶ್ಯಗಳೂ ಇವೆ.
ನಿಕಿತಾಗೆ 34 ವರ್ಷ, ಸೈಫ್ ಮಗಳು ಸಾರಾ ಅಲಿ ಖಾನ್‌ಗೆ 29 ವರ್ಷ ಅಂತ ನೆಟ್ಟಿಗರು ಸೈಫ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ಹಾಡಿನಲ್ಲಿ ಜೈದೀಪ್ ಅಹ್ಲಾವತ್ ಅವರ ಒಂದು ನೋಟವೂ ಕಂಡುಬರುತ್ತದೆ. ಹಾಡಿನ ಸಾಹಿತ್ಯವನ್ನು ಕುಮಾರ್ ಬರೆದಿದ್ದಾರೆ. ಶಿಲ್ಪಾ ರಾವ್ ಮತ್ತು ವಿಶಾಲ್ ಮಿಶ್ರಾ ಧ್ವನಿ ನೀಡಿದ್ದಾರೆ. ‘ಇಲ್ಜಾಮ್’ ‘ಜ್ಯುವೆಲ್ ಥೀಫ್’ ಚಿತ್ರದ ಎರಡನೇ ಹಾಡು. ಇದಕ್ಕೂ ಮೊದಲು, ‘ಜಾದು’ ಎಂಬ ಸಾಂಗ್ ಬಿಡುಗಡೆಯಾಗಿತ್ತು.
ಜ್ಯುವೆಲ್ ಥೀಫ್ ಸಿನಿಮಾದ ಟ್ರೇಲರ್ ಏಪ್ರಿಲ್ 14 ರಂದು ಬಿಡುಗಡೆಯಾಯಿತು. ಅದರಲ್ಲಿ ಸೈಫ್ ಮತ್ತು ಜೈದೀಪ್ ಇಬ್ಬರೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನೋಡಿದ ಮೇಲೆ ಜನರಿಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಚಿತ್ರವನ್ನು ಕೂಕಿ ಗುಲಾಟಿ ಮತ್ತು ರೂಬಿ ಗ್ರೆವಾಲ್ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಮಮತಾ ಆನಂದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023