ನಿಜವಾದ ಹೆಣ್ಣು ದೆ ವ್ವವನ್ನು ನೋಡಿದ ಏಕೈಕ ಮಹಿಳೆ;

 | 
Hs

ದೆವ್ವ ಅಂದ ಕೂಡಲೇ ಎಂತವರಿಗೂ ಭಯ ಹುಟ್ಟುವುದು ಸಾಮಾನ್ಯ. ಅದೇ ದೆವ್ವ ಕಣ್ಣ ಮುಂದೆ ಬಂದರೆ ಅದನ್ನು ಪ್ರತ್ಯಕ್ಷವಾಗಿ ನೋಡಿದವರ ಪರಿಸ್ಥಿತಿ ಹೇಗಿರಬಹುದು? ದೆವ್ವ, ಪಿಶಾಚಿ, ಭೂತ ಎನ್ನುವುದೆಲ್ಲಾ ಸುಳ್ಳು ಎಂದು ಕೆಲವರು ಹೇಳುತ್ತಾರೆ. ಅದೇ ರೀತಿ ಇನ್ನು ಕೆಲವರು ಎಲ್ಲಾ ಇದೆ, ಅದು ಅನುಭವಕ್ಕೆ ಬಂದರೆ ಮಾತ್ರ ತಿಳಿಯುತ್ತದೆ ಎನ್ನುತ್ತಾರೆ.

 ನಾವು ಸಾಮಾಜಿಕ ಜಾಲತಾಣಗಳಲ್ಲಿ ದೆವ್ವದ ವೈರಲ್ ವಿಡಿಯೋ ನೋಡಿರುತ್ತೇವೆ. ಅದು ನಿಜವೋ, ಸುಳ್ಳೋ ಎಂದು ಯಾರಿಗೂ ಗೊತ್ತಿಲ್ಲ. ಕೆಲವೆಡೆ ಕತ್ತಲಾದರೆ ದೆವ್ವಗಳು ಸಂಚರಿಸುತ್ತಿರುತ್ತವೆ, ಆ ಸ್ಥಳದಲ್ಲಿ ಭೂತ ಇದೆ ಎಂಬ ಮಾತುಗಳು ಹಲವರು ಹೇಳುವುದು ಕೇಳಿರುತ್ತೇವೆ. ನಿಜವಾಗಲೂ ಕತ್ತಲಲ್ಲಿ ದೆವ್ವ ಕಾಣಿಸೋದಾ? ಹಗಲಲ್ಲಿ ಕಾಣಿಸಲ್ವಾ? ಎಂಬ ಪ್ರಶ್ನೆಗಳು ಕೆಲ ಜನ ಕೇಳುತ್ತಾರೆ. ಕೆಲ ವಿಷಯಗಳು ನೇರವಾಗಿ ಕಂಡರೂ ಅದನ್ನು ನಂಬಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸಾಕ್ಷಾಧಾರವಿದ್ದರೆ ನಾವು ನಂಬುತ್ತೇವೆ. 

ಈದೀಗ ಗೌರೀಶ ಅಕ್ಕಿ ಸ್ಟುಡಿಯೋ ಅಲ್ಲಿ ಗುರುಮಾ ಬಂದಾಗ ಅವರು ಕಂಡ ದೆವ್ವದ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಅವರು ಒಮ್ಮೆ ದೆವ್ವವನ್ನು ಕಂಡಿದ್ದಾಗಿ ಹಾಗೂ ಅದರ ಕುರಿತಾಗಿ ಎಲ್ಲ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ದೆವ್ವ ಭೂತದ ಕುರಿತಾಗಿ ನೂರಾರು ಕಥೆ ಕೇಳಿರ್ತಿರಿ ಆದರೆ ಮಧ್ಯರಾತ್ರಿ ಅದನ್ನು ಕಂಡಾಗ ಅಗುವ ಭಯವೆಷ್ಟು ಎಂದು ಹೇಳಿದ್ದಾರೆ.

ಜೀವಂತವಿದ್ದಾಗ ದೇಹ ಮತ್ತು ಮನಸ್ಸು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಸತ್ತ ಮೇಲೆ ದೇಹ ಮತ್ತು ಮನಸ್ಸು ಅಳಿಯುತ್ತವೆ. ಆತ್ಮ ದೇಹದಿಂದ ಹೊರ ಬರುತ್ತದೆ. ಆತ್ಮಗಳ ಲೋಕವನ್ನು ಸೇರುತ್ತದೆ. ಸಮಯ ನೋಡಿಕೊಂಡು ಪುನರ್ಜನ್ಮ ಪಡೆದು, ಹೊಸ ದೇಹ ಮತ್ತು ಮನಸ್ಸನ್ನು ಹೊಂದುತ್ತದೆ ಎಂದು ನಂಬಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಹಲವು ಕಾರಣಗಳಿಂದ, ಆತ್ಮವು ಆತ್ಮಲೋಕವನ್ನು ಸೇರದೆ ಪುನರ್ಜನ್ಮವನ್ನು ಪಡೆಯದೆ, ತ್ರಿಶಂಕುವಿನಂತೆ ಪ್ರೇತವಾಗಿ ಉಳಿದುಕೊಳ್ಳುತ್ತದೆ. 

ಅಲೆಮಾರಿಯಾಗುತ್ತದೆ ಎನ್ನಲಾಗುತ್ತದೆ.ದುರಂತ, ಅಸಹಜ ಸಾವು, ರೋಗ, ಆತ್ಮಹತ್ಯೆ, ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ವ್ಯಕ್ತಿಗಳು ದೆವ್ವಗಳಗುತ್ತಾರೆ ಎನ್ನುವ ಬಗ್ಗೆ ಹೇಳಿಕೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.