ದ್ವಾಪರಯುಗದಲ್ಲಿ ಆಂಜನೇಯ ಸ್ವಾಮಿ ಬಳಸುತ್ತಿದ್ದ ಒರಿಜಿನಲ್ ಗದೆ

 | 
Bs

ಬಹು ಜನರ ಆರಾಧ್ಯ ದೈವ ಹನುಮಂತನು ಶಕ್ತಿ ಮತ್ತು ಧೈರ್ಯದ ಪ್ರತಿರೂಪ. ಅವನು ಸಮುದ್ರಗಳನ್ನು ದಾಟಬಲ್ಲನು, ಪರ್ವತಗಳನ್ನು ಚಲಿಸಬಲ್ಲನು ಮತ್ತು ಮಾರಣಾಂತಿಕ ರಾಕ್ಷಸರನ್ನು ಸಂಹರಿಸಬಲ್ಲನು. ಅವನ ಶಕ್ತಿ, ಸದಾಚಾರ ಮತ್ತು ಭಕ್ತಿಗಾಗಿ, ಅವನು ಅಮರತ್ವದಿಂದ ಆಶೀರ್ವದಿಸಲ್ಪಟ್ಟನು. ಪುರಾಣಗಳ ಪ್ರಕಾರ, ಶ್ರೀರಾಮನು ತನ್ನ ಭೌತಿಕ ರೂಪವನ್ನು ತೊರೆದಾಗ, ಹನುಮಂತನು ಅವನೊಂದಿಗೆ ಹೋಗಲು ಬಯಸಿದನು. 

ಆದರೆ ಪ್ರಪಂಚದಲ್ಲಿ ಹನುಮಂತನ ಇರುವಿಕೆ ಎಷ್ಟು ಮುಖ್ಯ ಎಂದು ರಾಮನಿಗೆ ಗೊತ್ತಿತ್ತು. ಹಾಗಾಗಿ, ಆಂಜನೇಯನಿಗೆ ಭೂಮಿಯ ಮೇಲೆ ಶಾಶ್ವತವಾಗಿ ಉಳಿಯಲು ಮತ್ತು ತನ್ನ ಶಕ್ತಿಯಿಂದ ಜನರಿಗೆ ಸಹಾಯ ಮಾಡಲು ರಾಮನು ಆದೇಶಿಸಿದನು. ಅಂದಿನಿಂದ, ಚಿರಂಜೀವಿ ಹನುಮಂತನು ಭೂಮಿಯ ಮೇಲೆ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. 

ಇನ್ನು ಕೆಲ ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ಉತ್ಖತನದ ವೇಳೆ ಹನುಮನ ಗದೆ ದೊರಕಿತ್ತು ಎಂದು ಹಾಗೂ ಅದೇ ಜಗತ್ತಿನ ಅತಿ ಪುರಾತನ ದೊಡ್ದ ಗದೆ ಎಂದು ಪ್ರಸಾರವಾಗಿತ್ತು. ಆ ಗದೆಯನ್ನು ಜೆಸಿಬಿ ಅಲ್ಲಿ ಲಾರಿಯಲ್ಲಿ ಎತ್ತಿಕೊಂಡು ಹೋಗ್ತಿದ್ದ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾ ಅಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಷ್ಟಕ್ಕೂ ಅದು ತೆತ್ರಾಯುಗದಲ್ಲಿ ಹನುಮ ಉಪಯೋಗಿಸಿದ ಗದೆಯಲ್ಲ.

ಅಷ್ಟಕ್ಕೂ ಅದು ಮಧ್ಯಪ್ರದೇಶದ ಇಂದೋರಿನ  ಪಿತೃಪರ್ವತದಲ್ಲಿ ನಿರ್ಮಾಣವಾಗಿರುವ ಸರಿ ಸುಮಾರು 62 ಅಡಿ ಅಗಲ, 66 ಅಡಿ ಎತ್ತರದ, 90 ಟನ್ ತೂಕದ ಸುಮಾರು 10 ಕೋಟಿ ವೆಚ್ಚದಲ್ಲಿ ಸಾರ್ವಜನಿಕರ ಸಹಕಾರದಿಂದ ನಿರ್ಮಿಸಲಾಗುತ್ತಿರುವ ಈ ಅಷ್ಟಧಾತು ಲೋಹದಿಂದ ತಯಾರಿಸಿರುವ ಧ್ಯಾನ ಭಂಗಿಯಲ್ಲಿ ಕುಳಿತಿರುವ ಪ್ರಪಂಚದ ಅತಿ ದೊಡ್ದ ಹನುಮಂತನ ವಿಗ್ರಹಕ್ಕೆಂದು ತಯಾರಿಸಿದ ಗದೆ. ಆ ಗದೆಯನ್ನೆ ಹನುಮ ಉಪಯೋಗಿಸಿದ ಗದೆ. 

ಮಣ್ಣಿನಲ್ಲಿ ಸಿಕ್ಕ ಗದೆ ಎಂದೆಲ್ಲ ಹೇಳಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇನ್ನು ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಹನುಮನು ತನಗೆ ಯಾವುದೇ ಆಯುಧಗಳ ಅಗತ್ಯವಿಲ್ಲ. ನನ್ನ ಕೈಗಳೇ ನನಗೆ ಆಯುಧ ಎಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.