'Audition ಸಮಯದಲ್ಲಿ ನಾನು ಅದನ್ನು ನೋಡಲೇಬೇಕು ಎಂದು ಪಟ್ಟು ಹಿಡಿದಿದ್ದ ನಿರ್ಮಾಪಕ; ಓಕೆ ಆಯ್ತು ಎಂದಿದ್ದು ನಟಿ

 | 
Bbuu
ಬೆಂಗಳೂರು ಮೂಲದ ನಟಿ ಪ್ರಿಯಾಂಕ ಮೋಹನ್ ಕಾಲಿವುಡ್, ಟಾಲಿವುಡ್‌ನಲ್ಲಿ ಕ್ರೇಜ್ ಸಂಪಾದಿಸಿದ್ದಾರೆ. ಇತ್ತೀಚೆಗೆ ಅಭಿಮಾನಿಗಳ ಜೊತೆ ಆಸ್ಕ್ ಮಿ ಸೆಷನ್ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳ ಚಿತ್ರ ವಿಚಿತ್ರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೇ ವಿಚಾರ ಈಗ ಭಾರೀ ಸುದ್ದಿ ಆಗುತ್ತಿದೆ. ಅದಕ್ಕೆ ಕಾರಣ ಕೂಡ ಇದೆ.
ಒಂದು ಕಥೆ ಹೇಳ್ಲಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಬೆಡಗಿ ಪ್ರಿಯಾಂಕಾ ಮೋಹನ್. ಬೆಂಗಳೂರಿನಲ್ಲೇ ಓದಿ ಬೆಳೆದ ಪ್ರಿಯಾಂಕ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದೆ ಹೆಚ್ಚು. ಕೊನೆಯದಾಗಿ ಕ್ಯಾಪ್ಟನ್ ಮಿಲ್ಲರ್ ಆಕೆ ನಟಿಸಿದ್ದಳು.ಇತ್ತೀಚೆಗೆ ಪ್ರಿಯಾಂಕಾ ಮೋಹನ್ ಇನ್‌ಸ್ಟಾಗ್ರಾಂನಲ್ಲಿ ಆಸ್ಕ್‌ ಮಿ ಸೆಷನ್ ನಡೆಸಿದ್ದಾರೆ.
https://youtube.com/shorts/eMm-goYTnK0?si=BqPP5nyfhKpRs_H-
 ಈ ವೇಳೆ ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬ ಮೇಡಂ ನನಗೆ ನಿಮ್ಮ ಉಗುರು ನೋಡಬೇಕು ಎನಿಸುತ್ತಿದೆ. ದಯವಿಟ್ಟು ಪೋಸ್ಟ್ ಮಾಡಿ ಎಂದಿದ್ದಾನೆ. ಕೂಡಲೇ ಪ್ರಿಯಾಂಕಾ ಉಗುರಿನ ಫೋಟೊನ್ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ನನ್ನ ಕೈ ಉಗುರು ನೋಡಬೇಕಾ? ಎಂದು ಕೇಳಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಇದ್ಯಾವ ಸೀಮೆ ಆಸೆ? ಅದಕ್ಕೆ ಆಕೆ ರಿಪ್ಲೇ ಮಾಡಿದ್ದು ಯಕೆ? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.
ಇನ್ನು ಪುನೀತ್ ರಾಜ್‌ಕುಮಾರ್ ಬಗ್ಗೆ ಒಂದು ಮಾತಿನಲ್ಲಿ ಹೇಳಿ ಮೇಡಂ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಪ್ರಿಯಾಂಕ ಮೋಹನ್ ಎಲ್ಲರ ನೆಚ್ಚಿನ ವ್ಯಕ್ತಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ಸ್ಕ್ರೀನ್ ಶಾಟ್ ಕೂಡ ವೈರಲ್ ಆಗ್ತಿದೆ. ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎನ್ನುವ ಪ್ರಶ್ನೆಗೆ ಥಲಾ ಧೋನಿ ಎಂದು ಪ್ರಿಯಾಂಕಾ ಮೋಹನ್ ಕಾಮೆಂಟ್ ಮಾಡಿದ್ದಾರೆ. ಪ್ರಿಯಾಂಕ ಮೋಹನ್ ತಂದೆ ತಮಿಳುನಾಡು ಮೂಲದವರು. ತಾಯಿ ಕನ್ನಡತಿ. ಮೂಡಬಿದ್ರಿ ಆಳ್ವಾನ್ ಪಿಯು ಕಾಲೇಜಿನಲ್ಲಿ ಕೂಡ ಓದಿದ್ದಾರೆ.