ಶೂಟಿಂಗ್ ಇಲ್ಲದ ಸಮಯದಲ್ಲಿ ರಾಮಾಚಾರಿ ನಟಿಯ ಅವತಾರಕ್ಕೆ ಫಿದಾ ಆದ ಸೀರಿಯಲ್ ವೀಕ್ಷಕರು
May 2, 2025, 11:10 IST
|

ಆದ್ರೆ ಕಿರುತೆರೆಯ ಜನಪ್ರಿಯ ರಾಮಾಚಾರಿ ಸೀರಿಯಲ್ ನಟಿ ಚಾರು ಅಲಿಯಾಸ್ ಮೌನ ಗುಡ್ಡೆಮನೆ ಹಾಟ್ ಅವತಾರ ತಾಳಿದ್ದಾರೆ. ಅವರು ಬೋಲ್ಡ್ ಆಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.ರಾಮಾಚಾರಿ ಸೀರಿಯಲ್‌ನ ಶುರುವಿನಲ್ಲಿ ಚಾರು ಪಾತ್ರ ಬೋಲ್ಡ್ ಆಗುತ್ತಿದೆ.
ಆ ನಂತರ ಸೀರೆಪ್‌ನಲ್ಲಿ ನಟಿ ಮೌನ ಗೆಟಪ್ ಈಗ ದಿಢೀರ್ ಅಂತ ನಟಿ ಹಾಟ್ ಅವತಾರ ತಾಳಿದ್ದಾರೆ. ಈ ಲುಕ್ ಪಡ್ಡೆಹುಡುಗರಿಗೂ ಖುಷಿ ಕೊಟ್ಟಿದೆ.ಕಪ್ಪು ಬಣ್ಣದ ಮಿಸಿ ಡ್ರೆಸ್ ಧರಿಸಿ ನಟಿ ಮಿಂಚಿದ್ದಾರೆ. ಕೈಯಲ್ಲಿ ಕೂಲ್ ಡ್ರಿಂಕ್ಸ್ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ಮಾದಕ ಅವತಾರಕ್ಕೆ ಬ್ಲ್ಯಾಕ್ ಬ್ಯೂಟಿ, ಸಖತ್, ಹಾಟ್ ಎಂದೆಲ್ಲಾ ಕಾಮೆಂಟ್‌ಗಳು ಹರಿದು ಬರುತ್ತಿವೆ.
ರಾಮಾಚಾರಿ ಸೀರಿಯಲ್‌ನಲ್ಲಿ ಬ್ಯೂಸಿಯಾಗಿರುವಾಗಲೇ ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಲಾಗಿದೆ. ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜುಲೈ 18 ರಂದು ಸಿನಿಮಾ ರಿಲೀಸ್ ಆಗಿದೆ. ಹೇಳಿಕೊಳ್ಳುವ ಮಟ್ಟಕ್ಕೆ ಸಿನಿಮಾ ಹೆಸರು ಮಾಡಿಲ್ಲ. ಆದ ಮಾತ್ರಕ್ಕೆ ಮೌನಾ ಗುಡ್ಡೆಮನೆ ಅವರ ಡಿಮಾಂಡ್ ಏನೂ ಕಡಿಮೆ ಆಗಿಲ್ಲ.ರಾಮಾಚಾರಿಯ ಚಾರು ಆಗಿ ಗೆದ್ದ ಮೌನಕ್ಕೆ ಸಿನಿಮಾದಿಂದ ಬ್ರೇಕ್ ಸಿಗಲಿದೆಯಾ. ಮುಂದಿನ ಸಿನಿಮಾಗಳಲ್ಲಿ ಬೆಳ್ಳಿಪರದೆಯಲ್ಲೂ ನಾಯಕಿಯಾಗಿ ಸದ್ದು ಮಾಡ್ತಾರಾ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025