ಅಕ್ಕಿಯ ಬದಲು ಹಣ ನೀಡಲು ಮುಂದಾದ ರಾಜ್ಯ ಸರ್ಕಾರ, ಸಂಭ್ರಮಿಸಿ ಪ್ರಜೆಗಳು

 | 
Hd

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇದೀಗ ರಾಜ್ಯ ಸರ್ಕಾರ ಅಕ್ಕಿ‌ ವಿತರಣೆ ವಿಚಾರಕ್ಕೆ ದೊಡ್ಡ ಬದಲಾವಣೆ ಜಾರಿಗೊಳಿಸಿದೆ.‌ ಹೌದು, ರಾಜ್ಯದ ಜನರಿಗೆ ಸುಮಾರು 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ, ಇದೀಗ ಹೊಸ ಬದಲಾವಣೆ ತಂದಿದೆ. 

ಇನ್ನುಮುಂದೆ ರಾಜ್ಯದ ಎಲ್ಲಾ ಜನರಿಗೂ 5 ಕೆಜಿ ಅಕ್ಕಿ, ಜೊತೆಗೆ ಮನೆಯ ಒಬ್ಬ ಸದಸ್ಯನಿಗೆ 170 ನೀಡಲಾಗುವುದು. ಮನೆಯಲ್ಲಿ 5 ಜನ ಸದಸ್ಯರಿದ್ದರೆ 850 ರೂಪಾಯಿ ನೀಡಲಾಗುತ್ತದೆ. ಪ್ರತಿ ತಿಂಗಳು ಅಕ್ಕಿಯ ಜೊತೆಗೆ ಹಣ ಕೂಡ ನೀಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನರ ಮುಂದೆ ಖಡಕ್ ಹೇಳಿಕೆ ಕೊಟ್ಟಿದ್ದಾರೆ. 

ಇನ್ನು ರಾಜ್ಯದ ಬಡಜನರಿಗೆ ಈ ಉಚಿತ ಭಾಗ್ಯದಿಂದ ಸಾಕಷ್ಟು ಉಪಯೋಗವಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಬಳಿಕ ಮಧ್ಯಮವರ್ಗದ ಜನರು ಹಾಗೂ ಕಡುಬಡವರು ಸ್ಪಲ್ಪ ಮಟ್ಟಿಗೆ ಉಸಿರು ಬಿಡುವಂತಾಗಿದೆ. ಇನ್ನು ಧರ್ಮದ ಅಮಲಿನ ಬಿಜೆಪಿ ಸರ್ಕಾರ ಇದ್ದಾಗ ಕೇವಲ ರಾಜಕಾರಣಿಗಳು ಹಾಗೂ ಮೇಲು ಜಾತಿ ಎಂಬ ಪಟ್ಟ ಪಡೆದವರು ಮಾತ್ರ ರಾಜರಂತೆ ಮೆರೆಯುತ್ತಿದ್ದರು. 

ಆದರೆ ಇದೀಗ ಕಾಂಗ್ರೆಸ್ ಗೆದ್ದ ಬಳಿಕ ನಿಜವಾದ ಪ್ರಜಾಪ್ರಭುತ್ವದ ಅಧಿಕಾರ ಕಾಣುತ್ತಿದೆ. ಬಡವರು ಹಾಗೂ ಮಧ್ಯಮವರ್ಗದ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದು ನಿಜಕ್ಕೂ ಉಪಯೋಗ ಉಂಟು ಮಾಡುತ್ತಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.