13 ವರ್ಷದ‌ ವಿದ್ಯಾರ್ಥಿಯಿಂದ ಮಗು ಪಡೆದ ‌ಟೀಚರ್, ಟ್ಯೂಷನ್ ಟೈಮ್ ಅಲ್ಲಿ ಇದೆಲ್ಲ ಆಯ್ತು ಎಂದ ಶಿಕ್ಷಕಿ

 | 
Jio
ದೇವರನ್ನು ಪೂಜಿಸುವ ಜೊತೆಗೆ ಗುರುವನ್ನು ಕೂಡ ಪೂಜಿಸಲಾಗಿತ್ತಿತ್ತು. ಹೌದು ಅಂದು ತಂದೆ ತಾಯಿ ಹೊರತಾಗಿ ಗುರುವನ್ನು ದೇವರೆಂದು ಪೂಜಿಸುವ ಜೊತೆಗೆ ಗುರುವಿನ ಆಶೀರ್ವಾದ ಪಡೆದರೆ ಮುಕ್ತಿ ಮಾರ್ಗ ದೊರೆಯುತ್ತದೆ ಎನ್ನಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಗುರುವು ಕೂಡ ಗುರುವಾಗಿಲ್ಲ.13 ವರ್ಷದ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆತನಿಂದ ಗರ್ಭ ಧರಿಸಿ ಮಗು ಹೆತ್ತಿರುವ ಅಮೆರಿಕದ ಶಿಕ್ಷಯನ್ನು ಪೊಲೀಸರು ಬಂಧಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು, ತನ್ನ 13 ವರ್ಷದ ಹಳೆಯ ವಿದ್ಯಾರ್ಥಿಯೊಂದಿಗೆ ಮಗುವನ್ನು ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ವಿದ್ಯಾರ್ಥಿ ಆಕೆಯೊಂದಿಗೆ ಹಲವು ವರ್ಷಗಳಿಂದ ವಾಸಿಸುತ್ತಿದ್ದ. ನ್ಯೂಜೆರ್ಸಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಾರಾ ಕ್ಯಾರನ್, 2016 ಮತ್ತು 2020 ರ ನಡುವೆ ತನ್ನ ಮನೆಯಲ್ಲಿ ವಿದ್ಯಾರ್ಥಿ ಜೊತೆ ವಾಸವಾಗಿದ್ದಳು. ಆತನೊಂದಿಗೆ ಅನುಚಿತ ಲೈಂಗಿಕ ಸಂಬಂಧ ಹೊಂದಿದ್ದಳು.
5ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಕ್ಯಾರನ್‌ಗೆ ವಿದ್ಯಾರ್ಥಿಯ ಪರಿಚಯವಾಗಿತ್ತು. ವಿದ್ಯಾರ್ಥಿಯ ಮನೆ ಶಿಕ್ಷಕಿಯಿದ್ದ ನಿವಾಸಕ್ಕೆ ಹತ್ತಿರದಲ್ಲೇ ಇತ್ತು. 2016 ರ ಸಂದರ್ಭದಲ್ಲಿ ಶಿಕ್ಷಕಿ ಕ್ಯಾರನ್‌ ಮನೆಯಲ್ಲಿ ಕೆಲವು ದಿನ ಉಳಿಯಲು ವಿದ್ಯಾರ್ಥಿ ಪೋಷಕರು ಬಿಟ್ಟಿದ್ದರು. ಅವಳನ್ನು ನಂಬಿ ಮಗುವನ್ನು ಕಳಿಸಿದ್ದರು.
ಆ ಸಮಯದಲ್ಲಿ ಕ್ಯಾರನ್ ತನ್ನ ವಿದ್ಯಾರ್ಥಿನಿಯೊಂದಿಗೆ ಅನುಚಿತ ಲೈಂಗಿಕ ಸಂಬಂಧ ಹೊಂದಿದ್ದಳು. ಬಳಿಕ ಗರ್ಭ ಧರಿಸಿ, 2019 ರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ತೀವ್ರ ಲೈಂಗಿಕ ದೌರ್ಜನ್ಯ, ಬಾಲಕನ ಯೋಗಕ್ಷೇಮಕ್ಕೆ ಅಪಾಯವನ್ನುಂಟು ಮಾಡಿದ ಆರೋಪಗಳ ಮೇಲೆ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಮಗುವಿಗೆ ಕೂಡ ಮಾನಸಿಕವಾಗಿ ದೈಹಿಕವಾಗಿ ಆಘಾತವಾಗಿದೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.