ಹಿಂದೂ ವಾಗ್ಮಿ ಚೈತ್ರಳ ಏಡೆಮುರಿ ಕಟ್ಟಿದ ದಕ್ಷ ಅಧಿಕಾರಿ, ಇನ್ನುಮುಂದೆ ಹಿಂದೂತ್ವ ಎನ್ನುತ್ತಾ ಹಣ ಮಾಡುವವರಿಗೆ ಇದೊಂದು ಪಾಠ
ರಾಜ್ಯದಲ್ಲಿ ಸುದ್ದಿಯಾಗಿತ್ತಿರುವ ವಂಚನೆ ಪ್ರಕರಣ ಭೇದಿಸಿದ ದಕ್ಷ ಅಧಿಕಾರಿ ಎಂದರೆ ರಿನಾ ಸುವರ್ಣ. ಇವರು ಅಪ್ಪಟ ಕನ್ನಡತಿ ಮತ್ತು ದಕ್ಷ ಅಧಿಕಾರಿ, ಈ ಅಧಿಕಾರಿಯೂ ಹೆಚ್ಚು ಮುನ್ನಡೆ ಪಡೆಯುವುದಕ್ಕೆ ಕಾರಣ ಎಂದರೆ ಚೈತ್ರ ಕುಂದಾಪುರ.
ಚೈತ್ರ ಕುಂದಾಪುರ ಮತ್ತು ಅವರು ಗ್ಯಾಂಗ್ ಮಾಡಿದಂತ ನಾಟಕ ಒಂದೆರಡು ಅಲ್ಲ, ಈ ಪ್ರಕರಣ ಸಾಕಷ್ಟು ಸವಾಲಾಗಿ ಉದ್ಭವವಾಗಿತ್ತು. ಯಾವುದೇ ಸವಾಲುಗಳಿಗೂ ಅಂಜದೆ ಅತ್ಯಂತ ಯಶಸ್ವಿಯಾಗಿ ಅವರನ್ನ ಎದುರಿಸಿ ಚೈತ್ರ ಕುಂದಾಪುರ ಮತ್ತು ಅವರ ಗ್ಯಾಂಗ್ ಅನ್ನ ಜೈಲಿಗೆ ಅಟ್ಟುವಲ್ಲಿ ರೀನಾ ಸುವರ್ಣ ಮತ್ತು ಅವರ ತಂಡದವರು ಯಶಸ್ವಿಯಾಗಿದ್ದಾರೆ.
ರೀನಾ ಮತ್ತು ಅವರ ತಂಡಕ್ಕೆ ಪ್ರಶಂಸೆ ಎಂಬುದು ಹೆಚ್ಚಾಗುತ್ತಾ ಇದೆ. ಎಲ್ಲಾ ಕಡೆನೂ ಕೂಡ ಭ್ರಷ್ಟಾಚಾರ ಎಂಬುದು ತಾಂಡವಾಡುತ್ತ ಇದೆ. ಚೈತ್ರ ಕುಂದಾಪುರ ಅವರು ಧರ್ಮದ ಬಗ್ಗೆ ಬೆಂಕಿ ಹಚ್ಚಿ ಯುವಕರನ್ನ ಹಾಳು ಮಾಡಿ. ಎಲ್ಲವನ್ನ ಕೂಡ ತನ್ನ ಸ್ವಾರ್ಥಕ್ಕೆ ಬಳಸಿಕೊಂಡು. ಹಣವನ್ನ ಮಾಡುವ ಉದ್ದೇಶವನ್ನು ಹೊಂದಿದ್ದಾರೆ.
ಹಣ ಮಾಡುವುದಕ್ಕೆ ಅನೇಕ ಜನರು ಇವರಿಗೆ ಬೆಂಬಲವನ್ನ ಕೂಡ ನೀಡಿದ್ದರು.
ಎಲ್ಲರೂ ಸಿಕ್ಕಾಕಿಕೊಂಡ ನಂತರ ಚೈತ್ರ ಕುಂದಾಪುರ ಅವರು ಒಂದಲ್ಲ ಒಂದು ರೀತಿಯ ನಾಟಕವನ್ನು ಮಾಡಲು ಮುಂದಾಗುತ್ತಾರೆ. ಅವರು ಉಂಗುರವನ್ನು ನುಂಗಲು ಹೋಗಿರುವುದು ಹಾಗೆ ಸೋಪಿನ ನೊರೆ ಬಾಯಲ್ಲಿ ಹಾಕಿಕೊಂಡು ಈ ರೀತಿಯ ಪ್ರಕರಣಗಳು ಒಂದಲ್ಲ ಒಂದು ರೀತಿಯಲ್ಲಿ ಬೆಳಕಿಗೆ ಬಂದಿದೆ. ರೀನಾ ಸುವರ್ಣ ಅವರು ಚೈತ್ರ ಕುಂದಾಪುರ ವಿಷಯವನ್ನು ತುಂಬಾ ಸ್ಪಷ್ಟವಾಗಿ ಅದನ್ನ ಬಗೆಹರಿಸಿದರಿಂದ ಅವರಿಗೆ ತುಂಬಾ ಪ್ರಶಂಸೆ ಲಭ್ಯವಾಗುತ್ತಾ ಇದೆ.
ಚೈತ್ರ ಕುಂದಾಪುರವರು ಬಾರಿ ನಾಟಕವನ್ನು ಮಾಡಿದ್ದಾರೆ ಅವರು ಈ ಪ್ರಕರಣದಿಂದ ತಪ್ಪಿಸಿಕೊಳ್ಳಬೇಕೆಂದು ಸಾಕಷ್ಟು ರೀತಿಯ ಪ್ರಯತ್ನವನ್ನು ಕೂಡ ನಡೆದಿದ್ದಾರೆ. ಈ ಚೈತ್ರ ಕುಂದಾಪುರ ಮತ್ತು ಅವರ ಗ್ಯಾಂಗ್ ಅನ್ನು ತನಿಖೆಯನ್ನು ಮಾಡಿ ಅವರನ್ನ ಜೈಲಿಗೆ ಇಡುವಂತಹ ಕೆಲಸವನ್ನ ಈ ದಕ್ಷ ಅಧಿಕಾರಿ ರೀನಾ ಸುವರ್ಣ ಅವರು ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.