ನನ್ನ ರಾಣಿ ಇವಳೇ, ಅಂಕಲ್ ಆಂಟಿ ಲವ್ ಸ್ಟೋರಿಗೆ ಟ್ವಿಸ್ಟ್ ಕೊಟ್ಟ ಉಗ್ರಂ ಮಂಜು
Feb 2, 2025, 15:04 IST
|

ಬಿಗ್ ಬಾಸ್ ಮುಗಿಸದ ಮೇಲೆ ಎಲ್ಲ ಸ್ಪರ್ಧಿಗಳು ಫುಲ್ ಜಾಲಿ ಮೂಡ್ನಲ್ಲಿ ಫ್ಯಾಮಿಲಿ, ಸ್ನೇಹಿತರು, ಸಂಬಂಧಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಕೆಲ ಸ್ಪರ್ಧಿಗಳು ಕಿರುತೆರೆಯ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಬಿಗ್ಬಾಸ್ ಕಂಟೆಸ್ಟೆಂಟ್ ಮಂಜು ಅವರು ಗೌತಮಿ ಜೊತೆ ಫ್ರೆಂಡ್ಶಿಪ್ ಕಟ್ ಮಾಡದಿರುವುದು ಏಕೆ ಎಂಬುದರ ಬಗ್ಗೆ ಕಾರಣ ಕೊಟ್ಟಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಬಿಗ್ಬಾಸ್ ಸ್ಪರ್ಧಿ ಮಂಜು ಅವರು, ಸುದೀಪ್ ಸರ್ ಏನು ಹೇಳುತ್ತಿದ್ದಾರೆ ಎನ್ನುವುದು ಅರ್ಥ ಆಗುತ್ತಿತ್ತು. ಆದರೆ ಹೊರಗಡೆ ಏನು ಆಗುತ್ತಿದೆ ಎಂಬುದು ಗೊತ್ತಿರಲಿಲ್ಲ. ಏಕೆಂದರೆ ರಿಯಾಲಿಟಿ ಶೋ ಬಗ್ಗೆ ಐಡಿಯಾ ಇರಲಿಲ್ಲ. ಒಂದು ಹೊತ್ತು ಊಟ ಹಾಕಿದ್ದೀರಿ ಎಂದರೆ ಅದನ್ನು ಗೇಮ್ ಸಲುವಾಗೆ ಬದಲಾವಣೆ ಮಾಡಿಕೊಳ್ಳಲ್ಲ. ಒಂದೇ ಮನೆಯಲ್ಲಿ ಇರುತ್ತೇವೆ. ಹಾಗೆಲ್ಲಾ ಮಡೋಕೆ ನನಗೆ ಬರಲ್ಲ ಎಂದು ಹೇಳಿದ್ದಾರೆ.
ಯಾರೂ ಇಲ್ಲದಿದ್ದಾಗ ಯಾರೋ ಒಬ್ಬ ವ್ಯಕ್ತಿ ಸಹಾಯ ಮಾಡುತ್ತಾನೆ ಎಂದರೆ ಒಂದೇ ಮನೆಯಲ್ಲಿರುವಾಗ ತಕ್ಷಣ ಗೌತಮಿ ಜೊತೆ ಫ್ರೆಂಡ್ಶಿಪ್ ಕಟ್ ಮಾಡೋಕೆ ಆಗಲ್ಲ. ಆಚೆ ಕಡೆ ಹೋಗಿ ನೋಡಿಕೊಳ್ಳೋಣ ಎನ್ನುವುದಕ್ಕೆ ಆಗಲ್ಲ. ಇಷ್ಟು ದಿನ ಇದ್ದಿದ್ದ ಸ್ನೇಹ ಏನಾಗುತ್ತದೆ?. ಪ್ರತಿಯೊಂದಕ್ಕೂ ರೀಸನ್ ಕೊಟ್ಟರೇ ಗೌತಮಿ ಜೊತೆ ನನ್ನನ್ನು ಆಚೆ ಇಡುತ್ತಾರೆ. ಕ್ಯಾಪ್ಟನ್ಸಿಯಲ್ಲಿ ಗೌತಮಿ ಆಡಿಯೇ ವಿನ್ ಆಗಿರೋದು. ನನ್ನ ಆಟ ನಾನು ಆಡಿ ಗೆದ್ದಿರೋದು ಅಷ್ಟೇ ಎಂದರು
ನಾನು ಅಕ್ಕಾ ತಂಗಿ ಜೊತೆ ಬೆಳೆದವನು ಹಾಗಾಗಿ ಗೌತಮಿಯ ಬಗ್ಗೆ ಬೇರೆ ಭಾವನೆ ಬರಲೇ ಇಲ್ಲ.ಯಾರೂ ಇಲ್ಲದಿದ್ದಾಗ ಯಾರೋ ಒಬ್ಬ ವ್ಯಕ್ತಿ ಸಹಾಯ ಮಾಡುತ್ತಾನೆ ಎಂದರೆ ಒಂದೇ ಮನೆಯಲ್ಲಿರುವಾಗ ತಕ್ಷಣ ಗೌತಮಿ ಜೊತೆ ಫ್ರೆಂಡ್ಶಿಪ್ ಕಟ್ ಮಾಡೋಕೆ ಆಗಲ್ಲ. ಆಚೆ ಕಡೆ ಹೋಗಿ ನೋಡಿಕೊಳ್ಳೋಣ ಎನ್ನುವುದಕ್ಕೆ ಆಗಲ್ಲ. ಇಷ್ಟು ದಿನ ಇದ್ದಿದ್ದ ಸ್ನೇಹ ಏನಾಗುತ್ತದೆ?. ಪ್ರತಿಯೊಂದಕ್ಕೂ ರೀಸನ್ ಕೊಟ್ಟರೇ ಗೌತಮಿ ಜೊತೆ ನನ್ನನ್ನು ಆಚೆ ಇಡುತ್ತಾರೆ. ಕ್ಯಾಪ್ಟನ್ಸಿಯಲ್ಲಿ ಗೌತಮಿ ಆಡಿಯೇ ವಿನ್ ಆಗಿರೋದು. ನನ್ನ ಆಟ ನಾನು ಆಡಿ ಗೆದ್ದಿರೋದು ಅಷ್ಟೇ ಎಂದರು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.