ಸಾಯಿ ಪಲ್ಲವಿ ತುಂಡು ಉ ಡುಗೆ ಹಾಕದೆ ಇರಲು ಇದೇ ಕಾರ ಣ

 | 
Uu

ಸರಳ ವ್ಯಕ್ತಿತ್ವದ ಪ್ರೇಮಂ ನಾಯಕಿ ಟಾಲಿವುಡ್‌ನ ಬಹು ಜನಪ್ರಿಯ ನಾಯಕಿ ಸಾಯಿ ಪಲ್ಲವಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸಾಯಿ ಪಲ್ಲವಿ ಸರಳತೆ ಎಲ್ಲರಿಗೂ ಅಚ್ಚುಮೆಚ್ಚು. ತೆಲುಗು ಸಿನಿಮಾಗಳನ್ನೇ ಹೆಚ್ಚಾಗಿ ಮಾಡುವ ಸಾಯಿ ಪಲ್ಲವಿ ತಮಿಳು ಮತ್ತು ಮಲೆಯಾಲಂ ಭಾಷೆಯ ಸಿನಿಮಾಗಳಲ್ಲೂ ನಟಿಸಿ ಜನಪ್ರಿಯತೆ ಪಡೆದಿದ್ದಾರೆ.

ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸಾಯಿ ಪಲ್ಲವಿ ಆಫ್‌ ಸ್ಕ್ರೀನ್ ಮಾತ್ರವಲ್ಲದೇ ಆನ್‌ ಸ್ಕ್ರೀನ್‌ ಮೇಲೂ ಕೂಡ ಬಟ್ಟೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಸಿನಿಮಾಗಳಲ್ಲಿ ಸಾಯಿ ಪಲ್ಲವಿ ಬೋಲ್ಡ್‌ ಡ್ರೆಸ್ ತೊಟ್ಟಿ ಹೆಚ್ಚಾಗಿರುವುದು ಕಂಡು ಬರುವುದಿಲ್ಲ. ಯಾವುದೇ ರಿಯಾಟಿಲಿ ಶೋ, ಅವಾರ್ಡ್ ಕಾರ್ಯಕ್ರಮಗಳಿಗೂ ಬಂದರೂ ಸಾಯಿ ಪಲ್ಲವಿ ಫ್ಯಾಷನ್‌ ಬಟ್ಟೆಗಳನ್ನು ಧರಿಸದೇ ಲಕ್ಷಣವಾಗಿ ಸೀರೆಯುಟ್ಟು ಬರುತ್ತಾರೆ. ಇದರಿಂದ ಅವರ ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗುತ್ತಾರೆ.

ಯಾವಾಗಲೂ ಸಾಂಪ್ರದಾಯಿಕ ಬಟ್ಟೆ ಮೂಲಕವೇ ಗಮನ ಸೆಳೆಯುವ ಸಾಯಿ ಪಲ್ಲವಿ ತುಂಡುಡುಗೆ ಏಕೆ ಧರಿಸಲ್ಲ? ಎನ್ನುವ ಪ್ರಶ್ನೆಗೆ ಎಲ್ಲರಲ್ಲೂ ಇದೆ. ಈ ಬಗ್ಗೆ ಸ್ವತಃ ಸಾಯಿ ಪಲ್ಲವಿ ಮಾತನಾಡಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನಲ್ಲಿ ಮಾತನಾಡಿದ ಸಾಯಿ ಪಲ್ಲವಿ, 'ನಾನು ಗಾರ್ಜಿಯಾದಲ್ಲಿ ಅಭ್ಯಾಸ ಮಾಡುತ್ತಿದೆ. ಆಗ ಟ್ಯಾಂಗೋ ಕಲಿತೆ. ಇದಕ್ಕೆ ಸಣ್ಣ ಬಟ್ಟೆ ತೊಡಬೇಕಿತ್ತು. ನಾನು ನನ್ನ ಪಾಲಕರಿಂದ ಒಪ್ಪಿಗೆ ಪಡೆದೆ. ಇದಕ್ಕೆ ಅವರು ಓಕೆ ಎಂದರು. ನಂತರ ನನ್ನ ನಟನೆಯ ಪ್ರೇಮಂ ರಿಲೀಸ್ ಆಯಿತು.

ನನ್ನ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿತು. ಆ ಬಳಿಕ ನನ್ನ ಟ್ಯಾಂಗೋ ಡ್ರೆಸ್​ ವೈರಲ್ ಆಯಿತು. ಈ ವೇಳೆ ಜನರು ನನ್ನ ಡ್ರೆಸ್ ಬಗ್ಗೆ ಕಮೆಂಟ್ ಮಾಡದಿರು. ನನಗೆ ಅನ್​ ಕಂಫರ್ಟೆಬಲ್ ಎಂದು ಅನಿಸಿತು. ಆ ಘಟನೆ ಬಳಿಕ ನಾನು ಟ್ರೆಡಿಷನಲ್​ ಆಗಿರಲು ಇಷ್ಟಪಟ್ಟೆ. ಏನೋ ಒಂದನ್ನು ಮಾಡಿ ನಂತರ ಕೊರಗುವುದಕ್ಕೂ ನನಗೆ ಇಷ್ಟ ಇಲ್ಲ. 

ಬಟ್ಟೆಯನ್ನು ನೋಡಿ ಒಂದು ವ್ಯಕ್ತಿಯನ್ನು ಜಡ್ಜ್ ಮಾಡೋದು ಸರಿ ಅಲ್ಲ. ನಾನೇನು ಧರಿಸುತ್ತೇನೆ ಎಂಬುದು ನನ್ನ ವ್ಯಕ್ತಿತ್ವನ್ನು ತೋರಿಸುವುದಿಲ್ಲ ಎಂದು ಸಾಯಿ ಪಲ್ಲವಿ ಹೇಳಿದ್ದರು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.