'ಈ‌ ಊರಿಗೆ ಬಂದವರು ಕನಿಷ್ಟ ಎರಡು ಮದುವೆ ಆಗಲೇಬೇಕು' ಹೊಸ ನಿಯಮ ಜಾರಿ‌ಗೊಳಿಸಿದ ಸರ್ಕಾರ

 | 
Hj
ಭಾರತದಲ್ಲಿ ಒಂದು ಹಳ್ಳಿಯಲ್ಲಿ, ಪುರುಷರು ಎರಡು ಮದುವೆಗಳನ್ನು ಮಾಡಿಕೊಳ್ಳಬೇಕು. ಈ ಸಂಪ್ರದಾಯ ಆ ಗ್ರಾಮದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಲ್ಲಿನ ಹೆಂಗಸರು ಕೂಡ ಪತಿ ಎರಡನೇ ಮದುವೆಯಾಗುವುದನ್ನು ತಡೆಯುವುದಿಲ್ಲ. ಬದಲಿಗೆ ಹೆಂಗಸರೇ ಎರಡನೇ ಮದುವೆ ಅಗುವಂತೆ ಹೇಳುತ್ತಾರೆ.ಇದರ ಹಿಂದಿನ ಕಾರಣ ತಿಳಿದರೆ ಶಾಕ್ ಆಗುತ್ತೀರಿ.
ನಮ್ಮ ದೇಶದಲ್ಲಿ ಪ್ರದೇಶವನ್ನು ಅವಲಂಬಿಸಿ ಅನೇಕ ವಿಭಿನ್ನ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಈಗ ಅಂತಹ ವಿಚಿತ್ರ ಪದ್ಧತಿಯ ಬಗ್ಗೆ ಈ ಸುದ್ದಿಯಲ್ಲಿ ತಿಳಿಯೋಣ. ಈ ಹಳ್ಳಿಯಲ್ಲಿ ಪುರುಷರು ಎರಡು ಮದುವೆಗಳನ್ನು ಮಾಡಿಕೊಳ್ಳಬೇಕು. ಅದನ್ನು ಯಾರೂ ತಡೆಯುವುದೇ ಇಲ್ಲ. ಅವರ ಹೆಂಡತಿಯೂ ಸವತಿಯನ್ನ ಸಂತೋಷದಿಂದ ಸ್ವೀಕರಿಸುತ್ತಾಳೆ. ಇದಕ್ಕೆ ಕಾರಣ ಏನು ಎಂದು ಈಗ ನೋಡೋಣ.
ಭಾರತದಲ್ಲಿ ಒಂದು ಹಳ್ಳಿಯಲ್ಲಿ, ಪುರುಷರು ಎರಡು ಮದುವೆಗಳನ್ನು ಮಾಡಿಕೊಳ್ಳಬೇಕು. ಈ ಸಂಪ್ರದಾಯ ಆ ಗ್ರಾಮದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಲ್ಲಿನ ಹೆಂಗಸರು ಕೂಡ ಪತಿ ಎರಡನೇ ಮದುವೆಯಾಗುವುದನ್ನು ತಡೆಯುವುದಿಲ್ಲ. ಇದರ ಹಿಂದಿನ ಕಾರಣ ತಿಳಿದರೆ ನಿಜಕ್ಕೂ ಆಶ್ಚರ್ಯ ಹೊಂದುತ್ತೀರಿ. ನಾವೀಗ ಮಾತನಾಡಲು ಹೊರಟಿರುವ ಗ್ರಾಮ ಭಾರತ-ಪಾಕಿಸ್ತಾನ ಗಡಿಯಲ್ಲಿದೆ. 
ಇದು ರಾಜಸ್ಥಾನದ ಬರ್ಮಾರ್ ಜಿಲ್ಲೆಯ ಒಂದು ಹಳ್ಳಿ. ಸ್ಥಳೀಯ ಸಂಪ್ರದಾಯದ ಪ್ರಕಾರ ಪ್ರತಿಯೊಬ್ಬ ಪುರುಷನಿಗೆ ಇಬ್ಬರು ಹೆಂಡತಿಯರು ಇರಬೇಕು. ನಾನು ಶ್ರೀರಾಮಚಂದ್ರ, ಎರಡನೇ ಮದುವೆಯಾಗುವುದಿಲ್ಲ ಎಂದರೆ ಊರಿಂದ ಹೊರಗೆ ಹಾಕುತ್ತಿದ್ದಾರೆ.ಈ ತೇರಾಸರ್ ಗ್ರಾಮದ ನಿವಾಸಿಗಳು ಮೊದಲ ಹೆಂಡತಿಗೆ ಮಕ್ಕಳು ಹುಟ್ಟುವುದಿಲ್ಲ ಎಂದು ನಂಬುತ್ತಾರೆ. 
ಅಲ್ಲಿ ಮಕ್ಕಳನ್ನು ಹೊಂದಲು ಬಯಸಿದರೆ, ಅವಲ್ಲಿ ಎರಡನೇ ಬಾರಿಗೆ ಮದುವೆಯಾಗಬೇಕು. ಈ ವಿಚಿತ್ರ ನಂಬಿಕೆಯಿಂದಾಗಿ ಈ ಹಳ್ಳಿಯಲ್ಲಿ ಗಂಡಸರು ಮೊದಲ ಮದುವೆಯ ನಂತರ 2ನೇ ಮದುವೆ ಆಗಲೇಬೇಕು.