ನ್ಯಾಷನಲ್ ಕ್ರಷ್ ರಶ್ಮಿಕಾ ಜೊತೆ ಸಿಹಿಸುದ್ದಿ ಕೊಟ್ಟ ತ್ರಿವಿಕ್ರಮ್, ಉರಿದುಕೊಂಡ ಭವ್ಯಾಗೌಡ
Feb 7, 2025, 09:16 IST
|

ಕನ್ನಡ ಬಿಗ್ ಬಾಸ್ ನಲ್ಲಿದ್ದಾಗ ತ್ರಿವಿಕ್ರಮ ನಟಿ ಭವ್ಯಾ ಜೊತೆಗೆ ಹೆಚ್ಚು ಸಲುಗೆಯಿಂದ ಇದ್ದರು. ಇಬ್ಬರ ಮಧ್ಯೆ ಪ್ರೀತಿ ಉಂಟಾಗಿದೆ. ತ್ರಿವಿಕ್ರಮ್ ನಟಿ ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿವೆ. ಈ ಬಗ್ಗೆ ಕಿಚ್ಚ ಸುದೀಪ್ ವಾರದ ಕಥೆಯಲ್ಲಿ ವಿಚಾರಿಸಿದ್ದರು. ಈ ಮಧ್ಯೆ ಬಿಗ್ ಬಾಸ್ ಗೆಲ್ಲುವ ಆಸೆ ಹೊಂದಿದ್ದ ತ್ರಿವಿಕ್ರಮ್‌ಗೆ ನಿರಾಸೆಯಾಗಿದೆ. ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ. ಆಗಲೂ ನಟಿ ಭವ್ಯಾ ಅವರು ಕೊಂಚ ಬೇಜಾರು ಮಾಡಿಕೊಂಡಿದ್ದರು.
ಇದಾದ ಬಳಿಕ ಎಲ್ಲರು ತಮ್ಮ ಮನೆಗಳಿಗೆ ಹೋದ ಮೇಲೆ ನಟಿ ಭವ್ಯಾ ಅವರಿಗೆ ಮನೆಯಲ್ಲಿ ತಾಯಿ ಮತ್ತು ಸಹೋದರಿಯರು ಬುದ್ಧವಾದ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲಿಗೆ ತ್ರಿವಿಕ್ರಮ್ ಚಾಪ್ಟರ್ ಮುಗಿಯಿತು ಎನ್ನಲಾಗುತ್ತಿದೆ. ಇದೀಗ ನಟಿ ರಶ್ಮಿಕಾ ಹಾಗೂ ನಟ ತ್ರಿವಿಕ್ರಮ್ ಅವರ ಮಧ್ಯ ಏನಿದು? ಎಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಫೋಟೋ ನೋಡಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅಸಲಿಗೆ ಕತೆ ಬೇರೇನೆ ಇದೆ.
ಹೌದು, ಫೋಟೋ ಪ್ರಕಾರ, ದೇವರ ಮುಂದೆ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ತ್ರಿವಿಕ್ರಮ್ ಅವರು ಕೈ ಮುಗಿದು ನಿಂತಿರುವ ಫೋಟೋ ಇದಾಗಿದೆ. ಇದು ವರ್ಷಗಳ ಹಳೇಯ ಫೋಟೋ ಎನ್ನಲಾಗುತ್ತಿದೆ. ರಶ್ಮಿಕಾ ಮಂದಣ್ಣ 'ಕಿರಿಕ್ ಪಾರ್ಟಿ' ಸಿನಿಮಾ ಮಾಡುವ ಮೊದಲು ತ್ರಿವಿಕ್ರಮ್ ಅವರು ನಾಯಕರಾಗಿ ಆಯ್ಕೆ ಆಗಿದ್ದ ಸಿನಿಮಾವೊಂದಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದರು. ಹೀಗಾಗಿ ಈ ಸಿನಿಮಾಗೆ ಸಂಬಂಧಿಸಿದ ಫೋಟೋ ಇದಾಗಿದೆ ಎಂದು ತಿಳಿದು ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunafu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025