ತುಕಾಲಿ ಮನೆಯಿಂದ ಔಟ್, ಸುದೀಪ್ ಕಣ್ಣಲ್ಲೂ ನೀರು ಬರಿಸಿದ ಕ್ಷಣ

 | 
V

ಬಿಗ್​ ಬಾಸ್​ ಶೋನಲ್ಲಿ ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಅವರು ಆತ್ಮೀಯವಾಗಿದ್ದರು. ಇಬ್ಬರೂ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಎಮಿಲಿನೇಷನ್​ ವೇಳೆ ಇಬ್ಬರೂ ಎಮೋಷನಲ್​ ಆಗಿದ್ದಾರೆ. ಅವರು ಕಣ್ಣೀರು ಹಾಕಿದ್ದು ನೋಡಿ ಇನ್ನುಳಿದ ಮನೆ ಮಂದಿ ಕೂಡ ಭಾವುಕರಾಗಿದ್ದಾರೆ.

ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಶೋ ಆಗಿರುವ ಬಿಗ್​ ಬಾಸ್​ ಕನ್ನಡ ಸೀಸನ್​ 10 ಈಗ ಕೊನೇ ಹಂತಕ್ಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಫಿನಾಲೆ ನಡೆಯಲಿದೆ. ಈ ವಾರ ಇದ್ದ 8 ಸದಸ್ಯರ ಪೈಕಿ ಒಬ್ಬರ ಎಲಿಮಿನೇಷನ್​ ಆಗಿದೆ. ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​  ಅವರಲ್ಲಿ ಒಬ್ಬರು ಔಟ್​ ಆಗುವುದು ಖಚಿತ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

ಬಿಗ್​ ಬಾಸ್​ ಶೋನಲ್ಲಿ ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​  ಅವರು ತುಂಬಾ ಆತ್ಮೀಯವಾಗಿದ್ದರು. ಇಬ್ಬರೂ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಕೊನೇ ಹಂತ ಬಂದಾಗ ಇಬ್ಬರೂ ಎಮೋಷನಲ್​ ಆಗಿದ್ದಾರೆ. ಈವರೆಗೆ ತಾವು ಕಳೆದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ.

ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಕಣ್ಣೀರು ಹಾಕಿದ್ದು ನೋಡಿ ಇನ್ನುಳಿದ ಮನೆ ಮಂದಿ ಕೂಡ ಭಾವುಕರಾಗಿದ್ದಾರೆ. ಇನ್ನು ಕೊನೆಯಲ್ಲಿ ನೋ ಎಲಿಮಿನೇಷನ್ ಎಂದು ಹೇಳಿ ಕಿಚ್ಚ ಇವರಿಬ್ಬರ ಮುಖದಲ್ಲೂ ನಗು ಮೂಡಿಸಿದ್ದಾರೆ. ಇದರಿಂದ ಮನೆ ಮಂದಿ ಕೂಡ ಸಂತೋಷವಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.