ಬಿಗ್ ಬಾಸ್ ಮನೆಗೆ ಬಂದಿದ್ದ ಕಿರಿಕ್ ಕೀರ್ತಿಗೆ ಉಗಿದ ತುಕಾಲಿ, ಕಾರಣ ಏನು ಗೊ ತ್ತಾ

 | 
Bx

ಬಿಗ್ ಬಾಸ್‌ ಮನೆಯಲ್ಲಿ ಈಗ 6 ಮಂದಿ ಫೈನಲಿಸ್ಟ್ ಇದ್ದಾರೆ. ಇವರಲ್ಲಿ ಯಾರು ವಿಜೇತರಾಗ್ತಾರೆ? ಯಾರಿಗೆ ಬಿಗ್ ಬಾಸ್‌' ವಿನ್ನರ್ ಟ್ರೋಫಿ ಸಿಗಲಿದೆ ಎಂಬುದು ಸದ್ಯದ ಕಾತರ. ಅದು ಒತ್ತಟ್ಟಿಗಿರಲಿ, ಈಗ ಬಿಗ್ ಬಾಸ್‌' ಮನೆಗೆ ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಅವರು ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳ ಮೇಲೆ ಪ್ರಶ್ನೆಗಳ ಬಾಣಗಳನ್ನು ಎಸೆದಿದ್ದಾರೆ.

ನಮ್ರತಾ ಎಲಿಮಿನೇಟ್ ಆಗಿರುವುದರಿಂದ ಬಿಗ್‌ ಬಾಸ್' ಮನೆ ಇನ್ನಷ್ಟು ಖಾಲಿಯಾಗಿದೆ. ಇರುವ ಆರು ಸದಸ್ಯರ ನಡುವಿನ ಬಿರುಸಿನ ಸ್ಪರ್ಧೆ ಜೋರಾಗಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಕೊನೆಯ ವಾರ ಹೇಗಿರುತ್ತದೆ ಎಂಬ ಕುತೂಹಲ ಅಸಂಖ್ಯಾತ ಪ್ರೇಕ್ಷಕರ ಮನದಲ್ಲಿ ಇದೆ.ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಅವರ ಎದುರಿಗೆ ಮನೆಯ ಆರೂ ಸದಸ್ಯರು ಸಾಲಾಗಿ ಕೂತಿದ್ದಾರೆ. ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಒಂದೊಂದಾಗಿ ಪ್ರಶ್ನೆಗಳ ಬಾಣವನ್ನು ಒಬ್ಬೊಬ್ಬ ಸ್ಪರ್ಧಿಯ ಮೇಲೂ ಗುರಿಯಿಟ್ಟು ಎಸೆಯುತ್ತಿದ್ದ ಹಾಗೆ ಅವರ ಮುಖದ ಬಣ್ಣ ಭಾವ ಬದಲಾಗಿದೆ. 

ವಿನಯ್ ನಿಮಗೆ ಜೈ ಜೈ ಎನ್ನುವವರೆಲ್ಲ ಹೊರಗಡೆ ಇದ್ದಾರೆ. ಯಾಕೆ ಏನಾಯ್ತು ಎಂದು ಕಿರಿಕ್ ಕೀರ್ತಿ ಅವರು ಕೇಳಿದ್ದಾರೆ. ಜೊತೆಗೆ ಕಾರ್ತಿಕ್‌ಗೆ, ಮಡಕೆ ಒಡೆದು, ಅವರಿಲ್ಲದೇ ನಾನು ಜೀರೋ ಅಲ್ಲ ಅಂತ ಪ್ರೂವ್ ಮಾಡ್ತೀನಿ ಅಂತ ಹೇಳಿದ್ರಿ... ಪ್ರೂವ್ ಮಾಡಿದ್ರಾ ಎಂದು ಕೀರ್ತಿ ಪ್ರಶ್ನೆ ಮಾಡಿದ್ದಾರೆ. ಸಂಗೀತಾ ಅವ್ರೇ, ಪ್ರತಾಪ್‌ಗೆ ಇರುವ ಜನಬೆಂಬಲ ನೋಡಿ, ನೀವು ಪ್ರತು.. ತಮ್ಮ.. ಅಂತ ಬಾಂಡಿಂಗ್ ಕ್ರಿಯೇಟ್ ಮಾಡಿದ್ರಾ? ಇದು ಸ್ಟ್ರಾಟೆಜಿನಾ' ಎಂದು ಜಾಹ್ನವಿ ಕೇಳಿದ್ರು. ಅದಕ್ಕೆ ಉತ್ತರಿಸಿದ ಸಂಗೀತಾ, ನಾನು ಯಾವ ಸ್ಟ್ರಾಟೆಜಿಯನ್ನೂ ಇಟ್ಟುಕೊಂಡು ಬಂದಿಲ್ಲ ಎಂದರು.

ತುಕಾಲಿ ಸಂತೋಷ ಅವರಿಗೆ ಕೂಡ ಒಂದು ದಿನ ಕ್ಯಾಪ್ಟನ್ ರೂಮ್ ಅಲ್ಲಿ ಮಲಗಿದ್ರಿ ಏನು ಅನ್ನಿಸ್ತು? ಎಲ್ಲರು ಸುಮ್ಮನೆ ಬೇರೆ ಅವರ ಬಗ್ಗೆ ಮಾತಾಡಿದ್ರೆ ನೀವು ಅವರಿಗೆ ಹೇಳಿಕೊಂಡೆ ಮಾತಾಡ್ತೀರಿ ಅದೇ ಹೇಗೆ ಎಂದು ಕೇಳಿದ್ದಾರೆ. ಇದರಿಂದ ಕಸಿವಿಸಿಗೆ ಒಳಗಾದ ಸಂತೋಷ ಅವರು ಅದು ನಾನು ಹಾಸ್ಯ ಜೋಕ್ ಎಂದೆಲ್ಲ ಹೇಳಿ ಮಾತು ಮೆರೆದಿದ್ದಾರೆ. ಒಟ್ಟಿನಲ್ಲಿ ಕಿರಿಕ್ ಕೀರ್ತಿ ಕೈಲಿ ಸರಿಯಾಗಿ ಮಕ್ಕರ್ ಆಗಿದ್ದರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.