ಬಿಗ್ ಬಾಸ್ ಮನೆಯಿಂದ ಲಕ್ಷ ಲಕ್ಷ ಪಡೆದ ತುಕಾಲಿ ಅಕೌಂಟ್ Hack, ಸಾಂತ್ವನ ಹೇಳಿ ಅನುಶ್ರೀ

 | 
H

ಬಿಗ್ ಬಾಸ್ ಸದ್ಯಸ ತುಕಾಲಿ ಸಂತೋಷ್  ಕೂಡ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ದೊಡ್ಮನೆಗೆ ಹೋಗೋ ಮೊದಲೇ ಒಂದು ಪೇಜ್  ಮಾಡಿಕೊಂಡಿದ್ದರು. ಅಲ್ಲಿ ಸಾಕಷ್ಟು ಜನ ಫಾಲೋವರ್ಸ್ ಇದ್ದರು. ಆದರೆ ಬಿಗ್ ಬಾಸ್ ಮನೆಯಿಂದ ಬಂದ ಕೂಡಲೇ ಸಂತೋಷ್ ಕಾಮಿಡಿ ಕಿಲಾಡಿ ಪೇಜ್  ಹ್ಯಾಕ್ ಆಗಿದೆ. 

ಇದರಿಂದ ತುಂಬಾನೆ ಬೇಸರದಲ್ಲಿರೋ ತುಕಾಲಿ ಸಂತೋಷ್ ಒಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಮೂಲಕ ಇನ್ನೂ ಒಂದು ಹೊಸ ಮ್ಯಾಟರ್ ಹೇಳಿಕೊಂಡಿದ್ದಾರೆ. ತುಕಾಲಿ ಸ್ಟಾರ್ ಸಂತೋಷ್ ಆಫೀಸಿಯಲ್ ಅನ್ನೋ ಇನ್ನೂ ಒಂದು ಅಕೌಂಟ್ ಓಪನ್ ಮಾಡಿದ್ದಾರೆ. ಈ ಒಂದು ಪೇಜ್‌ ಅನ್ನ ಬೂಸ್ಟ್ ಮಾಡಿ ಅಂತಲೇ ಕೇಳಿಕೊಳ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹಂಗಾಮ ಮಾಡಿದ್ದ ತುಕಾಲಿ ಸಂತೋಷ್ ಸಂತೋಷವಾಗಿಲ್ಲ ಬಿಡಿ. ಮನೆಯೊಳಗೆ ಹೋಗೋ ಮುನ್ನ ಸಂತೋಷ್ ಕಾಮಿಡಿ ಕಿಲಾಡಿ ಅನ್ನೋ ಪೇಜ್ ಮಾಡಿಕೊಂಡಿದ್ದರು. ಇಲ್ಲಿ ಸಾಕಷ್ಟು ಫಾಲೋವರ್ಸ್ ಕೂಡ ಇದ್ದರು. ಆದರೆ ಇದೀಗ ಈ ಪೇಜ್ ಹ್ಯಾಕ್ ಆಗಿದೆ. ಇನ್ನು ನಟಿ ನಿರೂಪಕಿ ಅನುಶ್ರೀ ಇವರಿಗೆ ಹೊಸ ಪೇಜ್ ಮಾಡಲು ಸಲಹೆ ನೀಡಿ ಸಹಾಯ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಈ ಒಂದು ಬೇಸರದ ಸಂಗತಿಯನ್ನೆ ತುಕಾಲಿ ಸ್ಟಾರ್ ಸಂತೋಷ್ ಹೇಳಿಕೊಂಡಿದ್ದಾರೆ.

ವಿಡಿಯೋ ಮೂಲಕ ತಮ್ಮ ಹೊಸ ಇನ್‌ಸ್ಟಾಗ್ರಾಮ್ ಪೇಜ್‌ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. tukali star santhu official ಅನ್ನೋ ಪೇಜ್ ಹೊಸದಾಗಿಯೇ ಮಾಡಿಕೊಂಡಿದ್ದೇನೆ. ಈ ಪೇಜ್‌ನಲ್ಲಿ ಸಿಗುತ್ತೇನೆ ಅಂತಲೂ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.