'ತುಳುನಾಡಿನ ಸುಂದರಿ ಪೂಜಾ ಹೆಗಡೆ ಗ್ರಾಂಡ್‌ ನಿಶ್ಚಿತಾರ್ಥ' ಯಾರ ಜೊತೆ ಗೊ.ತ್ತಾ

 | 
S

ನಟಿ ಪೂಜಾ ಹೆಗ್ಡೆ ಅವರಿಗೆ ಸಿನಿಮಾಗಳೇಕೋ ಅಷ್ಟಾಗಿ ವರ್ಕೌಟ್ ಆಗುತ್ತಿಲ್ಲ. ಕರಾವಳಿಯ ಸುಂದರಿಯ ಸಿನಿಮಾಗಳು ಬ್ಲಾಕ್​ಬಸ್ಟರ್ ಆಗಿ ಹೊರಹೊಮ್ಮುತ್ತಿಲ್ಲ. ಆದರೆ ಅವರ ಪ್ರಾಜೆಕ್ಟ್​ಗಳನ್ನು ಮಾಡುತ್ತಿದ್ದಾರೆ. ನಟಿ ಯಾವಾಗ ಮತ್ತೆ ಹಿಟ್ ಕೊಡ್ತಾರೋ ಅಂತ ಫ್ಯಾನ್ಸ್ ಕಾಯುತ್ತಿದ್ದಾರೆ. ಇವೆಲ್ಲದರ ಮಧ್ಯೆ ನಟಿ ಸುಂದರವಾದ ಹಳದಿ ಬಣ್ಣದ ಸೀರೆ ಉಟ್ಟುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಆಕರ್ಷಕವಾದ ಬ್ಲೌಸ್, ಸೀರೆ ಉಟ್ಟು ಆಭರಣಗಳನ್ನು ಧರಿಸಿಕೊಂಡು ಪಕ್ಕಾ ಮಂಗಳೂರಿನ ಚೆಲುವೆಯಾಗಿ ಮಿಂಚುತ್ತಿದ್ದಾರೆ. ಹಳದಿ ಕಾರ್ಯಕ್ರಮದ ದಿನವೇ? ಅನ್ನಿಸೋ ಹಾಗೆ. ನಟಿ ತಮ್ಮ ಹಳದಿ ಬಣ್ಣದ ಸೀರೆಗೆ ಹಸಿರು ಸ್ಟೋನ್ ಇರುವಂತಹ ಆಕರ್ಷಕವಾದ ಆಭರಣಗಳನ್ನು ಧರಿಸಿದ್ದರು. ನಟಿ ಒಂದು ಹಾರ ಅದರೊಂದಿಗೆ ನೆಕ್ಲೆಸ್ ಧರಿಸಿದ್ದರು. ಅವರ ಇಯರಿಂಗ್ಸ್ ಹಾಗೂ ನೆತ್ತಿಬೊಟ್ಟು ಇನ್ನೂ ಸುಂದರವಾಗಿತ್ತು.ನಟಿ ತುಂಬಾ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದರು. 

ತಿಳಿ ಬಣ್ಣದ ಲಿಪ್​ಸ್ಟಿಕ್ ಹಚ್ಚಿಕೊಂಡಿದ್ದರು. ಅವರ ಕೈಗಳಲ್ಲಿ ಮ್ಯಾಚಿಂಗ್ ಬ್ಯಾಂಗಲ್ಸ್ ಸುಂದರವಾಗಿ ಕಾಣಿಸಿದೆ. ಇದನ್ನೆಲ್ಲ ನೋಡಿ ಮದುವೆ ಫಿಕ್ಸ್ ಆಯ್ತಾ ಅಂತ ಕೇಳ್ತಿದ್ದಾರೆ ನೆಟ್ಟಿಗರು.ನಟಿ ಪೂಜಾ ಹೆಗ್ಡೆ ಅವರಿಗೆ ಮಂಗಳೂರು ಮಲ್ಲಿಗೆ ಎಂದರೆ ಭಾರೀ ಇಷ್ಟ. ನಟಿ ಈ ಹಿಂದೆಯೂ ಹಲವಾರು ಸಲ ಮಂಗಳೂರು ಮಲ್ಲಿಗೆ ಮುಡಿದು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು. ಈಗ ನಟಿ ಜೆಡೆಗೆ ಪೂರ್ತಿ ಮಂಗಳೂರು ಮಲ್ಲಿಗೆ ಅಲಂಕಾರ ಮಾಡಿಕೊಂಡಿದ್ದರು. 

ನಟಿ ತುಂಬಾ ಮುದ್ದಾಗಿ ಸ್ಮೈಲ್ ಕೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳನ್ನು ನೋಡಿದ ನೆಟ್ಟಿಗರು ನಟಿಯ ಮದುವೆ ಫಿಕ್ಸ್ ಆಗಿದೆಯಾ ಎಂದು ಮಾತನಾಡುತ್ತಿದ್ದು ಅದರ ಕುರಿತು ಕುತೂಹಲ ಹೆಚ್ಚಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.