ಮುದ್ದಾದ ಪರಪುರುಷನ ಹೆಂಡತಿ ಜೊತೆ ತುಮಕೂರು DYSp ಮಕ್ಕಳಾಟ
Jan 4, 2025, 18:42 IST
|
ತುಮಕೂರು DYSP ಆಟದ ವಿಡಿಯೋ ಇದೀಗ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ಹಳೆ ಕೇಸ್ ವಿಚಾರವಾಗಿ ಠಾಣೆಗೆ ಕರಿಸಿಕೊಂಡು ಮಜಾ ಮಾಡಲು ನೋಡಿದ Dysp ಯನ್ನು ಇದೀಗ ಜೈಲು ಸೇರಿದ್ದಾರೆ.
ಇನ್ನು ಈ ಅಧಿಕಾರಿ ಕರ್ಮಕಾಂಡವನ್ನು ನೋಡಿದ ರಾಜ್ಯದ ಗ್ರಹಸಚಿವರು ಕೂಡಲೇ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇನ್ನು ಸದ್ಯದಲ್ಲೇ retirement ಕೂಡ ಇತ್ತು. ಈ ಸಂದರ್ಭದಲ್ಲಿ ಇಂತಹ ಅಸಹ್ಯ ಕೆಲಸ ಮಾಡಿ ಇದೀಗ ತನ್ನ ಜೀವಿತಾವಧಿಯ retirement ಹಣ ಕೂಡ ಕಳೆದುಕೊಂಡಿದ್ದಾನೆ.
ಇನ್ನು ಈತನ ಜೊತೆ ಇದ್ದ ಆ ಮಹಿಳೆಯನ್ನು ವಿಚಾರಣೆ ಮಾಡಲಾಗುತ್ತಿದೆ. ಒತ್ತಾಯ ಪೂರ್ವಕವಾ ಇಂತಹ ಕೆಲಸ ಮಾಡಲಾಗುತ್ತಿದೆಯಾ ಎಂಬ ಅನುಮಾನ ಕೂಡ ಎದ್ದಿದೆ