ಅದನ್ನು ತೋರಿಸುದರಿಂದ ಹೆಚ್ಚು ಹಣ ಸಿಗುತ್ತಿದೆ ಎಂದ ಉರ್ಫಿ ಜಾವೇದ್; ಅದು ಯಾವುದು ಗೊ ತ್ತಾ

 | 
Ji

ಉರ್ಫಿ ಜಾವೇದ್ ಅವರು ಚಿತ್ರವಿಚಿತ್ರವಾಗಿ ಡ್ರೆಸ್ ಧರಿಸುತ್ತಾರೆ. ತುಂಬಾ ಎಕ್ಸ್​ಪೋಸಿಂಗ್ ಉಡುಗೆಗಳ ಮೂಲಕ ಕ್ಯಾಮೆರಾ ಮುಂದೆ ಕಾಣಿಸಿಕೊಂಡು ರೀಲ್ಸ್ ಮಾಡುತ್ತಾರೆ. ವಿಡಿಯೋ ಫೋಟೋಸ್ ಶೇರ್ ಮಾಡುತ್ತಾರೆ. ಇಷ್ಟೆಲ್ಲ ಸರ್ಕಸ್ ಮಾಡುವುದು ಸೋಷಿಯಲ್ ಮೀಡಿಯಾ ಕ್ರೇಜ್​ಗಾಗಿ ಎನ್ನುವುದು ಎಲ್ಲರಿಗೂ ಗೊತ್ತು. 

ಈಗ ನಟಿ ಇದನ್ನು ಓಪನ್ ಆಗಿ ಒಪ್ಪಿಕೊಂಡಿದ್ದು ಉರ್ಫಿಯ ಕಮೆಂಟ್ಸ್ ಎಲ್ಲೆಡೆ ವೈರಲ್ ಆಗುತ್ತಿದೆ. ನನ್ನ ದೇಹವನ್ನು ನಾನು ಕ್ಯಾಮೆರಾ ಮುಂದೆ ತೋರಿಸುವುದು ಹೊಸದೇನಲ್ಲ. ನಿರ್ದೇಶಕರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾದಲ್ಲಿಯೂ ಅದನ್ನೇ ಮಾಡುತ್ತಿದ್ದಾರೆ. ದೇಹ ತೋರಿಸುವುದು ಕಾಮನ್ ಆಗಿದೆ ಎಂದಿದ್ದಾರೆ.

ನನಗೆ ನನ್ನದೇ ದುಡ್ಡು ಮಾಡಬೇಕಿದೆ. ಅದಕ್ಕಾಗಿಯೇ ನಾನು ಕ್ಯಾಮೆರಾ ಮುಂದೆ ಮೈ ತೋರಿಸುತ್ತೇನೆ. ನಟಿ ಇಂಟಿಯಾ ಟುಡೆಯ ಕಾಂಕ್ಲೇವ್​ನಲ್ಲಿ ಮುಂಬೈನಲ್ಲಿ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ನಾನು ಕ್ಯಾಮೆರಾ ಮುಂದೆ ದೇಹ ತೋರಿಸುವುದರಿಂದ ನನಗೆ ಹೆಚ್ಚು ವ್ಯೂಸ್ ಬರುತ್ತದೆ ಎಂದು ನನಗೆ ಗೊತ್ತು ಎಂದು ನಟಿ ರಿವೀಲ್ ಮಾಡಿದ್ದಾರೆ. 

ನಾನು ವ್ಯೂಸ್ ಹಾಗೂ ಹಣಕ್ಕಾಗಿಯೇ ಮೈ ತೋರಿಸುತ್ತೇನೆ ಎಂದು ಉರ್ಫಿ ತಿಳಿಸಿದ್ದಾರೆ. ನಟಿ ಉರ್ಫಿ ಜಾವೇದ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರಂತೆ! ಹೀಗಂತ ನಾವ್ ಹೇಳ್ತಿಲ್ಲ ಇಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರೋ ಈ ಫೋಟೋಗಳೇ ಹೇಳುತ್ತಿವೆ. ಅದೆಷ್ಟೋ ಪಡ್ಡೆ ಹೈಕಳ ನಿದ್ದೆ ಕದ್ದಿದ್ದ ಬಾಲಿವುಡ್ ನಟಿ ಉರ್ಫಿ ಜಾವೇದ್ ಎಂಗೇಜ್ ಆಗಿದ್ದಾರಂತೆ ಇನ್ನು ಉರ್ಫಿ ಜಾವೇದ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 

ಅವರು ನಟಿಯಾಗಿ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟರು. ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌತಿ ಜಿಂದಗಿ ಕೇ ಸೇರಿದಂತೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.