ಬಿಜೆಪಿ ನಾಯಕನ ಮಗನ ಜೊತೆ ಸ್ಟಾರ್ ನಟಿ ಆಫೇರ್, ಕುಚುಕುಚು ವಿಡಿಯೋ ವೈರಲ್

 | 
Hd
 ಬಣ್ಣದ ಲೋಕದಲ್ಲಿ ಡೇಟಿಂಗ್ ವದಂತಿಗಳು ಹೊಸದೇನಲ್ಲ. ಯಾವುದೇ ಹೀರೋಯಿನ್ ಅಥವಾ ಹೀರೋ.. ಬೇರೆಯವರ ಜೊತೆ ಕಂಡರೆ ಸಾಕು, ಮತ್ತೊಬ್ಬರು ಜೊತೆಯಾಗಿ ಪೋಟೋ ತೆಗೆಸಿಕೊಂಡರೆ ಸಾಕು ಹಲವು ವದಂತಿಗಳು ಸೃಷ್ಟಿಯಾಗುತ್ತವೆ.ಇತ್ತೀಚೆಗಷ್ಟೇ ಸೂಪರ್‌ಸ್ಟಾರ್‌ ಮಗಳು ಹಾಗೂ ಬಾಲಿವುಡ್‌ ಹೀರೋಯಿನ್‌ ಬಗ್ಗೆ ಸುದ್ದಿ ಹರಿದಾಡುತ್ತಿದೆ. 
ಈ ಬಿಟೌನ್‌ ನಟಿ ಬಿಜೆಪಿ ಮುಖಂಡರ ಪುತ್ರನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ಬಾಲಿವುಡ್ ಬೆಡಗಿ ಬೇರಾರೂ ಅಲ್ಲ.ಸೈಫ್ ಅಲಿ ಖಾನ್ ಮುದ್ದು ಮಗಳು, ನಾಯಕಿ ಸಾರಾ ಅಲಿ ಖಾನ್. ಈ ನಟಿ ಸಿನಿಮಾಗಳಿಗಿಂತ ವೈಯಕ್ತಿಕ ಬದುಕಿನಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಈ ಬಾಲಿವುಡ್‌ ನಟಿಯ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.
ಇದೇ ವೇಳೆ ನಟಿ ಯಾರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೂ ಸೌಂಡ್‌ ಮಾಡುತ್ತಿದೆ.. ಹಬ್ಬಿರುವ ವದಂತಿಗಳ ಪ್ರಕಾರ ಸಾರಾ ಪ್ರಮುಖ ರಾಜಕಾರಣಿಯೊಬ್ಬರ ಮಗನೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.. ಇದೀಗ ಯಾರು ಈ ಅದೃಷ್ಟವಂತ ಅನ್ನೋದು ಹಾಟ್ ಟಾಪಿಕ್ ಆಗಿದೆ.ಸಾರಾ ಅಲಿ ಖಾನ್ ಸಿನಿಮಾಗಳ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಆಗಾಗ್ಗೆ ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.. ಇತ್ತೀಚೆಗೆ ಈ ಬ್ಯೂಟಿ ಕೇದಾರನಾಥ ಪ್ರವಾಸಕ್ಕೆ ಹೋಗಿದ್ದರು. 
ಈ ಪ್ರವಾಸಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.. ಆದರೆ, ಈ ಫೋಟೋಗಳಲ್ಲಿ ಆಕೆಯ ಗೆಳೆಯ, ಜನಪ್ರಿಯ ಮಾಡೆಲ್ ಅರ್ಜುನ್ ಕೂಡ ಇದ್ದಾರೆ. ಫೋಟೋವೊಂದರಲ್ಲಿ, ಸಾರಾ ಮತ್ತು ಅರ್ಜುನ್ ಆಶೀರ್ವಾದ ತೆಗೆದುಕೊಳ್ಳುತ್ತಿದ್ದಾರೆ. ಈ ಪೋಟೋಗಳು ವೈರಲ್ ಆದ ಕಾರಣ ಡೇಟಿಂಗ್ ವದಂತಿಗಳು ಬರುತ್ತಿವೆ. ಕಳೆದ ಕೆಲವು ವರ್ಷಗಳಿಂದ ಸಾರಾ ಜನಪ್ರಿಯ ಮಾಡೆಲ್ ಅರ್ಜುನ್ ಗೆ ಹತ್ತಿರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.