ಯುವಕರ ಬಟ್ಟೆ ಒದ್ದೆ ಮಾಡುವಂತೆ ಡ್ಯಾನ್ಸ್ ಮಾಡಿದ ವಿದ್ಯಾರ್ಧಿನಿ; ರೊ ರೊ.ಚ್ಚಿಗೆದ್ದ ಕನ್ನಡಿಗರು
ಕಾಲೇಜು ಕನ್ಯೆಯರಿಗೆ ಡ್ಯಾನ್ಸ್ ಮಾಡೋದು ಅಂದ್ರೆ ಸಕತ್ ಖುಷಿ. ಅದರಲ್ಲೂ ಹಳೆ ಹಾಡಿಗೆ ಸೊಂಟ ಬಳುಕಿಸಲು ಮತ್ತಷ್ಟು ಹುರುಪು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಡಾನ್ಸ್ ವೀಡಿಯೋಗಳನ್ನು ನೋಡುವುದೆಂದರೆ ಅನೇಕರಿಗೆ ಇಷ್ಟ. ಪುಟ್ಟ ಮಕ್ಕಳಿಂದ ಹಿಡಿದ ವಯಸ್ಕರರವರೆಗೆ ಡಾನ್ಸ್ ಮಾಡುವ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಮತ್ತು ಇವುಗಳು ನೋಡುಗರಿಗೆ ಮನೋರಂಜನೆಯನ್ನು ನೀಡುವುದು ನಿಜ. ಮತ್ತು ಇನ್ನು ಕೆಲವರಿಗೆ ನೃತ್ಯ ಕಲಿಯಲು ಈ ರೀತಿಯ ವೀಡಿಯೋಗಳು ಪ್ರೋತ್ಸಾಹವನ್ನು ನೀಡುತ್ತದೆ. ಇದೀಗ ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ಬಿಹಾರದ ಕಾಲೇಜಿನ ವಿದ್ಯಾರ್ಥಿನಿ ಯೊಬ್ಬಳು ನೃತ್ಯ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.
1993ರ ಹಿಂದಿ ಚಲನಚಿತ್ರ ಖಲ್ ನಾಯಕ್ ಚಿತ್ರದ ಸೂಪರ್ ಹಿಟ್ ಹಾಡು ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ನಾರಿಯ ಸೀರೆ ಡಾನ್ಸ್ ನೆಟ್ಟಿಗರ ಮನಗೆದ್ದಿದೆ. ಕಾಲೇಜು ಫೇರ್ವೆಲ್ ದಿನದಂದು ಪ್ರದರ್ಶಿಸಿದ ಈ ಡಾನ್ಸ್ ವೀಡಿಯೋವನ್ನು ತಮ್ಮ ಇನ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದು, ವೀಡಿಯೋಗೆ 4 ವರ್ಷ ಕಳೆದಿದೆ. ಈ ನಾಲ್ಕು ವರ್ಷಗಳು ಅಸಹನೀಯವಾಗಿದ್ದವು, ಆದರೆ ಈ ವೇದಿಕೆ ನನಗೆ ಅದನ್ನು ಎದುರಿಸಿ ನಿಲ್ಲಲು ಸಹಾಯ ಮಾಡಿದೆ.
ಇದು ನಾನು ಇಂದು ಹೇಗಿದ್ದೇನೆ ಎಂಬುದನ್ನು ತೋರಿಸಿಕೊಟ್ಟಿದೆಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಬೋಲ್ಡ್ ಆಂಡ್ ಬ್ಯೂಟಿಫುಲ್ ಆಗಿ ಮಾಡಿರುವ ಈ ನೃತ್ಯ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.