ಸ್ಪಂದನ ಸಾ.ವನ್ನಪ್ಪಿ ಒಂದು ವರ್ಷಗಳ ಬಳಿಕ ಸಿಹಿಸುದ್ದಿ ಕೊಡಲು ಮುಂದಾದ ವಿಜಯ್ ರಾಘವೇಂದ್ರ, ಒಂಟಿ ಜೀವನಕ್ಕೆ ಗುಡ್ ಬೈ
ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದಾರೆ. ತಮ್ಮ ಲೈಫ್ ಕುರಿತು ಇಂಟ್ರೆಸ್ಟಿಂಗ್ ವಿಚಾರಗಳನ್ನು ಅವರು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿರುತ್ತಾರೆ. ಅವರು ಇತ್ತೀಚೆಗೆ ಒಂದು ಪೋಸ್ಟ್ ಹಾಕಿದ್ದು ಅದು ಲವ್ಲೀಯಾಗಿದೆ. ನಟ ತಮ್ಮ ಮಗನ ಜೊತೆಗಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ತೋಳಿಗಿಂತೆತ್ತರದಲ್ಲೊಂದು ಮುತ್ತ. ತೋಳಿನಲ್ಲೊಂದು ಮುತ್ತು… ಈ ಆನಂದ ಸವಿದೋರಿಗೇ ಗೊತ್ತು ಎಂದು ನಟ ತಮ್ಮ ಪೋಸ್ಟ್ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಅಲ್ಲದೆ ತಮ್ಮ ಮನೆಗೆ ಬಂದ ತಾಯಿ ಜಯಮ್ಮನಿಗೆ ಸ್ಪಂದನಾ ಫೋಟೋ ಬಳಿ ತಂದು ನಿಲ್ಲಿಸಿದ್ದಾರೆ ಆ ಫೋಟೋ ಕಂಡು ತಾಯಿಗೆ ಕಣ್ಣೀರು ಧುಮುಕಿದೆ. ಫೋಟೋಕ್ಕೆ ಹಾಕಿದ್ದ ಹೂವಿನ ಮಾಲೆ ನೋಡುತ್ತಾ ಕಣ್ಣೀರು ಹಾಕಿದ್ದಾರೆ.
ಸ್ಪಂದನಾ ವಿಜಯ್ ರಾಘವೇಂದ್ರ ಅವರು ಇನ್ನಿಲ್ಲವಾಗಿ 5 ತಿಂಗಳುಗಳು ಕಳೆದು ಹೋಗಿವೆ ಆದರೂ ವಿಜಯ್ ರಾಘವೇಂದ್ರ ಹಾಗೂ ಅವರ ಕುಟುಂಬ ಮೊದಲಿನಂತೆ ಆಗಿಲ್ಲ ಹೌದು ಜಯಮ್ಮ ಅವರು ಇದೀಗ ಫೋಟೋ ಮುಂದೆ ನಿಂತು ಅಗಲಿದ ಸೊಸೆಯನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ.
ಆಗ ವಿಜಯ್ ರಾಘವೇಂದ್ರ ಅವರು ಸ್ಪಂದನ ಎಲ್ಲಿ ಹೋಗಿಲ್ಲ ಇಲ್ಲಿಯೇ ಇದ್ದಾಳೆ ನಮ್ಮೊಂದಿಗೆ ಸದಾ ಇದ್ದಾಳೆ ಅಮ್ಮಾ ಕಣ್ಣೀರು ಹಾಕಬೇಡ ಎಂದು ಸಮಾಧಾನ ಮಾಡಿದ್ದಾರೆ. ಇದರಿಂದ ಸಮಾಧಾನ ಹೊಂದಿದ ಜಯಮ್ಮ ಅವರು ವಿಜಯ್ ರಾಘವೇಂದ್ರ ಅವರ ಮುಂದಿನ ಜೀವನ ಹೇಗೆ ಎಂದು ಕೇಳಿದ್ದಾರೆ. ಆಗ ವಿಜಯ್ ರಾಘವೇಂದ್ರ ಅವರು ಸ್ಪಂದನ. ನೆನಪಲ್ಲಿ ಕಳೆಯುತ್ತದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.