ಡಿವೋರ್ಸ್ ಬಗ್ಗೆ ಸ್ಪಷ್ಟತೆ ಕೊಟ್ಟ ವಿಜಯ್ ಸೂರ್ಯ
| Jun 22, 2025, 12:38 IST
ಅಗ್ನಿಸಾಕ್ಷೀ ಧಾರಾವಾಹಿಯ ಮೂಲಕ ಕನ್ನಡಿಗರ ಮನೆ ಮಾತಾದವರು ನಟ ವಿಜಯ್ ಸೂರ್ಯ. ಈ ಧಾರಾವಾಹಿ ಮೂಲಕ ವಿಜಯ್ ಸೂರ್ಯ ಹೆಚ್ಚು ಖ್ಯಾತಿ ಪಡೆದಿದ್ದರು. ಇದೀಗ 'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಲವರ್ ಬಾಯ್ ಆಗಿ ಪ್ರೇಕ್ಷಕರನ್ನು ರಂಜಿಸಿದ ವಿಜಯ್ ಸೂರ್ಯ ಮೊದಲ ಬಾರಿಗೆ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻದೃಷ್ಟಿಬೊಟ್ಟುʼ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ದತ್ತಾ ಶ್ರೀರಾಮ ಪಾಟೀಲ್ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರಿಗೆ ಅರ್ಪಿತಾ ಜೋಡಿಯಾಗಿದ್ದಾರೆ. ಆನ್‌ಸ್ಕ್ರೀನ್‌ನಲ್ಲಿ ದೃಷ್ಟಿ ಅರ್ಪಿತಾ ಮತ್ತು ದತ್ತು ವಿಜಯ್ ಸೂರ್ಯ ಅವರ ಕೆಮಿಸ್ಟ್ರೀ ನೋಡುಗರಿಗೆ ಹೆಚ್ಚು ಇಷ್ಟವಾಗುತ್ತಿದೆ.
ಇನ್ನು ಸೋಷಿಯಲ್ ಮೀಡಿಯಾ ಅಲ್ಲಿ ಮಕ್ಕಳ ಜೊತೆಗಿನ ಸಾಕಷ್ಟು ಸ್ಟೋರಿಗಳನ್ನ ಹಾಕೊಳ್ತಾ ಇದ್ರು ಯಾಕಂತಂದ್ರೆ ವಿಜಯ್ ಸೂರ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದವರು ಆದರೆ ಈ ರೀತಿ ಯಾಕ ಮಾಡಿದ್ರು ಅನ್ನುವಂತದ್ದು ಇದಕ್ಕೆ ಸಂಬಂಧಪಟ್ಟಹಾಗೆ ವಿಜಯ ಸೂರ್ಯ ಆಗಿರಬಹುದು ಅಥವಾ ಪತ್ನಿ ಚೈತ್ರ ಆಗಿರಬಹುದು ಯಾರು ಕೂಡ ಕ್ಲಾರಿಟಿಯನ್ನ ಕೊಟ್ಟಿಲ್ಲ ಆದರೆ ವಿಜಯ ಸೂರ್ಯ ಈ ರೀತಿಯಾಗಿ ಅವರ ಒಂದು ದಾಂಪತ್ಯ ಜೀವನದಲ್ಲಿ ಸಮಸ್ಯೆ ಆಯ್ತಾ ಅನ್ನೋದೇ ಒಂದು ರೀತಿಯಾಗಿ ಶಾಕಿಂಗ್ ಅಂತ ಹೇಳಬಹುದು ಇದಕ್ಕೆಕಾರಣ ಏನಿರಬಹುದು ಅನ್ನುವಂತದ್ದನ್ನ ಕುದ್ದು ವಿಜಯ್ ಸೂರ್ಯ ಹೇಳಿದ್ದಾರೆ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಅಂದಿದ್ದಾರೆ.
ಆದರೆ ಇದೆಲ್ಲ ಸುಳ್ಳು ಎನ್ನುವಂತೆ ವಿಜಯ್ ಸೂರ್ಯ ಅವರು ತಮ್ಮ ಪತ್ನಿಒಂದಿಗೆ ವೈಷ್ಣವಿ ಗೌಡ ಅವರ ಮದುವೆಗೆ ಆಗಮಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ ಅಂತ ಹೇಳಬಹುದು . ಯಾಕೆಂದ್ರೆ ವಿಜಯ್ ಸೂರ್ಯ ಅವರು ವೈಷ್ಣವಿ ಗೌಡ ಒಂದಿಗೆ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಸತತ ಆರು ವರ್ಷಗಳ ಕಾಲ ಪ್ರಸಾರವಾಗಿತ್ತು . ಈಗ ಅವರ ಡೈವೋರ್ಸ್ ಸುದ್ದಿಗೆ ಬ್ರೇಕ್ ಬಿದ್ದಂತೆ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.