ವಿನೋದ್ ರಾಜ್ ಅವರ ಮಗನ ಸಂಬಳ ಕೇಳಿ ತ.ಲೆಕೆಡಿಸಿಕೊಂಡ ಕನ್ನಡಿಗರು, ಎಷ್ಟು ಲಕ್ಷ ಗೊ.ತ್ತಾ

 | 
ರಪಪ

ಲೀಲಾವತಿ ಅವರ ನಿಧನದ ನೋವಿನಲ್ಲಿರೋ ವಿನೋದ್ ರಾಜ್ ಅವರು ತಾಯಿಯ ಕೊನೆಯ ಕನಸು, ಮಗನ ವಿದ್ಯಾಬ್ಯಾಸದ ಬಗ್ಗೆ ಮೌನ ಮುರಿದಿದ್ದಾರೆ. ಮಗ ಯುವರಾಜ್‌ನನ್ನು ಯಾಕೆ ಇಷ್ಟು ವರ್ಷಗಳ ಕಾಲ ಕ್ಯಾಮೆರಾ ಕಣ್ಣಿಂದ ದೂರವಿಟ್ಟರು ಎಂಬುದನ್ನ ಮುಕ್ತವಾಗಿ ವಿನೋದ್ ಮಾತನಾಡಿದ್ದಾರೆ. 

ತಾಯಿಯ ಸಾವಿನ ನೋವಿನಿಂದ ಇನ್ನೂ ಹೊರಬಂದಿಲ್ಲ ವಿನೋದ್ ರಾಜ್ ಇದರ ನಡುವೆ ತಾಯಿಯ ಕೊನೆಯ ಆಸೆ ಏನಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅವರಿಗೆ ದೇವಸ್ಥಾನಗಳಿಗೆ ಭೇಟಿ ನೀಡುವ ಆಸೆಯಿತ್ತು ಎಂದಿದ್ದಾರೆ. ಬಳಿಕ ಲೀಲಾವತಿ ಅವರ ಸ್ಮಾರಕ ಕಟ್ಟುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದಕ್ಕೆಲ್ಲಾ ಸಮಯ ಬೇಕು. ಅಮ್ಮನಿಗೋಸ್ಕರ ಗುಡಿ ಇರಲೇಬೇಕು. 

ಇದರ ಬಗ್ಗೆ ಯೋಚಿಸಿ ಮಾಡುತ್ತೇವೆ ಎಂದು ಲೀಲಾವತಿ ಸ್ಮಾರಕದ ಬಗ್ಗೆ ವಿನೋದ್ ಮಾತನಾಡಿದ್ದಾರೆ.ಬಳಿಕ ಮಗ ಯುವರಾಜ್ ಬಗ್ಗೆ ಪ್ರತಿಕ್ರಿಯಿಸಿ, ನನ್ನ ತಾಯಿ ಹೇಗೆ ನನ್ನನ್ನು ತಿದ್ದಿ ಪಾಠ ಹೇಳಿದ್ದಾರೋ ಅದೇ ರೀತಿ ಯುವರಾಜ್‌ಗೂ ಕೂಡ ತಮ್ಮ ಪತ್ನಿ ಬೆಳೆಸಿದ್ದಾರೆ. ಚೆನ್ನೈಯಲ್ಲಿದ್ರೂ ಕೂಡ ಕನ್ನಡ ಚೆನ್ನಾಗಿಯೇ ಮಾತನಾಡುತ್ತಾರೆ ಎಂದಿದ್ದಾರೆ.

ಇಲ್ಲಿದ್ದಾಗ ಮಗ-ಪತ್ನಿಯ ಬಗ್ಗೆ ಏನೇನೋ ಮಾತು ಬರೋದು ಬೇಡ ಅವರಿಗೆ ಅವನು ನನ್ನಂತೆ ಚಿತ್ರರಂಗಕ್ಕೆ ಬರೋದು ಬೇಡ ಎಂಬ ಆಸೆಯಿತ್ತು ಹಾಗಾಗಿಯೆ ಅವನನ್ನು ಮತ್ತು ನನ್ನ ಹೆಂಡತಿಯನ್ನು ನನ್ನಮ್ಮ ಮದ್ರಾಸ್‌ನಲ್ಲಿಟ್ಟರು. 

ಮಗನ ವಿದ್ಯಾಬ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟೇವು. ಅವನು ಚೆನ್ನಾಗಿ ಓದಬೇಕು ಎಂಬ ಆಸೆಯಿತ್ತು. ಅದರಂತೆ ಇಂದು ಮಗ ಚೆನ್ನಾಗಿ ಓದಿ ಕೆಲಸದಲ್ಲಿದ್ದಾರೆ. ತಿಂಗಳಿಗೆ 50 ಸಾವಿರ ಸಂಬಳ ಬರುತ್ತದೆ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) 
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.