ವಿರಾಟ್ ಕೊಹ್ಲಿ ನನ್ನ ಅದನ್ನೇ ನೋಡುತ್ತಿದ್ದ; ಬಹುವರ್ಷಗಳ ಬಳಿಕ ಮೌನ ಮುರಿದ ರಾಗಿಣಿ ದ್ವಿವೇದಿ

 | 
Fy

ವೀರ ಮದಕರಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ರಾಗಿಣಿ ದ್ವಿವೇದಿ ಈಗ ಸ್ಟಾರ್ ನಟಿ. ಕನ್ನಡದ ಹಲವು ಸೂಪರ್‌ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕನ್ನಡ ಅಷ್ಟೇ ಅಲ್ಲ, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿ ಅಲ್ಲಿನ ಅಭಿಮಾನಿಗಳ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಹೌದು ಮಾದಕ ಮೈಮಾಟ ಹೊಂದಿರುವ ಇವರಿಗೆ ಸಪರೇಟ್ ಫ್ಯಾನ್ ಬೇಸ್ ಇದೆ.

ತೆರೆಯ ಮೇಲೆ ಒಳ್ಳೊಳ್ಳೆ ಸಿನಿಮಾ ಸಿಕ್ಕುವಾಗಲೇ ಲೈಫ್‌ನಲ್ಲಿ ಎಲ್ಲವೂ ಸರಿಯಿದೆ ಅನ್ನುವಾಗಲೇ ರಾಗಿಣಿ ದ್ವಿವೇದಿ ಡ್ರಗ್ಸ್ ವಿವಾದದಲ್ಲಿ ಸಿಕ್ಕಿಕೊಂಡಿದ್ದರು. ಇದು ರಾಗಿಣಿಯ ಯಶಸ್ಸಿನ ವೇಗಕ್ಕೆ ಕಡಿವಾಣ ಹಾಕಿತ್ತು. ಒಂದಿಷ್ಟು ದಿನ ಜೈಲಿನಲ್ಲಿಯೂ ಇರಬೇಕಾಗಿತ್ತು. ಆ ವಿವಾದದ ಬಳಿಕ ಈ ನಟಿ ಕಥೆಯೇ ಮುಗೀತು ಅಂತ ಭವಿಷ್ಯ ನುಡಿದಿದ್ದರು. ಆದರೆ, ರಾಗಿಣಿ ಅದೆಲ್ಲವನ್ನೂ ತಲೆಕೆಳಗೆ ಮಾಡಿದ್ದರು.

ರಾಗಿಣಿ ಕೈಯಲ್ಲಿ ಕೇವಲ ಕನ್ನಡ ಅಷ್ಟೇ ಅಲ್ಲ. ಪರಭಾಷೆಯ ಸಿನಿಮಾಗಳು ಕೂಡ ಇವೆ. ಇದೇ ವೇಳೆ ರಾಗಿಣಿಯ ಸಂದರ್ಶನದ ಒಂದು ತುಣುಕು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಾಗಿಣಿ ಭಾರತ ಸ್ಪೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ದರ್ಶನ್ ಮೂರು ಸಿನಿಮಾಗಳಿಗೆ ಮಾಡಿದ್ದ ಸಹಿ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

ಐಪಿಎಲ್ 6 ವೇಳೆ ರಾಗಿಣಿ ದ್ವಿವೇದಿ ಹಾಗೂ ವಿರಾಟ್ ಕೊಹ್ಲಿಯ ಫೋಟೊ ಒಂದು ವೈರಲ್ ಆಗಿತ್ತು. ಪಂದ್ಯವೊಂದರ ವೇಳೆ ವಿರಾಟ್ ಕೊಹ್ಲಿಯ ಹಿಂದೆ ರಾಗಿಣಿ ಶಾರ್ಟ್ ಡ್ರೆಸ್ ತೊಟ್ಟು ನಿಂತಿದ್ದರು. ಆ ವೇಳೆ ರಾಗಿಣಿಯ ಕಾಲುಗಳನ್ನು ವಿರಾಟ್ ಕೊಹ್ಲಿ ನೋಡುತ್ತಿರುವ ವೇಳೆನೇ ಫೋಟೊ ಕ್ಲಿಕ್ ಮಾಡಲಾಗಿತ್ತು. 

ಆ ಫೋಟೊ ಎಲ್ಲೆಡೆ ವೈರಲ್  ಆಗಿತ್ತು.ಅದು ಎರಡು ಮೂರು ನಿಮಿಷ ಅಚಾನಕ್ ನೋಡಿರಬೇಕಷ್ಟೆ. ವಿರಾಟ್ ಕೊಹ್ಲಿ ನನ್ನ ಕಾಲುಗಳನ್ನು ನೋಡುತ್ತಿದ್ದರು.ಎಂದು ರಾಗಿಣಿ ಆ ಪ್ರೋಮೊದಲ್ಲಿ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.