ಭಾಗ್ಯಲಕ್ಷ್ಮಿ ಧಾರಾವಾಹಿಯ ಇವತ್ತಿನ ಸಂಚಿಕೆ ಈಗಲೇ ನೋಡಿ, ವೈಷ್ಣವ್ ಭಾಗ್ಯ ಮದುವೆ ಅಗುತ್ತಾ

 | 
Bd

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡಿಗರ ಮನೆ ಮಾತಾಗಿರುವ ಧಾರಾವಾಹಿ ಅಂದರೆ ಅದು ಭಾಗ್ಯಲಕ್ಷ್ಮಿ. ಈ ಧಾರಾವಾಹಿ ತೆರೆಕಂಡ ಕೆಲ ದಿನಗಳಲ್ಲೇ ಅತಿಹೆಚ್ಚು ಟಿ ಆರ್ ಪಿ ಕಾಣುತ್ತಿದೆ. ಜೊತೆಗೆ ಸಾಕಷ್ಟು ಪ್ರೇಕ್ಷಕರ ಮೆಚ್ಚುಗೆಗೆ ಕೂಡ ಕಾರಣವಾಗಿದೆ. ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ ವೈಷ್ಣವ್ ಹಾಗೂ ಲಡ್ಡು ಅವರ ಮದುವೆ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಕುತೂಹಲ ಹುಟ್ಟು ಹಾಕಿದೆ.Bs

ವೈಷ್ಣವ್ ಹಾಗೂ ಲಡ್ಡು ಮದುವೆ ಬಗ್ಗೆ ದಿನಕೊಂದು ಕುತೂಹಲ ಎದ್ದಿದೆ. ಹಳ್ಳಿ ಹುಡುಗಿ ಲಡ್ಡುಗೆ ವೈಷ್ಣವ್ ಜೊತೆ ಮದುವೆಯಾಗಲು ಸಾಕಷ್ಟು ಮೆಚ್ಚುಗೆ ಇದೆ. ಆದರೆ ವೈಷ್ಣವ್ ಮಾತ್ರ ತನ್ನ ಹಳೆ ಹುಡುಗಿ ಜೊತೆ ಮದುವೆಯಾಗಲು ಚಡಪಡಿಸುತ್ತಿದ್ದಾರೆ. ಲಡ್ಡು "ಅಕ್ಕ ಭಾಗ್ಯಲಕ್ಷ್ಮಿ ' ಕೂಡ ವೈಷ್ಣವ್ ಜೊತೆ ಲಡ್ಡು ಮದುವೆಯಾಗಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. Hs

ಇದೀಗ ವೈಷ್ಣವ್ ಅವರು ಯಾರ ಕೈ ಹಿಡಿಯುತ್ತಾರೆ ಎಂಬ ಚಿಂತೆ ಪ್ರೇಕ್ಷಕರಲ್ಲಿ ಹೆಚ್ಚಾಗಿ ಕಾಡುತ್ತಿದೆ. ಇನ್ನು ವೈಷ್ಣವ್ ಹಳೆ ಗೆಳತಿ ಕೀರ್ತಿ ಕೂಡ ವೈಷ್ಣವ್ ಹಿಂದೆ ಬಿದ್ದಿದ್ದಾಳೆ.‌ ಏನೇಯಾದರು ಕೂಡ ನಾನು ವೈಷ್ಣವ್ ಅವರನ್ನು ಮದುವೆಯಾಗುವುದು ಎಂಬ ಹಠಕ್ಕೆ ಬಿದ್ದಿದ್ದಾಳೆ‌ ಕೀರ್ತಿ. ಇದೀಗ ಈ ಇಬ್ಬರಲ್ಲಿ ವೈಷ್ಣವ್ ಯಾರನ್ನು ಮದುವೆಯಾಗುತ್ತಾರೆ ಎಂಬ ದೃಶ್ಯವನ್ನು ಇವತ್ತಿನ ಸಂಚಿಕೆಯಲ್ಲಿ ನೀವು ನೋಡಬಹುದು. Ha

ಇವತ್ತಿನ ‌ಸಂಚಿಕೆಯಲ್ಲಿ ವೈಷ್ಣವ್ ಹಾಗೂ ಲಡ್ಡು ಮದುವೆಯಾಗುತ್ತಾರೆ ಎಂಬ ಮಾತು ಪ್ರೇಕ್ಷಕರಲ್ಲಿ ಕೇಳಿ ಬರುತ್ತಿದೆ. ವೈಷ್ಣವ್ ಹಾಗೂ ಲಡ್ಡು ಮದುವೆಯಾದರೆ ಮಾತ್ರ ಈ ಜೋಡಿ ಚೆನ್ನಾಗಿ ಇರುತ್ತದೆ ಎಂಬುವುದು ಸೀರಿಯಲ್ ಪ್ರೇಕ್ಷಕರ ಮಾತು.

(ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.